ಮೊಬೈಲ್ ರಿಚಾರ್ಜ್ ಮಾಡಲು ಬಯಸುತ್ತಿದ್ದರೆ ಫುಲ್ ಟಾಕ್ ಟೈಮ್ ಸಿಗಲಿ ಎಂದು ಬಯಸುವುದು ತಪ್ಪಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಫುಲ್ ಟಾಕ್ ಟೈಮ್ ಪಡೆದುಕೊಳ್ಳುವುದು ಈಗ ಬಹಳ ಸುಲಭವಾಗಿದೆ. ಇದಕ್ಕೆ ಪೂರಕವಾಗಿ ನಿಂತಿರುವ ಒನ್ ಇಂಡಿಯಾ ಎಲ್ಲ ಬಗೆಯ ಕೊಡುಗೆಗಳನ್ನು ಒಂದೇ ಕಡೆ ನೀಡುತ್ತಿದೆ.
ಪ್ರೀ ಚಾರ್ಜ್, ಪೆಪ್ಪರ್ ಪ್ರೈ, ಟ್ರೆಂಡಿನ್, ಯಾತ್ರಾ ಸೇರಿದಂತೆ ವಿವಿಧ ಕಂಪನಿಗಳು ಕೊಡಮಾಡಿರುವ ಕೊಡುಗೆಗಳು ನಿಮಗೆ ಒಂದೇ ಕಡೆಯಲ್ಲಿ ಲಭ್ಯವಾಗುತ್ತಿದೆ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಕೂಪನ್ ಪಡೆದುಕೊಳ್ಳುವುದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ನಿಮ್ಮ ಸಮಯ ಶ್ರಮದ ಉಳಿತಾಯದ ನಡುವೆ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಬಹುದು.[ಗುಡ್ ರಿಟರ್ನ್ಸ್.ಇನ್)
* ಯೆಸ್ ಬ್ಯಾಂಕ್ ಕಾರ್ಡ್ ದಾರರಿಗೆ ಫ್ರಿಚಾರ್ಜ್ ನಲ್ಲಿ ಶೇ. 20 ಕಡಿತ
* ಪೆಪ್ಪರ್ ಪ್ರೈ ನಲ್ಲಿ ಶೇ.30 ರಿಯಾಯಿತಿ(ಐಸಿಐಸಿಐ ಕಾರ್ಡ್ ದಾರರಿಗೆ)
* ಟ್ರೆಂಡಿನ್ ಕೂಪನ್ ಗಳಲ್ಲಿ 999 ಖರೀಸಿದರೆ ಕೊಡುಗೆಗಳ ಮಹಾಪೂರ(ಎಸ್ ಬಿಐ ಗ್ರಾಹಕರಿಗೆ)
* ಯಾತ್ರಾದ ಮೂಲಕ ವಿಮಾನದ ಟಿಕೆಟ್ ಬುಕ್ ಮಾಡಿ, 1500 ಸಾವಿರ ಕಡಿತ ಪಡೆಯಿರಿ(ಐಸಿಐಸಿಐ ಕಾರ್ಡ್ ದಾರರಿಗೆ)
* ಯಾತ್ರಾದ ವಿಮಾನ ಪ್ರಯಾಣಕ್ಕೆ 500 ರು. ರಿಯಾಯಿತಿ ಲಾಭ(ಎಸ್ ಬಿಐ ಗ್ರಾಹಕರಿಗೆ)


Click it and Unblock the Notifications