ವೈದ್ಯರು ಹೋಗಲಾಗದ ಸ್ಥಳದಲ್ಲಿ ಆಪರೇಷನ್ ಮಾಡಲು ಟೊಯೋಟಾ ರೋಬೋಟ್

ಟೊಯೋಟಾ ಮೋಟಾರ್ ಕಾರ್ಪ್ ನಿಂದ ಮೇಲ್ದರ್ಜೆಗೆ ಏರಿಸಲಾದ ಮಾನವ ಆಕೃತಿಯ T-HR3 ರೋಬೋಟ್ ಅನ್ನು ಅನಾವರಣಗೊಳಿಸಿದೆ. ಈ ರೋಬೋಟ್ ನ ಮನುಷ್ಯರೇ ದೂರದಿಂದ ನಿಯಂತ್ರಿಸಲಿದ್ದಾರೆ. ಹಾಗೆ ನಿಯಂತ್ರಿಸುವ ವ್ಯಕ್ತಿಯು ಹೆಡ್ ಸೆಟ್ ಹಾಕಿರುತ್ತಾರೆ. ತೋಳು ಮತ್ತು ಕೈಗಳಲ್ಲಿ ವೈರಿಂಗ್ ವ್ಯವಸ್ಥೆ ಇರುತ್ತವೆ. ಸಲೀಸಾಗಿ ಬೆರಳುಗಳ ಚಲನೆ ಇರುತ್ತದೆ. ಏಕೆಂದರೆ ನಿಯಂತ್ರಿಸುವ ಸಾಧನವು ತೂಕರಹಿತವಾಗಿ ಮತ್ತು ಬಳಸಲು ಸಲೀಸಾಗಿರುತ್ತದೆ.

ಭವಿಷ್ಯದಲ್ಲಿ ವೈದ್ಯರು ಕೂಡ ತಲುಪಲು ಸಾಧ್ಯವಿಲ್ಲದಂಥ ಸ್ಥಳಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಇಂಥ ರೋಬೋಟ್ ಗಳನ್ನು ಬಳಸಲಾಗುತ್ತದೆ. ಇನ್ನು ತಾವು ಭಾಗವಹಿಸಲು ಸಾಧ್ಯವಿಲ್ಲದಂಥ ಕಾರ್ಯಕ್ರಮಗಳಲ್ಲಿ, ತಮ್ಮ ಪರವಾಗಿ ರೋಬೋಟ್ ಭಾಗವಹಿಸುವಂತೆ ಮಾಡಬಹುದು.

ವೈದ್ಯರು ಹೋಗಲಾಗದ ಸ್ಥಳದಲ್ಲಿ ಆಪರೇಷನ್ ಮಾಡಲು ಟೊಯೋಟಾ ರೋಬೋಟ್

ಈಚೆಗೆ ಟೋಕಿಯೋದಲ್ಲಿ ಒಂದು ಪ್ರದರ್ಶನ ಇತ್ತು. ಅದರಲ್ಲಿ ವ್ಯಕ್ತಿಯೊಬ್ಬ ಹೆಡ್ ಸೆಟ್ ಧರಿಸಿದ್ದ ಹಾಗೂ ವೈರಿಂಗ್ ಆಗಿತ್ತು. ಆ ವ್ಯಕ್ತಿ ಹೇಗೆ ನಡೆಯುತ್ತಾನೋ, ನರ್ತಿಸುತ್ತಾನೋ ಅದೇ ರೀತಿಯಲ್ಲಿ ರೋಬೋಟ್ ನ ಚಲನೆ ಇತ್ತು. ರೋಬೋಟ್ ಗಳನ್ನು ಪ್ರದರ್ಶನದಲ್ಲಿ ಸ್ಥಳೀಯ ನೆಟ್ ವರ್ಕ್ ಮೂಲಕ ಕನೆಕ್ಟ್ ಮಾಡಲಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+