ಟ್ರಯಂಪ್ ಬೈಕ್ 2500 ಸಿಸಿ 18.40 ಲಕ್ಷ ರುಪಾಯಿಗೆ ಭಾರತದಲ್ಲಿ ಬಿಡುಗಡೆ
ಬ್ರಿಟಿಷ್ ಮೂಲದ ಬೈಕ್ ತಯಾರಕ ಕಂಪೆನಿ ಟ್ರಯಂಪ್ ಮೊಟಾರ್ ಸೈಕಲ್ಸ್ ಹೊಸದಾಗಿ ರಾಕೆಟ್ 3 GT ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರಾಕೆಟ್ 3 GT ಬೈಕ್ ಎಂಬುದು 2019ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಿದ ರಾಕೆಟ್ 3R ಮೋಟಾರ್ ಸೈಕಲ್ ನ ಟೂರಿಂಗ್ ಅವತರಣಿಕೆ. ಈಗ ಹೊಸ ಬೈಕ್ ನಲ್ಲಿ 2500 ಸಿಸಿ ಸಾಮರ್ಥ್ಯದ ಎಂಜಿನ್ ಇರಲಿದೆ.
ಕಂಪೆನಿ ಹೇಳಿರುವ ಪ್ರಕಾರ, ರಾಕೆಟ್ 3 GT ಬೈಕ್ ಬೆಲೆ 18.40 ಲಕ್ಷ ರುಪಾಯಿ (ಎಕ್ಸ್ ಶೋ ರೂಂ ಬೆಲೆ). ರಾಕೆಟ್ 3 GT ಬೈಕ್ ಅದರ ಹಿಂದಿನ ಬೈಕ್ ಗಿಂತ 13% ಹಗುರ. ಈ ಬೈಕ್ ನಲ್ಲಿ ಆಂಟಿ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಹಾಗೂ ಹಿಲ್ ಹೋಲ್ಡ್ ಕಂಟ್ರೋಲ್ ಸಿಸ್ಟಮ್ ಹೊಂದಿರಲಿದೆ.

ಇದರ ಜತೆಗೆ ಟರ್ನ್ ಬೈ ಟರ್ನ್ ನೇವಿಗೇಷನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಹಾಗೂ ಕೀಲೆಸ್ ಇಗ್ನಿಷನ್ ಇದೆ. ಈ ವರ್ಷದ ಜನವರಿಯಿಂದ ಟ್ರಯಂಪ್ ನಿಂದ ಬಿಎಸ್- 6 ಎಂಜಿನ್ ಮಾಡೆಲ್ ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ರಾಕೆಟ್ 3 GT ಹಾಗೂ ರಾಕೆಟ್ 3R ಬೈಕ್ ಮಧ್ಯೆ ಒಂದರಿಂದ ಎರಡು ಲಕ್ಷ ವ್ಯತ್ಯಾಸ ಇದೆ.
More From GoodReturns

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications