2016ರ ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ

ಭಾರತದ ಷೇರು ಮಾರುಕಟ್ಟೆಯ ರಜಾ ದಿನಗಳು ಯಾವವು ಎಂಬುದು ಪ್ರತಿಯೊಬ್ಬ ಹೂಡಕೆದಾರನಿಗೂ ಗೊತ್ತಿರಬೇಕಾಗುತ್ತದೆ. ದೀಪಾವಳಿ ಲಕ್ಷ್ಮೀ ಪೂಜೆ (ಅಕ್ಟೋಬರ್ 30, ಭಾನುವಾರ) ದಿನ ಮಾರುಕಟ್ಟೆ ಒಂದು ಗಂಟೆ ವಹಿವಾಟು ನಡೆಸಲಿದೆ. ಸದ್ಯಕ್ಕೆ ಒಂದಿಷ್ಟು ರಜಾ ದಿನಗಳ ಪಟ್ಟಿ ಸಿದ್ಧಮಾಡಲಾಗಿದೆ. ಮಹತ್ವದ ಬದಲಾವಣೆ ಇದ್ದರೆ ಇನ್ನೊಂದು ಪ್ರಕಟಣೆ ಹೊರಡಿಸುವುದು ವಾಡಿಕೆ.

ಕೆಲ ಪ್ರಮುಖ ಹಬ್ಬಗಳು ಭಾನುವಾರ ಬಂದಿರುವುದರಿಂದ ರಜಾ ದಿನಗಳ ಸಂಖ್ಯೆಯಲ್ಲಿ ಕಡಿತವಾಗಿದೆ. ಹೂಡಿಕೆದಾರರು ರಜಾ ದಿನಗಳನ್ನು ಗಮನದಲ್ಲಿ ಇಟ್ಟುಕೊಂಡು ವ್ಯವಹಾರ ನಡೆಸುವುದು ಸಾಮಾನ್ಯ. ಈ ಪಟ್ಟಿ ನಿಮ್ಮ ಬಳಿಯಲ್ಲಿ ಇದ್ದರೆ ಉತ್ತಮ.

2016ರ ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ

ಮಾರುಕಟ್ಟೆ ರಜಾದಿನಗಳು- ಈಕ್ವಿಟಿಗೆ ಸಂಬಂಧಿಸಿ

ಕ್ರಮ ಸಂ. ದಿನಾಂಕವಾರರಜಾದಿನ
1ಜನವರಿ 26, 2016 ಮಂಗಳವಾರಗಣರಾಜ್ಯೋತ್ಸವ
2ಮಾರ್ಚ್ 07, 2016ಸೋಮವಾರಮಹಾಶಿವರಾತ್ರಿ
3ಮಾರ್ಚ್ 24, 2016 ಗುರುವಾರಹೋಳಿ
4ಮಾರ್ಚ್ 25, 2016ಶುಕ್ರವಾರಗುಡ್ ಫ್ರೈಡೆ
5ಏಪ್ರಿಲ್ 14, 2016 ಮಂಗಳವಾರಅಂಬೇಡ್ಕರ್ ಜಯಂತಿ
6ಏಪ್ರಿಲ್ 15, 2016ಬುಧವಾರರಾಮ ನವಮಿ
7ಏಪ್ರಿಲ್ 19, 2016ಮಂಗಳವಾರ
ಮಹಾವೀರ ಜಯಂತಿ
8ಜುಲೈ 06, 2016 ಬುಧವಾರರಂಜಾನ್ ಈದ್
9ಆಗಸ್ಟ್ 15,2016ಸೋಮವಾರಸ್ವಾತಂತ್ರ್ಯೋತ್ಸವ
10ಸೆಪ್ಟೆಂಬರ್ 05, 2016ಸೋಮವಾರಗಣೇಶ ಚತುರ್ಥಿ
11 ಸೆಪ್ಟೆಂಬರ್ 13, 2016ಮಂಗಳವಾರ
ಬಕ್ರೀದ್
12ಅಕ್ಟೋಬರ್ 11, 2016ಮಂಗಳವಾರ
ದಸರಾ
13ಅಕ್ಟೋಬರ್ 12,2016 ಬುಧವಾರಮೊಹರಂ
14ಅಕ್ಟೋಬರ್ 31, 2016ಸೋಮವಾರ
ದೀಪಾವಳಿ
15ನವೆಂಬರ್ 14, 2016 ಸೋಮವಾರಗುರುನಾನಕ್ ಜಯಂತಿ


ಶನಿವಾರ ಮತ್ತು ಭಾನುವಾರದ ರಜೆಗಳು


ಕ್ರಮ ಸಂ.
ದಿನಾಂಕವಾರ
ರಜಾದಿನ
1ಮೇ 01, 2016ಭಾನುವಾರಮಹಾರಾಷ್ಟ್ರ ದಿನ
2ಅಕ್ಟೋಬರ್ 02, 2016ಭಾನುವಾರಗಾಂಧಿ ಜಯಂತಿ
3ಅಕ್ಟೋಬರ್ 30, 2016ಭಾನುವಾರದೀಪಾವಳಿ ಲಕ್ಷ್ಮೀ ಪೂಜೆ
4 ಡಿಸೆಂಬರ್ 25, 2016ಭಾನುವಾರಕ್ರಿಸ್ ಮಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+