ಎಟಿಎಂ ಪಿನ್ ಬದಲಿಸುವಂತೆ ಬ್ಯಾಂಕುಗಳಿಂದ ಸೂಚನೆ

ಕಳೆದ ಕೆಲ ದಿನಗಳಿಂದ ಖಾಸಗಿ ವಲಯದ ಹಲವು ಬ್ಯಾಂಕುಗಳು ಗ್ರಾಹಕರಿಗೆ ಎಟಿಎಂ, ಡೆಬಿಟ್ ಕಾರ್ಡ್ ನಂಬರ್ ಬದಲಿಸುವಂತೆ ಸಂದೇಶಗಳನ್ನು ಕಳುಹಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು ಅಲ್ಲವೆ?

ದೇಶದಲ್ಲಿನ ಶೇ. 70ರಷ್ಟು ಬ್ಯಾಂಕುಗಳು ಔಟ್ ಡೇಟೆಡ್ ಆಗಿರುವ ಅಪರೇಟಿಂಗ್ ವ್ಯವಸ್ಥೆಯನ್ನು ಹೊಂದಿರುವುದರಿಂದ ವಂಚಕರು ಸುಲಭವಾಗಿ ಗ್ರಾಹಕರನ್ನು ಮೋಸಗೊಳಿಸುವ ಸಾಧ್ಯತೆಗಳಿವೆ. ಹಾಗಾಗಿ ಬ್ಯಾಂಕುಗಳು ಕಳುಹಿಸಿರುವ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷ್ಯ ಮಾಡದಿರುವುದು ಒಳಿತು. ಒಂದು ವೇಳೆ ಬ್ಯಾಂಕಿನಿಂದ ಸಂದೇಶ ಬರದಿದ್ದರೂ ನಿಮ್ಮ ಎಟಿಎಂ ಅಥವಾ ಡೆಬಿಟ್ ಕಾರ್ಡ್ ನಂಬರನ್ನು ಬದಲಿಸುವುದನ್ನು ಮಾತ್ರ ಮರೆಯಬೇಡಿ. ಎಟಿಎಂ ಹೆಚ್ಚುವರಿ ಚಾರ್ಜ್ ತಪ್ಪಿಸಿಕೊಳ್ಳಬೇಕೆ?

ಎಟಿಎಂ ಪಿನ್ ಬದಲಿಸುವಂತೆ ಬ್ಯಾಂಕುಗಳಿಂದ ಸೂಚನೆ

ಖಾಸಗಿ ಎಟಿಎಂಗಳಿಂದ ಅಂಕಿ-ಅಂಶ ಸೋರಿಕೆ ಹೆಚ್ಚಾಗಿರುವುದರಿಂದ ಎಟಿಎಂ/ಡೆಬಿಟ್ ಕಾರ್ಡ್ ಪಿನ್ ಬದಲಿಸುವಂತೆ ಬ್ಯಾಂಕುಗಳು ಗ್ರಾಹಕರಲ್ಲಿ ಮನವಿ ಮಾಡಿವೆ. ಹೀಗಾಗಿ ವರ್ಷಕ್ಕೆ ಒಂದೆರಡು ಬಾರಿಯಾದರೂ ಪಿನ್ ಬದಲಿಸುವುದು ಸೂಕ್ತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+