ನಾವು ಹಣವನ್ನು ಹೂಡಿಕೆ ಮಾಡುವ ಸಂದರ್ಭದಲ್ಲಿ ನೂರೆಂಟು ಬಾರಿ ಯೋಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಸುರಕ್ಷಿತ ಯಾವುದು ಎಂದು ನೋಡಿಕೊಂಡು ನಿರ್ಧಾರವನ್ನು ಕೈಗೊಳ್ಳುತ್ತೇವೆ. ನಾವು ಹೂಡಿಕೆ ಮಾಡಿದ ಹಣವು ನಮ್ಮ ಭವಿಷ್ಯಕ್ಕೆ ಸಹಕಾರಿಯಾಗಬೇಕು ಎಂದು ಎಲ್ಲಾ ಹೂಡಿಕೆದಾರರು ಯೋಚನೆ ಮಾಡುವ ವಿಚಾರ. ಜನರು ತಮ್ಮ ಹಣವನ್ನು ಸುರಕ್ಷಿತವಾಗಿ ಇಡಬೇಕು ಎಂಬ ಬಗ್ಗೆ ಯೋಚನೆ ಮಾಡಿದಾಗ ಅದಕ್ಕೆ ಉತ್ತಮ ಆಯ್ಕೆ ಫಿಕ್ಸಿಡ್ ಡೆಪಾಸಿಟ್ ಆಗಿದೆ.
ಫಿಕ್ಸಿಡ್ ಡೆಪಾಸಿಟ್ ಯಾವಾಗಲೂ ಸುರಕ್ಷಿತ ಉಳಿತಾಯ ವಿಧಾನವಾಗಿದೆ. ಫಿಕ್ಸಿಡ್ ಡೆಪಾಸಿಟ್ ಎಲ್ಲಾ ಸಾರ್ವಜನಿಕ ವಲಯ, ಖಾಸಗಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಅಂಚೆ ಕಚೇರಿಯಲ್ಲಿ ನಾವು ಫಿಕ್ಸಿಡ್ ಡೆಪಾಸಿಟ್ ಮಾಡಬಹುದು. ಆದರೆ ಬಡ್ಡಿ ದರವು ಬದಲಾವಣೆಯಾಗುತ್ತದೆ. ಪ್ರಸ್ತುತ ಖಾಸಗಿ ವಲಯಗಳು ಹಾಗೂ ಸಣ್ಣ ಹಣಕಾಸು ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್‌ಗೆ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ.
ಈ ವಿಚಾರದಲ್ಲಿ ನೋಡಬೇಕಾದರೆ ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ಖಾಸಗಿ ವಯಲದ ಬ್ಯಾಂಕುಗಳಲ್ಲಿ ಫಿಕ್ಸಿಡ್ ಡೆಪಾಸಿಟ್‌ನ ಬಡ್ಡಿ ದರವು ಬದಲಾವಣೆಯಾಗಿದೆ. ಆ ಬ್ಯಾಂಕುಗಳು ಯಾವುದು ಫಿಕ್ಸಿಡ್ ಡೆಪಾಸಿಟ್ ಮೇಲೆ ಎಷ್ಟು ಬಡ್ಡಿ ದರವಿದೆ ಎಂದು ತಿಳಿಯಲು ಮುಂದೆ ಓದಿ.
ಐಡಿಎಫ್‌ಸಿ ಫಸ್ಟ್ ಬ್ಯಾಂಕಿನಲ್ಲಿ ಎಫ್‌ಡಿ ಮೇಲೆ ಬಡ್ಡಿ ದರ ಬದಲಾವಣೆ
ಸೆಪ್ಟೆಂಬರ್ 15, 2021 ರಿಂದ ಅನ್ವಯ ಆಗುವಂತೆ, ಐಡಿಎಫ್‌ಸಿ ಫಸ್ಟ್ ಬ್ಯಾಂಕು ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಬದಲಾವಣೆ ಮಾಡಿದೆ. ಬ್ಯಾಂಕು ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಮಾಡಿದ ಇತ್ತೀಚಿನ ಪರಿಷ್ಕರಣೆಯ ಬಳಿಕ ಸಾಮಾನ್ಯ ಜನರ ತಮ್ಮ ರೂ 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವು ಶೇಕಡ 2.50 ರಿಂದ ಶೇಕಡ 5.25 ಕ್ಕೆ ಇರಲಿದೆ. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ರೂ 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವು ಶೇಕಡ 3.00 ರಿಂದ ಶೇಕಡ 5.75 ಕ್ಕೆ ಇರಲಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕಿನಲ್ಲಿ ಎಫ್‌ಡಿ ಮೇಲೆ ಬಡ್ಡಿ ದರ ಇನ್ನು ಹೇಗೆ ಇರುತ್ತದೆ ಎಂದು ತಿಳಿಯಲು ಮುಂದೆ ಓದಿ...
* 7-14 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.50 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 3.00 ಬಡ್ಡಿದರ
* 15-29 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.50 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 3.00 ಬಡ್ಡಿದರ
* 30-45 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.75 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 3.25 ಬಡ್ಡಿದರ
* 46-90 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.75 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 3.25 ಬಡ್ಡಿದರ
* 91-180 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3.25 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 3.75 ಬಡ್ಡಿದರ
* 181 ದಿನದಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್
* 1-2 ವರ್ಷ ಅವಧಿಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.25 ಬಡ್ಡಿದರ
* 2 ವರ್ಷ 1 ದಿನದಿಂದ 3 ವರ್ಷದ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.00 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 5.50 ಬಡ್ಡಿದರ
* 3 ವರ್ಷ 1 ದಿನದಿಂದ 4 ವರ್ಷದ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.20 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 5.70 ಬಡ್ಡಿದರ
* 5 ವರ್ಷ 1 ದಿನದಿಂದ 10 ವರ್ಷದ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 5 ವರ್ಷಗಳ ತೆರಿಗೆ ಉಳಿತಾಯ ಠೇವಣಿ (ದೇಶೀಯ ಠೇವಣಿದಾರರಿಗೆ ಮಾತ್ರ): ಸಾಮಾನ್ಯ ಜನರಿಗೆ ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
ಮೂಲ: ಐಡಿಎಫ್‌ಸಿ ಫಸ್ಟ್ ಬ್ಯಾಂಕಿನ ವೆಬ್‌ಸೈಟ್
ಮೂಲ: ಐಡಿಎಫ್‌ಸಿ ಫಸ್ಟ್ ಬ್ಯಾಂಕಿನ ವೆಬ್‌ಸೈಟ್
ಖಾಸಗಿ ವಲಯದ ಪ್ರಮುಖ ಸಾಲದಾತ ಆಕ್ಸಿಸ್ ಬ್ಯಾಂಕು
ಖಾಸಗಿ ವಲಯದಲ್ಲಿ ಸಾಲ ನೀಡುವ ಪ್ರಮುಖ ಆಕ್ಸಿಸ್ ಬ್ಯಾಂಕುಗಳು ಸೆಪ್ಟೆಂಬರ್ 9, 2021 ರಿಂದ ಜಾರಿಗೆ ಬರುವಂತೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದೆ. ಪರಿಷ್ಕರಣೆಯ ನಂತರ ಬ್ಯಾಂಕ್ ಈಗ ತನ್ನ ಸಾಮಾನ್ಯ ಗ್ರಾಹಕರಿಗೆ ರೂ 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 2.50 ರಿಂದ ಶೇಕಡ 5.75 ರವರೆಗೆ ಬಡ್ಡಿ ದರವನ್ನು ನೀಡಲಿದೆ. ಹಿರಿಯ ನಾಗರಿಕರಿಗೆ ರೂ 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 2.50 ರಿಂದ ಶೇಕಡ 6.50 ಬಡ್ಡಿದರವನ್ನು ನೀಡಲಿದೆ. ಆಕ್ಸಿಸ್ ಬ್ಯಾಂಕಿನಲ್ಲಿ ಎಫ್‌ಡಿ ಮೇಲೆ ಬಡ್ಡಿ ದರ ಇನ್ನು ಹೇಗೆ ಇರುತ್ತದೆ ಎಂದು ತಿಳಿಯಲು ಮುಂದೆ ಓದಿ...
* 7-14 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.5 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 2.5 ಬಡ್ಡಿದರ
* 15-29 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.5 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 2.5 ಬಡ್ಡಿದರ
* 30-45 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3 ಬಡ್ಡಿದರ
* 46-60 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3 ಬಡ್ಡಿದರ
* 61 ದಿನಗಳಿಂದ ಮೂರು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3 ಬಡ್ಡಿದರ
* ಸಾಮಾನ್ಯ ಜನರಿಗೆ ಶೇಕಡ 3.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.5 ಬಡ್ಡಿದರ
* ನಾಲ್ಕು ತಿಂಗಳಿಂದ ಐದು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3.5 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 3.5 ಬಡ್ಡಿದರ
* ಐದು ತಿಂಗಳಿಂದ ಆರು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: * ಸಾಮಾನ್ಯ ಜನರಿಗೆ ಶೇಕಡ 3.5 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.5 ಬಡ್ಡಿದರ
* ಆರು ತಿಂಗಳಿಂದ ಏಳು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿದರ
* ಏಳು ತಿಂಗಳಿಂದ ಎಂಟು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿದರ
* ಎಂಟು ತಿಂಗಳಿಂದ ಒಂಬತ್ತು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿ ದರ
* ಒಂಬತ್ತು ತಿಂಗಳಿಂದ ಹತ್ತು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿದರ
* ಹತ್ತು ತಿಂಗಳಿಂದ ಹನ್ನೊಂದು ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿದರ
* ಹನ್ನೊಂದು ತಿಂಗಳಿಂದ ಹನ್ನೊಂದು ತಿಂಗಳು 25 ದಿನಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿ ದರ
ಹನ್ನೊಂದು ತಿಂಗಳು 25 ದಿನದಿಂದ ಒಂದು ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.65 ಬಡ್ಡಿದರ
* ಒಂದು ವರ್ಷದಿಂದ ಒಂದು ವರ್ಷ ಐದು ದಿನಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* ಒಂದು ವರ್ಷ ಐದು ದಿನದಿಂದ ಒಂದು ವರ್ಷ ಹನ್ನೊಂದು ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.15 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 5.8 ಬಡ್ಡಿದರ
* ಒಂದು ವರ್ಷ ಹನ್ನೊಂದು ದಿನದಿಂದ ಒಂದು ವರ್ಷ 25 ದಿನಗಳ ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* ಒಂದು ವರ್ಷ 25 ದಿನದಿಂದ 13 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿ ದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 13 ತಿಂಗಳಿನಿಂದ 14 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿ ದರ
* 14 ತಿಂಗಳಿನಿಂದ 15 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 15 ತಿಂಗಳಿನಿಂದ 16 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 16 ತಿಂಗಳಿನಿಂದ 17 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 17 ತಿಂಗಳಿನಿಂದ 18 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.1 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 18 ತಿಂಗಳಿನಿಂದ 2 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.9 ಬಡ್ಡಿದರ
* 2 ವರ್ಷದಿಂದ 30 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.05 ಬಡ್ಡಿದರ
* 30 ತಿಂಗಳಿನಿಂದ 3 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.05 ಬಡ್ಡಿದರ
* 3 ವರ್ಷದಿಂದ 5 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.4 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.05 ಬಡ್ಡಿದರ
* 5 ವರ್ಷದಿಂದ 10 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.5 ಬಡ್ಡಿದರ
ಮೂಲ: ಆಕ್ಸಿಸ್ ಬ್ಯಾಂಕು ವೆಬ್‌ಸೈಟ್
ಕೋಟಕ್ ಮಹಿಂದ್ರಾ ಬ್ಯಾಂಕಿನಲ್ಲಿ ಎಫ್‌ಡಿಗೆ ಎಷ್ಟಿದೆ ಬಡ್ಡಿದರ
ಕೋಟಕ್ ಮಹಿಂದ್ರಾ ಬ್ಯಾಂಕು ಇತ್ತೀಚೆಗೆ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಿದ್ದು, ಇದು ಸೆಪ್ಟೆಂಬರ್ 8, 2021 ರಿಂದ ಜಾರಿಗೆ ಬಂದಿದೆ. ಪರಿಷ್ಕರಣೆಯ ನಂತರ ಬ್ಯಾಂಕ್ ಈಗ ತನ್ನ ಸಾಮಾನ್ಯ ಗ್ರಾಹಕರಿಗೆ ರೂ 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 2.50 ರಿಂದ ಶೇಕಡ 5. 25 ರವರೆಗೆ ಬಡ್ಡಿ ದರವನ್ನು ಕೋಟಕ್ ಮಹಿಂದ್ರಾ ಬ್ಯಾಂಕು ನೀಡಲಿದೆ. ಹಿರಿಯ ನಾಗರಿಕರಿಗೆ ರೂ 2 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 3.00 ರಿಂದ ಶೇಕಡ 5.75 ಬಡ್ಡಿದರವನ್ನು ನೀಡಲಿದೆ. ಕೋಟಕ್ ಮಹಿಂದ್ರಾ ಬ್ಯಾಂಕಿನಲ್ಲಿ ಎಫ್‌ಡಿ ಮೇಲೆ ಬಡ್ಡಿ ದರ ಇನ್ನು ಹೇಗೆ ಇರುತ್ತದೆ ಎಂದು ತಿಳಿಯಲು ಮುಂದೆ ಓದಿ...
* 7-14 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.00 ಬಡ್ಡಿದರ
* 15-30 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.00 ಬಡ್ಡಿದರ
* 31-45 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.25 ಬಡ್ಡಿದರ
* 46-90 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 2.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.25 ಬಡ್ಡಿದರ
* 91-120 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.50 ಬಡ್ಡಿದರ
* 121-179 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.75 ಬಡ್ಡಿದರ
* 180 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.75 ಬಡ್ಡಿದರ
* 181 ದಿನದಿಂದ 269 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.75 ಬಡ್ಡಿದರ
* 270 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.40 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.90 ಬಡ್ಡಿದರ
* 271 ದಿನದಿಂದ 363 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.40 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.90 ಬಡ್ಡಿದರ
* 364 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.40 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.90 ಬಡ್ಡಿದರ
* 365 ದಿನದಿಂದ 389 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.00 ಬಡ್ಡಿದರ
* 390 (12 ತಿಂಗಳು 25 ದಿನ) ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.25 ಬಡ್ಡಿದರ
* 391 ದಿನದಿಂದ 23 ತಿಂಗಳಿಗಿಂತ ಕಡಿಮೆ ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.25 ಬಡ್ಡಿದರ
* 23 ತಿಂಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.40 ಬಡ್ಡಿದರ
* 23 ತಿಂಗಳು 1 ದಿನದಿಂದ 2 ವರ್ಷಕ್ಕಿಂತ ಕಡಿಮೆ ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.40 ಬಡ್ಡಿದರ
* 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.50 ಬಡ್ಡಿದರ
* 3 ವರ್ಷ ಅಥವಾ ಮೇಲ್ಪಟ್ಟ 4 ವರ್ಷಕ್ಕಿಂತ ಕಡಿಮೆ ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.60 ಬಡ್ಡಿದರ
* 4 ವರ್ಷ ಅಥವಾ ಮೇಲ್ಪಟ್ಟ 5 ವರ್ಷಕ್ಕಿಂತ ಕಡಿಮೆ ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.20 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.70 ಬಡ್ಡಿದರ
* 5 ವರ್ಷ ಅಥವಾ ಮೇಲ್ಪಟ್ಟ 10 ವರ್ಷದವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
ಮೂಲ: ಕೋಟಕ್ ಮಹಿಂದ್ರಾ ಬ್ಯಾಂಕು ವೆಬ್‌ಸೈಟ್
ಆರ್‌ಬಿಎಲ್ ಬ್ಯಾಂಕಿನಲ್ಲಿ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಶೇಕಡ 6.80 ರವರೆಗೆ ಬಡ್ಡಿ
ಈ ತಿಂಗಳ ಆರಂಭದಿಂದಲೇ ಆರ್‌ಬಿಎಲ್ ಬ್ಯಾಂಕು ತನ್ನ ಎಫ್‌ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ಆರ್‌ಬಿಎಲ್ ಬ್ಯಾಂಕು ಫಿಕ್ಸಿಡ್ ಡೆಪಾಸಿಟ್ ಮೇಲೆ ಅತಿ ಉತ್ತಮ ಬಡ್ಡಿದರವನ್ನು ನೀಡಲಿದೆ. ಮೇಲೆ ನಾವು ಹೇಳಿದ ಎಲ್ಲಾ ಬ್ಯಾಂಕುಗಳಿಗೆ ಹೋಲಿಕೆ ಮಾಡಿದಾಗ ಆರ್‌ಬಿಎಲ್ ಬ್ಯಾಂಕು ಎಫ್‌ಡಿ ಮೇಲೆ ಉತ್ತಮ ಬಡ್ಡಿದರವನ್ನು ನೀಡುತ್ತದೆ. 3 ಕೋಟಿಗಿಂತ ಅಧಿಕ ಫಿಕ್ಸಿಡ್ ಡೆಪಾಸಿಟ್ ಇಡುವ ಸಾಮಾನ್ಯ ಗ್ರಾಹಕರ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 3.25 ರಿಂದ ಶೇಕಡ 6.30 ರವರೆಗೆ ಬಡ್ಡಿ ದರವನ್ನು ಕೋಟಕ್ ಮಹಿಂದ್ರಾ ಬ್ಯಾಂಕು ನೀಡಲಿದೆ. ಹಿರಿಯ ನಾಗರಿಕರಿಗೆ ರೂ 3 ಕೋಟಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಶೇಕಡ 3.75 ರಿಂದ ಶೇಕಡ 6.80 ಬಡ್ಡಿದರವನ್ನು ನೀಡಲಿದೆ. ಆರ್‌ಬಿಎಲ್ ಬ್ಯಾಂಕಿನಲ್ಲಿ ಎಫ್‌ಡಿ ಮೇಲೆ ಬಡ್ಡಿ ದರ ಇನ್ನು ಹೇಗೆ ಇರುತ್ತದೆ ಎಂದು ತಿಳಿಯಲು ಮುಂದೆ ಓದಿ...
* 7-14 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 3.75 ಬಡ್ಡಿದರ
* 15-45 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 3.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.25 ಬಡ್ಡಿದರ
* 46-90 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 4.50 ಬಡ್ಡಿದರ
* 91-180 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 4.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.00 ಬಡ್ಡಿದರ
* 181-240 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.50 ಬಡ್ಡಿದರ
* 241-364 ದಿನಗಳ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 5.75 ಬಡ್ಡಿದರ
* 12 ತಿಂಗಳಿನಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.50 ಬಡ್ಡಿದರ
* 24 ತಿಂಗಳಿನಿಂದ 36 ತಿಂಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.50 ಬಡ್ಡಿದರ
* 36 ತಿಂಗಳಿನಿಂದ 60 ತಿಂಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 6.30 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.80 ಬಡ್ಡಿದರ
* 60 ತಿಂಗಳಿನಿಂದ 60 ತಿಂಗಳು 1 ದಿನಗಳವರೆಗಿನ ಅವಧಿಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 6.30 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.80 ಬಡ್ಡಿದರ
* 60 ತಿಂಗಳು 2 ದಿನದಿಂದ 120 ತಿಂಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.25 ಬಡ್ಡಿದರ
* 120 ತಿಂಗಳಿನಿಂದ 240 ತಿಂಗಳುಗಳವರೆಗಿನ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇಕಡ 6.25 ಬಡ್ಡಿದರ
* 60 ತಿಂಗಳುಗಳ ತೆರಿಗೆ ಉಳಿತಾಯ ಫಿಕ್ಸಿಡ್ ಡೆಪಾಸಿಟ್: ಸಾಮಾನ್ಯ ಜನರಿಗೆ ಶೇಕಡ 6.30 , ಹಿರಿಯ ನಾಗರಿಕರಿಗೆ ಶೇಕಡ 6.80 ಬಡ್ಡಿದರ
ಮೂಲ: ಆರ್‌ಬಿಎಲ್ ಬ್ಯಾಂಕಿನ ವೆಬ್‌ಸೈಟ್
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications