ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಿ ಬಹಳ ದಿನ ಕೂಡ ಆಗಿಲ್ಲ, ಟ್ರಯಂಫ್ ಟೈಗರ್ 850 ಸ್ಪೋರ್ಟ್ ಭಾರತದಲ್ಲಿ ರು. 11.95 ಲಕ್ಷಕ್ಕೆ ಆರಂಭಿಕ ಬೆಲೆಯಾಗಿ ಭಾರತಕ್ಕೆ ಬರುತ್ತಿದೆ. ಟ್ರಯಂಫ್ ಟೈಗರ್ 850 ಸ್ಪೋರ್ಟ್ ಹೆಚ್ಚು ಕೈಗೆಟುಕುವಂತೆ ಇದೆ. ಟೈಗರ್ 900 ರಸ್ತೆ ಗಮನ ಕೇಂದ್ರಿತ ವೇರಿಯಂಟ್. ಇನ್ನೂ ಕೆಲವು ವ್ಯತ್ಯಾಸಗಳು ಇದರಲ್ಲಿವೆ.
ಆರಂಭದಲ್ಲಿ, 850 ಸ್ಪೋರ್ಟ್ ಗೆ 5 ಇಂಚಿನ ಟಿಎಫ್ ಟಿ ಸಲಕರಣೆ ಕ್ಲಸ್ಟರ್ ಇದೆ. ಇದು ಟೈಗರ್ 800 ಹಳೇ ತಲೆಮಾರಿನಿಂದ ಬಂದಿದೆ. ಇದರಲ್ಲಿ ಎರಡು ರೈಡಿಂಗ್ ಮೋಡ್ ಇದ್ದು, ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆ ಬದಲಿಸಿಕೊಳ್ಳಬಹುದು. ರಚನೆ ದೃಷ್ಟಿಯಿಂದ 850 ಸ್ಪೋರ್ಟ್ ಮತ್ತು 900 ಒಂದೇ ಥರ ಇದೆ. ಎರಡಕ್ಕೂ ಒಂದೇ ಚಾಸೀಸ್ ಇದೆ.

ಟ್ರಯಂಫ್ ಟೈಗರ್ 850 ಸ್ಪೋರ್ಟ್ ನಲ್ಲಿ 888 ಸಿ.ಸಿ. ಟ್ರಿಪಲ್ ಎಂಜಿನ್ ಇದೆ. 6 ಸ್ಪೀಡ್ ಗೇರ್ ಬಾಕ್ಸ್ ಜತೆಗೆ ಸ್ಲಿಪ್ ಇದೆ. ಟ್ರಯಂಫ್ 900 GT ನಂತರದ ಸ್ಥಾನದಲ್ಲಿ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬರುತ್ತದೆ. ಈಗ ಈ ಬೈಕ್ ಬಿಎಂಡಬ್ಲ್ಯು 750 GS ಜತೆಗೆ ಸ್ಪರ್ಧೆ ಮಾಡುತ್ತದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications