For Quick Alerts
ALLOW NOTIFICATIONS  
For Daily Alerts

ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಟಾಪ್ 15 ಬ್ಯಾಂಕುಗಳು

ನೀವು ಈಗಾಗಲೇ ಬ್ಯಾಂಕಿನೊಂದಿಗೆ ಖಾತೆಯನ್ನು ಹೊಂದಿದ್ದರೆ, ಹಲವು ಆಫರ್ ಗಳೊಂದಿಗೆ ವೈಯಕ್ತಿಕ ಸಾಲ ಪಡೆಯಬಹುದು. ವೈಯಕಕ್ತಿಕ ಸಾಲ ಪಡೆಯುವುದು ಸುಲಭವಾಗಿದ್ದು, ತ್ವರಿತವಾಗಿ ಪಡೆಯಬಹುದು.

|

ವೈಯಕ್ತಿಕ ಸಾಲ ಎಂದರೆ ನಾಳೆಯ ಆದಾಯ ಇಂದೇ ಪಡೆಯುವ ಒಂದು ಮಾರ್ಗ. ಮನೆ ಖರೀದಿ ಅಥವಾ ಶಿಕ್ಷಣಕ್ಕಾಗಿ ಕೂಡ ಸಾಲ ಪಡೆಯುವ ಪ್ರಕ್ರಿಯೆಯು ಸರಳವಾಗಿದೆ.
ನೀವು ಈಗಾಗಲೇ ಬ್ಯಾಂಕಿನೊಂದಿಗೆ ಖಾತೆಯನ್ನು ಹೊಂದಿದ್ದರೆ, ಹಲವು ಆಫರ್ ಗಳೊಂದಿಗೆ ವೈಯಕ್ತಿಕ ಸಾಲ ಪಡೆಯಬಹುದು. ವೈಯಕಕ್ತಿಕ ಸಾಲ ಪಡೆಯುವುದು ಸುಲಭವಾಗಿದ್ದು, ತ್ವರಿತವಾಗಿ ಪಡೆಯಬಹುದು. ಕಾರು ಸಾಲ ಪಡೆಯಲು ಬಡ್ಡಿ ದರಗಳು ತುಸು ಹೆಚ್ಚಿವೆ ಎಂಬುದನ್ನು ಗಮನಿಸಬೇಕು.
ವೈಯಕ್ತಿಕ ಸಾಲಗಳು ಅಸುರಕ್ಷಿತ ಸಾಲಗಳಾಗಿವೆ. ಅಂದರೆ ಸಾಲವನ್ನು ಪಡೆಯಲು ನೀವು ಪ್ರಾಪರ್ಟಿ ಅಥವಾ ಚಿನ್ನ ಯಾವುದೇ ರೀತಿಯ ಭದ್ರತೆ ಹೊಂದಿರಬೇಕಿಲ್ಲ.

 

ಆದಾಗ್ಯೂ, ನಿಮ್ಮ ಆದಾಯ, ಸಾಲ, ಮರುಪಾವತಿ ಸಾಮರ್ಥ್ಯ ಮತ್ತು ಇತರ ಕೆಲ ಮಾನದಂಡಗಳನ್ನು ಆದರಿಸಿ ಸಾಲದ ಮೊತ್ತ ಮತ್ತು ಬಡ್ಡಿ ದರ ನಿರ್ಧರಿತವಾಗುತ್ತದೆ. 2019 ರಲ್ಲಿ ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ ಒದಗಿಸುವ ಬ್ಯಾಂಕು

ಇದೀಗ ವಿವಿಧ ರೀತಿಯ ವೈಯಕ್ತಿಕ ಸಾಲಗಳು ಲಭ್ಯವಿವೆ. ಅದರಲ್ಲಿ ಕೆಲವನ್ನು ತ್ವರಿತ ಸಾಲ ಎಂದು ಕರೆಯಲಾಗುತ್ತದೆ. ಸಾಲ ಪಡೆಯುವುದು ಸುಲಭ ಆದರೆ ಪಾವತಿಸುವುದು ಕಷ್ಟ! ವೈಯಕ್ತಿಕ ಸಾಲ ಹೆಚ್ಚಿನ ಬಡ್ಡಿದರ ಹೊಂದಿರುತ್ತದೆ ಎಂಬುದನ್ನು ನೆನಪಿಡಿ.
ಇಲ್ಲಿ ವೈಯಕ್ತಿಕ ಸಾಲ ದರಗಳ ಮೇಲೆ ಭಾರತದ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ವಿಧಿಸುವ ಬಡ್ಡಿದರ, ಇತರೆ ವೆಚ್ಚಗಳ ಪಟ್ಟಿ ನೀಡಲಾಗಿದೆ.

ಆಲಹಾಬಾದ್ ಬ್ಯಾಂಕ್

ಆಲಹಾಬಾದ್ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 8.65 - 13.15
ಇಎಂಐ: 2059 - 2283
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 1.06% (ರೂ. 1068)

ಐಡಿಬಿಐ ಬ್ಯಾಂಕ್

ಐಡಿಬಿಐ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.20 - 12.95
ಇಎಂಐ: 2135 - 2273
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 1% (ತೆರಿಗೆ ಅನ್ವಯ)

ಧನಲಕ್ಷೀ ಬ್ಯಾಂಕ್

ಧನಲಕ್ಷೀ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.40
ಇಎಂಐ: 2144
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 2.5% (ರೂ. 1250)

ಪಂಜಾಬ್ ನ್ಯಾಷನಲ್ ಬ್ಯಾಂಕ್
 

ಪಂಜಾಬ್ ನ್ಯಾಷನಲ್ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.45 - 15
ಇಎಂಐ: 2147 - 2379
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 1.80%

ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.50 - 12.50
ಇಎಂಐ: 2149 - 2250
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 1% (ತೆರಿಗೆ ಅನ್ವಯ)

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.60 - 14.60
ಇಎಂಐ: 2154 - 2358
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 0.50% (ಕನಿಷ್ಟ 500 + ಜಿಎಸ್ಟಿ)

ಇಂಡಿಯನ್ ಬ್ಯಾಂಕ್

ಇಂಡಿಯನ್ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.65 - 11.25
ಇಎಂಐ: 2157 - 2187
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 0.51% ( ಗರಿಷ್ಠ 510)

ಯೆಸ್ ಬ್ಯಾಂಕ್

ಯೆಸ್ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.75 - 17.5
ಇಎಂಐ: 2162
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 2.5% (ಕನಿಷ್ಟ ರೂ. 999)

ಇಂಡಿಯನ್ ಒವರ್ಸೀಸ್ ಬ್ಯಾಂಕ್

ಇಂಡಿಯನ್ ಒವರ್ಸೀಸ್ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.95 - 13.70
ಇಎಂಐ: 2172 - 2311
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 0.40-0.75%

ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.95 - 14.10
ಇಎಂಐ: 2172 - 2332
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 0.5% (ಕನಿಷ್ಟ ರೂ. 1000, ಗರಿಷ್ಠ 5000)

ಕೋಟಕ್ ಮಹಿಂದ್ರಾ ಬ್ಯಾಂಕ್

ಕೋಟಕ್ ಮಹಿಂದ್ರಾ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 10.99 - 24
ಇಎಂಐ: 2174 - 2877
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 2.5% + ಜಿಎಸ್ಟಿ

ಎಸ್ಬಿಐ ಬ್ಯಾಂಕ್

ಎಸ್ಬಿಐ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 11.05 - 17.10
ಇಎಂಐ: 2177 - 2491
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 1% (ತೆರಿಗೆ ಅನ್ವಯ)

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 11.25 - 17.99
ಇಎಂಐ: 2187 - 2539
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 2.25% + GST

ಎಚ್ಡಿಎಫ್ಸಿ ಬ್ಯಾಂಕ್

ಎಚ್ಡಿಎಫ್ಸಿ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 11.25 - 20
ಇಎಂಐ: 2187 - 2649
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 2.5% ( ಕನಿಷ್ಟ ರೂ. 1999)

ಇಂಡಸ್ ಲ್ಯಾಂಡ್ ಬ್ಯಾಂಕ್

ಇಂಡಸ್ ಲ್ಯಾಂಡ್ ಬ್ಯಾಂಕ್

ಸಾಲದ ಮೊತ್ತ: ರೂ. 1 ಲಕ್ಷ
ಅವಧಿ: 5 ವರ್ಷ
ಬಡ್ಡಿದರ: 11.25 - 30.50
ಇಎಂಐ: 2187 - 2649
ಪ್ರೋಸೆಸಿಂಗ್ ಶುಲ್ಕ: ಸಾಲದ ಮೊತ್ತಕ್ಕೆ ಅನುಸಾರ 2.5% (ಕನಿಷ್ಟ ರೂ. 1000 + ತೆರಿಗೆ)

English summary

Top 15 banks that offer the lowest loan rates

Personal loans are a way to use tomorrow's income today, and unlike other loan products that are used for buying a house or paying for an education, the process involved is simple.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X