ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿದೆ. ಹೀಗಾಗಿ ಆನ್ ಲೈನ್ ಮೂಲಕ ತೆರಿಗೆ ಪಾವತಿಗೆ ಅನೇಕರು ಮುಗಿ ಬೀಳುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಗೆ ಹೆಚ್ಚು ಜನರು ಭೇಟಿ ನೀಡುವುದರಿಂದ ಟ್ರಾಫಿಕ್ ಹೆಚ್ಚಾಗುತ್ತದೆ.
ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ. ಈ ರೀತಿ 29 ಬ್ಯಾಂಕುಗಳ ಪಟ್ಟಿ ಇಲ್ಲಿದೆ. ಈ ಬ್ಯಾಂಕ್ ಗಳಲ್ಲಿ ನೀವು ಇ ಪಾವತಿ ಮಾಡಬಹುದು.
ಸಾರ್ವಜನಿಕರಿಗೆ ಉಪಯೋಗವಾಗಲು ಆದಾಯ ತೆರಿಗೆ ಇಲಾಖೆ ಕಾಲ್ ಸೆಂಟರ್ ಕೂಡಾ ಚಾಲನೆ ನೀಡಿದೆ. ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಹಾಗೂ ಸಾರ್ವಜನಿಕರಿಗೆ ತೆರಿಗೆ ಕಟ್ಟಲು ಅನುಕೂಲಕರ ಸೇವೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಚಯಿಸಿದೆ. ‘Register for Home Visit' ಹಾಗೂ ‘Online Tax Help' ಎಂಬ ಈ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಆರಂಭಗೊಂಡಿದೆ.
ವೆಬ್ ಸೈಟ್ ಗಳು ಹಾಗೂ ಐಟಿ ರಿಟರ್ನ್ಸ್ ಗೆ ತಗುಲುವ ವೆಚ್ಚಗಳ ವಿವರಗಳನ್ನು ಇಲ್ಲಿ ನೋಡಿ
ಆನ್ ಲೈನ್ ಮೂಲಕ ಇರಲಿ, ಅಥವಾ ಕಚೇರಿಗೆ ನೇರ ಹೋಗಿ ತೆರಿಗೆ ಕಟ್ಟುವುದಿರಲಿ ಕೆಲವು ಕಡ್ಡಾಯವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳ ವಿವರ ಇಲ್ಲಿದೆಸುಮಾರು 35,000ಕ್ಕೂ ಅಧಿಕ ತೆರಿಗೆ ವಂಚಕರನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದ್ದು, ಎಲ್ಲರಿಗೂ ಎರಡನೇ ಬಾರಿಗೆ ಮನವಿ ಪತ್ರ ಕಳಿಸುತ್ತಿದೆ. ಐಟಿ ಅಧಿಕಾರಿಗಳು ಕಳಿಸಿದ ಮೊದಲ ಪತ್ರದಲ್ಲಿ ತೆರಿಗೆ ಏಕೆ ಕಟ್ಟಿಲ್ಲ ಎಂದಷ್ಟೇ ಪ್ರಶ್ನಿಸಲಾಗಿದೆ.ಕೂಡಲೇ ಐಟಿ ರಿಟರ್ನ್ಸ್ ಮಾಡುವಂತೆ ಸೂಚಿಸಲಾಗಿದೆ. ಆನ್ ಲೈನ್ ಮೂಲಕ ತೆರಿಗೆ ಪಾವತಿಯಿಂದ ಅನೇಕ ಅನುಕೂಲಗಳಿದೆ ಏನು ಅನುಕೂಲ?
1
Allahabad Bank
16
Syndicate Bank
2
Andhra Bank
17
UCO Bank
3
Bank of Baroda
18
Union Bank of India
4
Bank of India
19
United Bank of India
5
Bank of Maharashtra
20
Vijaya Bank
6
Canara Bank
21
State Bank of India
7
Central Bank of India
22
State Bank of Bikaner & Jaipur
8
Corporation Bank
23
State Bank of Hyderabad
9
Dena Bank
24
State Bank of Travancore
10
IDBI Bank
25
State Bank of Mysore
11
Indian Bank
26
State Bank of Patiala
12
Indian Overseas Bank
27
HDFC Bank
13
Oriental Bank of Commerce
28
Axis Bank
14
Punjab & Sindh Bank
29
ICICI Bank
15
Punjab National Bank
Notifications
Settings
Clear Notifications
No New Notifications
Notifications
Use the toggle to switch on notifications
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options.
Click on the “Options ”, it opens up the settings page,
Here click on the “Privacy & Security” options listed on the left hand side of the page.
Scroll down the page to the “Permission” section .
Here click on the “Settings” tab of the Notification option.
A pop up will open with all listed sites, select the option “ALLOW“, for the respective site under the status head to allow the notification.
Once the changes is done, click on the “Save Changes” option to save the changes.