ಯೆಸ್‌ ಬ್ಯಾಂಕ್ ಪಾಲು ಖರೀದಿಸಲು ಖ್ಯಾತ ಹೂಡಿಕೆದಾರರಿಗೆ ಬಲೆ ಬೀಸಿದ RBI

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಮುಳುಗಿರುವ ಯೆಸ್ ಬ್ಯಾಂಕ್‌ ಪಾಲು ಖರೀದಿಸಲು ಆರ್‌ಬಿಐ ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ , ಕೋಟಕ್ ಮಹೀಂದ್ರಾ ಜೊತೆಗೆ ಖ್ಯಾತ ಷೇರು ಹೂಡಿಕೆದಾರ ರಾಕೇಶ್ ಝಂಝನ್‌ವಾಲಾರನ್ನು ಒಪ್ಪಿಸಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ ಯೆಸ್ ಬ್ಯಾಂಕ್ ಮರು ಬಂಡವಾಳೀಕರಣ ಯೋಜನೆಗೆ ಆಯ್ಕೆಯಾದ ಅನೇಕ ಖಾಸಗಿ ಹೂಡಿಕೆದಾರರಲ್ಲಿ ರಾಕೇಶ್ ಝಂಝನ್‌ವಾಲಾ ಮತ್ತು ಡಿಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಸೇರಿದ್ದಾರೆ.

ಯೆಸ್‌ಬ್ಯಾಂಕ್ ಪಾಲು ಖರೀದಿಸಲು ಖ್ಯಾತ ಹೂಡಿಕೆದಾರರಿಗೆ ಬಲೆ ಬೀಸಿದ RBI

ಆರ್‌ಬಿಐ ಗರಿಷ್ಟ ಸಂಖ್ಯೆಯಲ್ಲಿ ಹೂಡಿಕೆದಾರರನ್ನು ಒಕ್ಕೂಟವನ್ನು ರಚಿಸಲು ಮುಂದಾಗುತ್ತಿದ್ದು, ಯಾವುದೇ ಒಂದು ವ್ಯಕ್ತಿ ಅಥವಾ ಸಂಸ್ಥೆ ತೊಂದರೆಗೊಳಗಾದ ಬ್ಯಾಂಕಿನಲ್ಲಿ 5 ಪರ್ಸೆಂಟ್‌ಗಿಂತ ಹೆಚ್ಚಿನ ಪಾಲನ್ನು ಹೊಂದಿಲ್ಲ ಎಂದು ವರದಿಯಾಗಿದೆ.

ಜೊತೆಗೆ ಎಸ್‌ಬಿಐ ಎಲ್ಲಾ ಒತ್ತಡದ ವಸೂಲಾಗದ ಸಾಲ ಖಾತೆಗಳನ್ನು ಗುರುತಿಸಿ ಅವುಗಳನ್ನು ಆಸ್ತಿ ಪುನನಿರ್ಮಾಣ ಕಂಪನಿ(ಎಆರ್‌ಸಿ)ಗೆ ಮಾರಾಟ ಮಾಡಬೇಕೆಂದು ಬಯಸುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+