ಟಿವಿಎಸ್ ಮೋಟರ್ ಕಂಪನಿ ಷೇರುಗಳು ಶುಕ್ರವಾರ(ಅ.30) ಬೆಳಗ್ಗೆ 5% ಏರಿಕೆ ಕಂಡಿವೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಟಿವಿಎಸ್ ಷೇರುಗಳು ಉತ್ತಮ ಆರಂಭ ಪಡೆದುಕೊಂಡಿವೆ.
ಬೆಳಗ್ಗೆ 10 ಗಂಟೆ ವೇಳೆಗೆ ಟಿವಿಎಸ್ ಮೋಟರ್ಸ್ ಕಂಪನಿ ಶೇ 4.85ಏರಿಕೆ ಕಂಡು 20.50 ರು ಗಳಿಕೆ ಕಂದು 442.85 ರು ನಂತೆ ಬಿಎಸ್ ಇಯಲ್ಲಿ ವಹಿವಾಟು ನಡೆಸಿತ್ತು.
ಗುರುವಾರದಂದು 2ನೇ ತ್ರೈಮಾಸಿಕ ವರದಿಯನ್ನು ಟಿವಿಎಸ್ ಮೋಟರ್ಸ್ ಪ್ರಕಟಿಸಿತ್ತು. ನಿವ್ವಳ ಲಾಭ 256.88 ಕೋಟಿ ರು ಗಳಿಸಿತ್ತು. ಆದಾಯ ಕೂಡಾ 5,254.36 ಕೋಟಿ ರು ಗೇರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,960 ಕೋಟಿ ರು ಮಾತ್ರ ಗಳಿಸಿತ್ತು.

ಸೆಪ್ಟೆಂಬರ್ 2019ರಲ್ಲಿ 3,15,796 ವಾಹನ ಮಾರಾಟ ಮಾಡಿದ್ದ ಟಿವಿ ಸ್ 2020ರಲ್ಲಿ 3,27,692 ವಾಹನ ಮಾರಾಟ ಕಂಡಿದೆ. ಕೊವಿಡ್ 19 ಸಂದರ್ಭದಲ್ಲೂ ಸಂಸ್ಥೆ ಉತ್ತಮ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗಿದೆ.
2019ರಲ್ಲಿ ದ್ವಿಚಕ್ರವಾಹನ 3,00,793 ಮಾರಾಟವಾಗಿತ್ತು. 2020ರಲ್ಲಿ 3,13,332 ವಾಹನ ಮಾರಾಟವಾಗಿ ಶೇ 4.16ರಷ್ಟು ಪ್ರಗತಿ ಕಂಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications