ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಕಳೆದ ಮೇ ತಿಂಗಳಿನಿಂದ ಏರಿಕೆ ಮಾಡುತ್ತಾ ಬಂದಿದೆ. 2022ರ ಏಪ್ರಿಲ್‌ವರೆಗೆ ರೆಪೋ ದರವನ್ನು ಸ್ಥಿರವಾಗಿರಿಸಿದ್ದ ಆರ್‌ಬಿಐ, ಮೇ ತಿಂಗಳಿನಿಂದ ಸತತ ಆರು ಬಾರಿ ಏರಿಕೆ ಮಾಡಿದೆ. ಏಪ್ರಿಲ್‌ನಲ್ಲಿ ನಡೆದ ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸಿದೆ.
ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುತ್ತಾ ಬಂದ ಹಾಗೆ ಬ್ಯಾಂಕುಗಳು ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡುತ್ತಾ ಬಂದಿದೆ. ಹಲವಾರು ಬ್ಯಾಂಕುಗಳು ಡೆಪಾಸಿಟ್ ಹಾಗೂ ಸಾಲ ಬಡ್ಡಿದರವನ್ನು ಏರಿಕೆ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕುಗಳು ಬಡ್ಡಿದರವನ್ನು ಏರಿಕೆ ಮಾಡಿದೆ.

ಏಪ್ರಿಲ್ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ರೆಪೋದ ದರವನ್ನು ಸ್ಥಿರವಾಗಿರಿಸಿದೆ. ಇದಾದ ಬಳಿಕವೂ ಕೆಲವು ಬ್ಯಾಂಕುಗಳು ಎಫ್‌ಡಿ ಬಡ್ಡಿದರವನ್ನು ಏರಿಸಿದೆ. ಬ್ಯಾಂಕುಗಳು ರೆಪೋ ದರವನ್ನು ಏರಿಸಿದಂತೆ ಸಾಲದ ಬಡ್ಡಿದರವನ್ನು ಏರಿಸಿದೆ, ಆದರೆ ಎಫ್‌ಡಿ ಬಡ್ಡಿದರವನ್ನು ಮಾತ್ರ ರೆಪೋ ದರಕ್ಕೆ ಅನುಗುಣವಾಗಿ ಏರಿಕೆ ಮಾಡಲಾಗಿಲ್ಲ ಎನ್ನುತ್ತಾರೆ ತಜ್ಞರು. ಈ ನಡುವೆ ಆಕ್ಸಿಸ್ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರವನ್ನು ಇಳಿಕೆ ಮಾಡಿದೆ.
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರ
7-14 ದಿನ: ಸಾಮಾನ್ಯ ನಾಗರಿಕರು ಶೇಕಡ 3.50, ಹಿರಿಯ ನಾಗರಿಕರು ಶೇಕಡ 3.50
15-29 ದಿನ: ಸಾಮಾನ್ಯ ನಾಗರಿಕರು ಶೇಕಡ 3.50, ಹಿರಿಯ ನಾಗರಿಕರು ಶೇಕಡ 3.50
30-45 ದಿನ: ಸಾಮಾನ್ಯ ನಾಗರಿಕರು ಶೇಕಡ 3.50, ಹಿರಿಯ ನಾಗರಿಕರು ಶೇಕಡ 3.50
46-60 ದಿನ: ಸಾಮಾನ್ಯ ನಾಗರಿಕರು ಶೇಕಡ 4.00, ಹಿರಿಯ ನಾಗರಿಕರು ಶೇಕಡ 4.00
61 ದಿನದಿಂದ 3 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 4.50, ಹಿರಿಯ ನಾಗರಿಕರು ಶೇಕಡ 4.50
3 ತಿಂಗಳಿನಿಂದ 4 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 4.75
4 ತಿಂಗಳಿನಿಂದ 5 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 4.75
5 ತಿಂಗಳಿನಿಂದ 6 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 4.75
6 ತಿಂಗಳಿನಿಂದ 7 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.00
7 ತಿಂಗಳಿನಿಂದ 8 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.00
8 ತಿಂಗಳಿನಿಂದ 9 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.00
9 ತಿಂಗಳಿನಿಂದ 10 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
10 ತಿಂಗಳಿನಿಂದ 11 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
11 ತಿಂಗಳಿನಿಂದ 11 ತಿಂಗಳು 25 ದಿನಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
11 ತಿಂಗಳು 25 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
1 ವರ್ಷದಿಂದ 1 ವರ್ಷ 4 ದಿನಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.80, ಹಿರಿಯ ನಾಗರಿಕರು ಶೇಕಡ 7.55
1 ವರ್ಷ 5 ದಿನದಿಂದ 1 ವರ್ಷ 11 ದಿನಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.80, ಹಿರಿಯ ನಾಗರಿಕರು ಶೇಕಡ 7.55
1 ವರ್ಷ 11 ದಿನದಿಂದ 1 ವರ್ಷ 24 ದಿನಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.80, ಹಿರಿಯ ನಾಗರಿಕರು ಶೇಕಡ 7.55
1 ವರ್ಷ 25 ದಿನದಿಂದ 13 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10, ಹಿರಿಯ ನಾಗರಿಕರು ಶೇಕಡ 7.85
13 ತಿಂಗಳಿನಿಂದ 14 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
14 ತಿಂಗಳಿನಿಂದ 15 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
15 ತಿಂಗಳಿನಿಂದ 16 ತಿಂಗಳವರೆಗಿನ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
16 ತಿಂಗಳಿನಿಂದ 17 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
17 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
18 ತಿಂಗಳಿನಿಂದ 19 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
2 ವರ್ಷದಿಂದ 30 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.20, ಹಿರಿಯ ನಾಗರಿಕರು ಶೇಕಡ 7.95
30 ತಿಂಗಳಿನಿಂದ 3 ವರ್ಷಕ್ಕೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.00, ಹಿರಿಯ ನಾಗರಿಕರು ಶೇಕಡ 7.75
3 ವರ್ಷದಿಂದ 5 ವರ್ಷಕ್ಕೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.00, ಹಿರಿಯ ನಾಗರಿಕರು ಶೇಕಡ 7.75
5-10 ವರ್ಷ: ಸಾಮಾನ್ಯ ನಾಗರಿಕರು ಶೇಕಡ 7.00, ಹಿರಿಯ ನಾಗರಿಕರು ಶೇಕಡ 7.75


Click it and Unblock the Notifications