For Quick Alerts
ALLOW NOTIFICATIONS  
For Daily Alerts

ಯುಪಿಐ ಪೇಮೆಂಟ್ಸ್‌: ಮೇ ತಿಂಗಳಿನಲ್ಲಿ 2.53 ಲಕ್ಷ ಕೋಟಿ ವಹಿವಾಟು

|

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಮೇ ತಿಂಗಳಿನಲ್ಲಿ ಯುಪಿಐ ಪಾವತಿ 2.53 ಲಕ್ಷ ಕೋಟಿ ವಹಿವಾಟು ದಾಖಲಿಸಿದೆ.

Alert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯAlert: ಜೂನ್‌ನಲ್ಲಿ SBI, HDFC, ICICI ಬ್ಯಾಂಕ್‌ನ ಈ ವಿಶೇಷ ಯೋಜನೆಗಳು ಮುಕ್ತಾಯ

ಏಪ್ರಿಲ್‌ನಲ್ಲಿ ಕೋವಿಡ್‌-19 ನಿರ್ಬಂಧಗಳಿಂದಾಗಿ ಒಟ್ಟು ವಹಿವಾಟುಗಳು ಸ್ವಲ್ಪ ಕುಸಿದಿದ್ದರೆ (4,93,663 ಕೋಟಿ), ದೈನಂದಿನ ವಹಿವಾಟಿನ ಪ್ರಮಾಣವು ಕಳೆದ ಎರಡು ತಿಂಗಳಲ್ಲಿ ಸುಮಾರು 88 ಮಿಲಿಯನ್ ವಹಿವಾಟುಗಳೊಂದಿಗೆ ಬಹುತೇಕ ಒಂದೇ ಆಗಿತ್ತು. ಆದರೆ ಮೇನಲ್ಲಿ ಒಟ್ಟು ವಹಿವಾಟಿನ ಮೌಲ್ಯವು 4,90,638 ಕೋಟಿ ರೂಪಾಯಿಗೆ ತಗ್ಗಿದೆ. ಒಟ್ಟು ವಹಿವಾಟು 2.53 ಲಕ್ಷ ಕೋಟಿಗೆ ತಲುಪಿದೆ.

ಯುಪಿಐ ಪೇಮೆಂಟ್ಸ್‌: ಮೇ ತಿಂಗಳಿನಲ್ಲಿ 2.53 ಲಕ್ಷ ಕೋಟಿ ವಹಿವಾಟು

ಒಟ್ಟಾರೆ ಯುಪಿಐ ವ್ಯವಸ್ಥೆಯಲ್ಲಿ ಫೋನ್‌ಪೇ, ಗೂಗಲ್ ಪೇ ಮತ್ತು ಪೇಟಿಎಂ ಶೇಕಡಾ 90ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತವೆ.

ಇನ್ನು ದೇಶದಲ್ಲಿ ಲಾಕ್‌ಡೌನ್ ನಡುವೆ ಮೇ 2021 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,02,709 ಕೋಟಿ ರೂ. ಆಗಿದೆ

Read more about: digital india money ಹಣ
English summary

UPI registers 2.53 billion transactions in May 2021

Transactions via UPI has registered 2.53 billion or 253 crore transactions worth Rs 4,90,638 crore in May, data released by NPCI in a tweet shows.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X