ಕೇಂದ್ರ ಬಜೆಟ್ 2020: ಸಮಗ್ರ ಮಾಹಿತಿ ಮತ್ತು ವಿಶ್ಲೇಷಣೆ ಗುಡ್‌ರಿಟರ್ನ್ಸ್ ಕನ್ನಡದಲ್ಲಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ (ಫೆಬ್ರವರಿ 1)ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮೋದಿ ಸರ್ಕಾರದ 2ನೇ ಅವಧಿಯ 2ನೇ ಬಜೆಟ್‌ ಇದಾಗಿದ್ದು, ನಿರ್ಮಲಾ ಸೀತಾರಾಮನ್ ಕೂಡ ಸತತ ಎರಡನೇ ಅವಧಿಗೆ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ.

2019ನೇ ಸಾಲಿನ ಕೇಂದ್ರ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಅದೇ ರೀತಿ ಕೇಂದ್ರ ಸರ್ಕಾರಕ್ಕೆ ಸವಾಲು ಎರಡು ಪಟ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ದೇಶದಲ್ಲಿನ ಆರ್ಥಿಕತೆ ಮಂದಗತಿ, ಹಣದುಬ್ಬರ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಜಿಡಿಪಿ ಸೇರಿದಂತೆ ವಿವಿಧ ವಲಯಗಳ ಬೆಳವಣಿಗೆ ದರ ಕುಸಿತ ಸೇರಿದಂತೆ ಉತ್ಪಾದನಾ ಮಟ್ಟ ಕುಸಿದಿದೆ.

ಕೇಂದ್ರ ಬಜೆಟ್‌ನ ಕಂಪ್ಲೀಟ್ ಡಿಟೇಲ್ಸ್ ಗುಡ್‌ರಿಟರ್ನ್ಸ್ ಕನ್ನಡದಲ್ಲಿ

ದೇಶದಲ್ಲಿ ಹಣದುಬ್ಬರ ನಿಯಂತ್ರಣ ಹಾಗೂ ಆರ್ಥಿಕತೆಗೆ ಚೇತರಿಕೆ ನೀಡುವಂತಹ ಬಜೆಟ್‌ ನೀಡುವ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇದೀಗ ನಿರ್ಮಲಾ ಸೀತಾರಾಮನ್ ಹೆಗಲಿಗೇರಿದೆ. ಹೀಗಾಗಿ 2020ರ ಕೇಂದ್ರ ಬಜೆಟ್‌ನ ಮೇಲೆ ಎಲ್ಲರ ಕಣ್ಣಿದೆ. ಗುಡ್‌ ರಿಟರ್ನ್ಸ್ ಕನ್ನಡ ಬೆಳಗ್ಗೆನಿಂದಲೇ ಎಲ್ಲಾ ಓದುಗರಿಗೆ ಕಂಪ್ಲೀಟ್ ಅಪ್‌ಡೇಟ್ಸ್‌ ನೀಡಲಿದೆ.

ಬಜೆಟ್‌ನ ಪ್ರಮುಖಾಂಶಗಳ ಬಗ್ಗೆ ತಿಳಿದುಕೊಳ್ಳಬೇಕಾ? ಯಾವ ವಲಯಕ್ಕೆ ಏನು ಸಿಕ್ಕಿತು ಎಂದು ತಿಳಿದುಕೊಳ್ಳಬೇಕಾ? ಯಾವುದು ಅಗ್ಗ- ಯಾವುದು ದುಬಾರಿ ಎಂಬ ಸಮಗ್ರ ಮಾಹಿತಿ ಹಾಗೂ ತೆರಿಗೆ ಕುರಿತು ಕಂಪ್ಲೀಟ್ ಮಾಹಿತಿ ಗುಡ್‌ ರಿಟರ್ನ್ಸ್ ಕನ್ನಡದಲ್ಲಿ ಸಿಗಲಿದೆ. ಕೇಂದ್ರ ಬಜೆಟ್‌ ಕುರಿತು ಸಂಪೂರ್ಣ ವಿವರ ತಿಳಿದುಕೊಳ್ಳಲು ಫೆಬ್ರವರಿ 1ರಂದು ಗುಡ್‌ರಿಟರ್ನ್ಸ್ ಕನ್ನಡ ವೆಬ್‌ಸೈಟ್ ವಿಸಿಟ್ ಮಾಡೋದನ್ನ ಮಿಸ್ ಮಾಡ್ಬೇಡಿ. ಫೇಸ್‌ಬುಕ್‌ ಮೂಲಕ ಬಜೆಟ್ ಕಂಪ್ಲೀಟ್ ಮಾಹಿತಿ ಬೇಕಾದ್ರೆ ಈಗಲೇ ಕನ್ನಡ ಗುಡ್‌ರಿಟರ್ನ್ಸ್ ಪೇಜ್ ಫಾಲೋ ಮಾಡಿ. ಇನ್ನೇಕೆ ತಡ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+