ಯೆಸ್ ಬ್ಯಾಂಕ್ ಅಕ್ಟೋಬರ್- ಡಿಸೆಂಬರ್ ತ್ರೈ ಮಾಸಿಕ ನಷ್ಟ 18,564 ಕೋಟಿ

ಯೆಸ್ ಬ್ಯಾಂಕ್ ನ ಅಕ್ಟೋಬರ್- ಡಿಸೆಂಬರ್ ತ್ರೈ ಮಾಸಿಕದಲ್ಲಿ 18,564 ಕೋಟಿ ರುಪಾಯಿ ನಷ್ಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1000 ಕೋಟಿ ರುಪಾಯಿ ಲಾಭ ದಾಖಲಿಸಿತ್ತು ಬ್ಯಾಂಕ್. ಜುಲೈ- ಸೆಪ್ಟೆಂಬರ್ ತ್ರೈ ಮಾಸಿಕಕ್ಕೆ ಬ್ಯಾಂಕ್ 629 ಕೋಟಿ ರುಪಾಯಿ ನಷ್ಟ ಅನುಭವಿಸಿತ್ತು.

ಯೆಸ್ ಬ್ಯಾಂಕ್ ನ ಬ್ಯಾಡ್ ಲೋನ್ 40,709 ಕೋಟಿ ರುಪಾಯಿ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇಂಥ 5158 ಕೋಟಿ ರುಪಾಯಿ ಸಾಲವನ್ನು ರೈಟ್ ಆಫ್ ಮಾಡಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2.10% ಇದ್ದ ಎನ್ ಪಿಎ ಪ್ರಮಾಣ 18.87%ಗೆ ಏರಿಕೆ ಆಗಿದೆ. ನಿವ್ವಳ ಎನ್ ಪಿಎ ಪ್ರಮಾಣ 5.97% ಇತ್ತು.

ಬ್ಯಾಡ್ ಲೋನ್ ಏರಿಕೆ ಆಗುತ್ತಿದ್ದಂತೆ ಅದಕ್ಕಾಗಿ ಮೀಸಲಿಟ್ಟ ಹಣ 24,765 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಗೆ 548 ಕೋಟಿ ಮೀಸಲಿತ್ತು.

ಯೆಸ್ ಬ್ಯಾಂಕ್ ಅಕ್ಟೋಬರ್- ಡಿಸೆಂಬರ್ ತ್ರೈ ಮಾಸಿಕ ನಷ್ಟ 18,564 ಕೋಟಿ

ಯೆಸ್ ಬ್ಯಾಂಕ್ ಠೇವಣಿಯಲ್ಲೂ ಇಳಿಮುಖವಾಗಿದೆ. ಅಕ್ಟೋಬರ್- ಡಿಸೆಂಬರ್ ಮಧ್ಯೆ 40 ಸಾವಿರ ಕೋಟಿ ರುಪಾಯಿ ಮೌಲ್ಯದ ಠೇವಣಿ ಕಳೆದುಕೊಂಡಿದೆ. ಇನ್ನು ಜನವರಿ ಮತ್ತು ಮಾರ್ಚ್ ಮಧ್ಯೆ 30 ಸಾವಿರ ಕೋಟಿ ಠೇವಣಿ ಕಳೆದುಕೊಂಡಿದೆ. ಸದ್ಯಕ್ಕೆ ಬ್ಯಾಂಕ್ ನ ಠೇವಣಿಯು 1.37 ಲಕ್ಷ ಕೋಟಿ ರುಪಾಯಿ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+