2020ರಲ್ಲಿ ಹಲವು ಐಪಿಒಗಳು ಹೂಡಿಕೆದಾರರಿಗೆ ಒಳ್ಳೆ ರಿಟರ್ನ್ಸ್ ನೀಡಿವೆ. 2021ರಲ್ಲಿ ಬರಬಹುದಾದ ಐಪಿಒಗಳು ಮತ್ತು ಸಂಗ್ರಹ ಮೊತ್ತದ ವಿವರ ಹೀಗಿದೆ.
ಇಂಡಿಯನ್ ರೈಲ್ವೇಸ್ ಫೈನಾನ್ಸ್ ಕಾರ್ಪೊರೇಷನ್ ಲಿ. NA
ರೈಲ್ ಟೆಲ್ ಲಿಮಿಟೆಡ್ NA
ಹೋಮ್ ಫಸ್ಟ್ ಫೈನಾನ್ಸ್ ಲಿ. 1500 ಕೋಟಿ ರು.
ಕಲ್ಯಾಣ್ ಜ್ಯುವೆಲ್ಲರ್ಸ್ 1700 ಕೋಟಿ ರು.
ಇಎಸ್ ಎ ಎಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. 1000 ಕೋಟಿ ರು.
ಸ್ಟುಡ್ಸ್ ಆಕ್ಸೆಸರೀಸ್ ಲಿ. 450 ಕೋಟಿ ರು.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. NA
ಸ್ಟೋವ್ ಕ್ರಾಫ್ಟ್ ಲಿ. (ಪಿಜನ್ ಅಪ್ಲೈಯನ್ಸಸ್) 500 ಕೋಟಿ ರು.

ಸಿಗಚಿ ಇಂಡಸ್ಟ್ರೀಸ್ ಲಿ. NA
ಹೇರಂಬ ಇಂಡಸ್ಟ್ರೀಸ್ ಲಿ. NA
ಮಿಲ್ಕ್ ಬ್ಯಾಸ್ಕೆಟ್ NA
ಗ್ರೋಫರ್ಸ್ NA
ದೊಡ್ಲಾ ಡೇರಿ ಲಿ. 500 ಕೋಟಿ ರು.
ಝಿರ್ಕಾನ್ ಟೆಕ್ನಾಲಜೀಸ್ (ಇಂಡಿಯಾ) ಲಿ. NA
ಚಾರ್ಟರ್ಡ್ ಸ್ಪೀಡ್ ಲಿ. 275 ಕೋಟಿ ರು.
ಸ್ಟೋವ್ ಕ್ರಾಫ್ಟ್ ಲಿ. (ಪಿಜನ್ ಅಪ್ಲೈಯನ್ಸಸ್) 500 ಕೋಟಿ ರು.
ಹರ್ಷ ಎಂಜಿನಿಯರ್ಸ್ ಲಿ. 500 ಕೋಟಿ ರು.
ನರ್ಮದಾ ಬಯೋಕೆಮ್ ಲಿ. NA
ಸೆಂಚುರಿ ಮೆಟಲ್ ರೀಸೈಕ್ಲಿಂಗ್ ಲಿ. 700 ಕೋಟಿ ರು.
ಪೆನ್ ವೆರ್ ಪ್ರಾಡಕ್ಟ್ಸ್ ಲಿ. NA
ಸೆಂಬ್ ಕಾರ್ಪ್ ಎನರ್ಜಿ ಇಂಡಿಯಾ ಲಿ. NA
ಲೋಧಾ ಡೆವಲಪರ್ಸ್ NA
ಕ್ಯಾಪ್ರಿಕಾರ್ನ್ ಫುಡ್ ಪ್ರಾಡಕ್ಟ್ಸ್ ಇಂಡಿಯಾ ಲಿ. NA
ನಜರ ಟೆಕ್ನಾಲಜೀಸ್ NA
ಪಟೇಲ್ ಇನ್ ಫ್ರಾಸ್ಟ್ರಕ್ಚರ್ ಲಿ. NA
ಜಾನ್ ಎನರ್ಜಿ ಲಿ. NA
ಆಕಾಶ್ ಎಜುಕೇಷನ್ ಸರ್ವೀಸ್ NA
ಅನ್ಮೋಲ್ ಇಂಡಸ್ಟ್ರೀಸ್ ಲಿ. (ಅನ್ಮೋಲ್ ಬಿಸ್ಕೆಟ್ಸ್) NA
ಅಮಿ ಆರ್ಗಾನಿಕ್ಸ್ ಲಿ. NA
ಸೆಂಕೋ ಗೋಲ್ಡ್ ಲಿ. NA
ಫ್ಲೇರ್ ರೈಟಿಂಗ್ ಇಂಡಸ್ಟ್ರೀಸ್ ಲಿ. NA
ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿ. NA
ಕೋಲ್ಡೆಕ್ಸ್ ಲಿ. NA
ಶ್ಯಾಮ್ ಮೆಟಾಲಿಕ್ಸ್ ಅಂಡ್ ಎನರ್ಜಿ ಲಿ. NA
ಆನಂದ್ ರಾಥಿ ವೆಲ್ತ್ ಮ್ಯಾನೇಜ್ ಮೆಂಟ್ ಲಿ. NA
ಕ್ರಿಸ್ಟಲ್ ಕ್ರಾಪ್ ಪ್ರೊಟೆಕ್ಷನ್ ಲಿ. NA
ಪೆನ್ನಾ ಸಿಮೆಂಟ್ಸ್ ಲಿ. NA
ಬಾರ್ಬೆಕ್ಯೂ ನೇಷನ್ ಹಾಸ್ಪಿಟಲ್ ಲಿ. NA
ರಿಲಯನ್ಸ್ ಜನರಲ್ ಇನ್ಷೂರೆನ್ಸ್ ಕಂಪೆನಿ ಲಿ. NA
ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) NA
KIMS ಆಸ್ಪತ್ರೆ NA
ಲೈಟ್ ಬೈಟ್ ಫುಡ್ಸ್ NA
ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ NA
ಇಂಡಿಯನ್ ರೀನಿವಬಲ್ ಎನರ್ಜಿ ಡೆವಲಪ್ ಮೆಂಟ್ ಏಜೆನ್ಸಿ ಲಿ. NA
ಸಂಧ್ಯಾ ಮರೀನ್ಸ್ ಲಿ. NA
ಏಟ್ರಿಯಾ ಕನ್ವರ್ಜೆನ್ಸ್ ಟೆಕ್ನಾಲಜೀಸ್ ಲಿ. NA
ಜಿಆರ್ ಇನ್ ಫ್ರಾ ಪ್ರಾಜೆಕ್ಟ್ಸ್ ಲಿ. NA
ಪಿಎನ್ ಬಿ ಮೆಟ್ ಲೈಫ್ ಇನ್ಷೂರೆನ್ಸ್ ಲಿ. NA
ಶಕುನ್ ಪಾಲಿಮರ್ಸ್ ಲಿ. NA
ಫಿನೋ ಪೇಮೆಂಟ್ಸ್ ಬ್ಯಾಂಕ್ ಲಿ. NA
ಮಾಂಟೆಕಾರ್ಲೊ ಲಿ. (ನಿರ್ಮಾಣ ಕಂಪೆನಿ) NA
ಪುರಾಣಿಕ್ ಬಿಲ್ಡರ್ಸ್ ಲಿ. NA
ವೆಕ್ಟಸ್ ಇಂಡಸ್ಟ್ರೀಸ್ ಲಿ. NA
ಮಿಲ್ ಟೆಕ್ ಮಶಿನರಿ ಲಿ. NA
ಭಾರತ್ ಹೋಟೆಲ್ಸ್ ಲಿ. NA
ಮುತ್ತೂಟ್ ಮೈಕ್ರೋಫೈನಾನ್ಸ್ ಲಿ. NA
ಎಎಸ್ ಕೆ ಇನ್ವೆಸ್ಟ್ ಮೆಂಟ್ ಮ್ಯಾನೇಜರ್ಸ್ ಲಿ. NA
ಸನ್ಸೆರಾ ಎಂಜಿನಿಯರಿಂಗ್ ಲಿ. NA
ಟಿ ಅಂಡ್ ಟಿ ಇನ್ ಫ್ರಾ ಲಿ. NA
ಇನ್ವೆನ್ಷಿಯಾ ಹೆಲ್ತ್ ಕೇರ್ ಲಿಮಿಟೆಡ್ NA
ನೆಕ್ಕಾನ್ ಪವರ್ ಅಂಡ್ ಇನ್ ಫ್ರಾ ಲಿ. NA
ಇಮಾಮಿ ಸಿಮೆಂಟ್ ಲಿಮಿಟೆಡ್ NA
ಜೆಎಸ್ ಡಬ್ಲ್ಯು ಸಿಮೆಂಟ್ಸ್ NA
ಶ್ರೀರಾಮ್ ಪ್ರಾಪರ್ಟೀಸ್ ಲಿ. NA
ಪವರಿಕಾ ಲಿ. 800 ಕೋಟಿ ರು.
ಬಜಾಜ್ ಎನರ್ಜಿ ಲಿ. 5400 ಕೋಟಿ ರು.
ಸಮ್ಹಿ ಹೋಟೆಲ್ಸ್ ಲಿಮಿಟೆಡ್ 2000 ಕೋಟಿ ರು.
ಎಚ್ ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಲಿ. 9000 ಕೋಟಿ ರು.
ಅಪೀಜಯ್ ಸುರೇಂದ್ರ ಪಾರ್ಕ್ ಹೋಟೆಲ್ಸ್ ಲಿ. 1000 ಕೋಟಿ ರು.
ನ್ಯಾಷನಲ್ ಕಮಾಡಿಟಿ ಅಂಡ್ ಡೆರಿವೆಟಿವ್ಸ್ ಎಕ್ಸ್ ಚೇಂಜ್ ಲಿ. 1700 ಕೋಟಿ ರು.
ಟೆಲಿಕಮ್ಯುನಿಕೇಷನ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (TCIL Ltd) 1500 ಕೋಟಿ ರು.
WAPCOS ಲಿ. NA
ಜೈಕುಮಾರ್ ಕನ್ ಸ್ಟ್ರಕ್ಷನ್ಸ್ ಲಿ. NA
ಬಿವಿಜಿ ಲಿ. NA
ಝೊಮಾಟೋ ಲಿ. NA
ಬ್ರೂಕ್ ಫೀಲ್ಡ್ ಅಸೆಟ್ ಮ್ಯಾನೇಜ್ ಮೆಂಟ್ REIT ಲಿ. NA
ಬ್ಲ್ಯಾಕ್ ಸ್ಟೋನ್- ಪಂಚಶೀಲ್ ರಿಯಾಲ್ಟಿ REIT ಲಿ. NA
ಲಾವ ಇಂಟರ್ ನ್ಯಾಷನಲ್ ಲಿ. NA
ಆದಿತ್ಯ ಬಿರ್ಲಾ ಸನ್ ಮ್ಯೂಚುವಲ್ ಲಿ. NA
ಇಂಡಿಗೋ ಪೇಂಟ್ಸ್ ಲಿ. NA
ನ್ಯುರೇಕಾ ಲಿ. NA
ಲಕ್ಷ್ಮೀ ಆರ್ಗಾನಿಕ್ ಇಂಡಸ್ಟ್ರೀಸ್ ಲಿ. NA
ಕ್ರಾಫ್ಟ್ಸ್ ಮ್ಯಾನ್ ಆಟೋಮೆಷನ್ ಲಿ. NA
MTAR ಟೆಕ್ನಾಲಜೀಸ್ ಲಿ. NA
ಅನುಪಮ್ ರಸಾಯನ್ ಲಿ. NA
(NA= ಮಾಹಿತಿ ಲಭ್ಯವಿಲ್ಲ)


Click it and Unblock the Notifications