ಅಮೆಜಾನ್ ಮೂಲಕವೇ ರೈಲು ಟಿಕೆಟ್ ಬುಕ್ಕಿಂಗ್; 10% ತನಕ ಕ್ಯಾಶ್ ಬ್ಯಾಕ್ ಆಫರ್

ಹಬ್ಬದ ಕೊಡುಗೆಯ ಭಾಗವಾಗಿ ಅಮೆಜಾನ್ ನಿಂದ ಈಗ ಟಿಕೆಟ್ ಬುಕ್ಕಿಂಗ್ ಗೆ ಆಫರ್ ಗಳನ್ನು ನೀಡಲಾಗುತ್ತಿದೆ. ಇದರಲ್ಲಿ 10% ತನಕ ಅಥವಾ 100 ರುಪಾಯಿವರೆಗಿನ ಕ್ಯಾಶ್ ಬ್ಯಾಕ್ ಆಫರ್ ಸಹ ದೊರೆಯಲಿದೆ. ಅಮೆಜಾನ್ ಪ್ಲಾಟ್ ಫಾರ್ಮ್ ನಲ್ಲಿ ರೈಲು ಟಿಕೆಟ್ ಬುಕ್ ಮಾಡಿದರಷ್ಟೇ ಈ ಕೊಡುಗೆ ದೊರೆಯಲಿದೆ ಎಂಬುದು ಇಲ್ಲಿ ಉಲ್ಲೇಖಾರ್ಹವಾದ ಅಂಶ.

ಅಮೆಜಾನ್ ಮೂಲಕವೇ ಯಾಕೆ ರೈಲು ಟಿಕೆಟ್ ಬುಕ್ ಮಾಡಬೇಕು ಎಂಬ ಬಗ್ಗೆ ಅದರ ಪೇಜ್ ನಲ್ಲಿ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಯಾವುದೇ ಶುಲ್ಕ ಇಲ್ಲ, ಸಮಸ್ಯೆ ಇಲ್ಲದಂತೆ ರಿವಾರ್ಡ್ ಗಳು, ಸುಲಭ ಮತ್ತು ತೊಂದರೆ ರಹಿತವಾದ ಬುಕ್ಕಿಂಗ್ ಹಾಗೂ ಹಣ ಪಾವತಿ ಕೂಡ ಬಲು ಸಲೀಸು.

ಅಮೆಜಾನ್ ಮೂಲಕವೇ ರೈಲು ಟಿಕೆಟ್ ಬುಕ್ಕಿಂಗ್; 10% ತನಕ ಕ್ಯಾಶ್ ಬ್ಯಾಕ್

ಐಆರ್ ಸಿಟಿಸಿ ಸಹಯೋಗದೊಂದಿಗೆ ಅಮೆಜಾನ್ ನಿಂದ ಈ ಸೇವೆ ಆರಂಭಿಸಲಾಗಿದೆ. ಸದ್ಯಕ್ಕೆ ಅಮೆಜಾನ್ ಆಂಡ್ರಾಯಿಡ್ ಅಪ್ಲಿಕೇಷನ್ ಹಾಗೂ ಮೊಬೈಲ್ ವೆಬ್ ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಂಪೆನಿಯ ಮೂಲಗಳು ಮಾಹಿತಿಯನ್ನು ನೀಡಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+