Vu ಟೆಲಿವಿಷನ್ ನಿಂದ ಅಲ್ಟ್ರಾ 4K ಟೆಲಿವಿಷನ್ ಸಿರೀಸ್ ನಲ್ಲಿ ಹೊಸದಾಗಿ ಸ್ಮಾರ್ಟ್ ಟಿ.ವಿ. ಬಿಡುಗಡೆ ಮಾಡಲಾಗಿದೆ. ಈ ಹೊಸ ಟಿ.ವಿ. ಸಿರೀಸ್ ನಲ್ಲಿ 43, 50, 55 ಹಾಗೂ 65 ಇಂಚಿನ ಟೀವಿಗಳು ಇರಲಿವೆ. ಈ ಹೊಸ 4K ಟಿವಿ ಸಿರೀಸ್ ನಲ್ಲಿ 40% ಹೆಚ್ಚು ಬ್ರೈಟ್ ನೆಸ್, ಬ್ಯಾಕ್ ಲೈಟ್ ಕಂಟ್ರೋಲರ್, ಸರೌಂಡ್ ಸೌಂಡ್ ಇತರ ಫೀಚರ್ ಗಳು ಇವೆ.
43 ಇಂಚಿನ ಟೀವಿ ಬೆಲೆ 25,999 ರುಪಾಯಿಯಿಂದ ಆರಂಭವಾಗಲಿದೆ. 4K 65 ಇಂಚಿನ ಟೀವಿ ಬೆಲೆ 48,999 ರುಪಾಯಿ ಇರಲಿದೆ. Vu ಟೆಕ್ನಾಲಜೀಸ್ ಅಧ್ಯಕ್ಷ ಹಾಗೂ ಸಿಇಒ ದೇವಿತಾ ಸರಫ್ ಮಾತನಾಡಿ, ಕಳೆದ ಒಂದು ತಿಂಗಳಲ್ಲಿ Vu ಭಾರತದ ನಂಬರ್ 1 ಟೆಲಿವಿಷನ್ ಬ್ರ್ಯಾಂಡ್ ಆಗಿದೆ. ಮೇ ತಿಂಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ಟೀವಿಗಳನ್ನು ಮಾರಾಟ ಮಾಡಲಾಗಿದೆ ಎಂದಿದ್ದಾರೆ.

ಮನೆಯಿಂದ ಉದ್ಯೋಗ ಮಾಡುವ ನಮ್ಮ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡೇ ಟೀವಿಯನ್ನು ರೂಪಿಸಲಾಗಿದೆ. ಇಡೀ ಕುಟುಂಬದ ಮನರಂಜನೆಗೆ ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ. ಈ ಹೊಸ ಟೀವಿ ಅಮೆಜಾನ್ ಇಂಡಿಯಾದಿಂದ ಆನ್ ಲೈನ್ ನಲ್ಲಿ ಲಭ್ಯವಿದೆ. ಜೂನ್ 10ನೇ ತಾರೀಕಿನಿಂದ ವಿವಿಧ ಮಳಿಗೆಗಳಲ್ಲಿ ಕೂಡ ಖರೀದಿ ಮಾಡಬಹುದು.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications