ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಏರಿಸಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್ ಮೇಲೆ ಕೆಲವು ಅವಧಿಗಳ ಎಫ್‌ಡಿಯನ್ನು 40 ಮೂಲಾಂಕ ಹೆಚ್ಚಿಸಲಾಗಿದೆ. ಮಾರ್ಚ್ 10, 2023ರಿಂದ ಈ ನೂತನ ಬಡ್ಡಿದರ ಜಾರಿಗೆ ಬರಲಿದೆ. ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಬಳಿಕ ಆಕ್ಸಿಸ್ ಬ್ಯಾಂಕ್ ಸಾಲದ ಬಡ್ಡಿದರವನ್ನು ಕೂಡಾ ಏರಿಸಿದೆ.
ಆಕ್ಸಿಸ್ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, 13 ತಿಂಗಳು ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ 40 ಮೂಲಾಂಕ ಬಡ್ಡಿದರ ಏರಿಸಿದ್ದು ಬಡ್ಡಿದರ ಶೇಕಡ 6.75ರಿಂದ ಶೇಕಡ 7.15ಕ್ಕೆ ಹೆಚ್ಚಳವಾಗಿದೆ. 2 ವರ್ಷದಿಂದ 30 ತಿಂಗಳ ಅವಧಿಯ ಎಫ್‌ಡಿ ಮೇಲಿನ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗಿದೆ. ಬಡ್ಡಿದರವು ಶೇಕಡ 7.26ರಷ್ಟು ಏರಿಸಲಾಗಿದೆ. ನೂತನ ಬಡ್ಡಿದರ ಪಟ್ಟಿ ಇಲ್ಲಿದೆ ಮಾಹಿತಿ ಇಲ್ಲಿದೆ...

ಆಕ್ಸಿಸ್ ಬ್ಯಾಂಕ್‌ನ ನೂತನ ಬಡ್ಡಿದರ ಎಷ್ಟಿದೆ?
7-14 ದಿನ: ಸಾಮಾನ್ಯ ನಾಗರಿಕರು ಶೇಕಡ 3.50, ಹಿರಿಯ ನಾಗರಿಕರು ಶೇಕಡ 3.50
15-29 ದಿನ: ಸಾಮಾನ್ಯ ನಾಗರಿಕರು ಶೇಕಡ 3.50, ಹಿರಿಯ ನಾಗರಿಕರು ಶೇಕಡ 3.50
30-45 ದಿನ: ಸಾಮಾನ್ಯ ನಾಗರಿಕರು ಶೇಕಡ 3.50, ಹಿರಿಯ ನಾಗರಿಕರು ಶೇಕಡ 3.50
46-60 ದಿನ: ಸಾಮಾನ್ಯ ನಾಗರಿಕರು ಶೇಕಡ 4.00, ಹಿರಿಯ ನಾಗರಿಕರು ಶೇಕಡ 4.00
61 ದಿನದಿಂದ 3 ತಿಂಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 4.50, ಹಿರಿಯ ನಾಗರಿಕರು ಶೇಕಡ 4.50
3 ತಿಂಗಳಿನಿಂದ 4 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 4.75
4 ತಿಂಗಳಿನಿಂದ 5 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 4.75
5 ತಿಂಗಳಿನಿಂದ 6 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 4.75, ಹಿರಿಯ ನಾಗರಿಕರು ಶೇಕಡ 4.75
6 ತಿಂಗಳಿನಿಂದ 7 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 5.75
7 ತಿಂಗಳಿನಿಂದ 8 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 5.75
8 ತಿಂಗಳಿನಿಂದ 9 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 5.75, ಹಿರಿಯ ನಾಗರಿಕರು ಶೇಕಡ 6.00
9 ತಿಂಗಳಿನಿಂದ 10 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
10 ತಿಂಗಳಿನಿಂದ 11 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
11 ತಿಂಗಳಿನಿಂದ 11 ತಿಂಗಳು 25 ದಿನಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
11 ತಿಂಗಳು 25 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 6.00, ಹಿರಿಯ ನಾಗರಿಕರು ಶೇಕಡ 6.25
1 ವರ್ಷದಿಂದ 1 ವರ್ಷ 4 ದಿನಗಳಿಗಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.75, ಹಿರಿಯ ನಾಗರಿಕರು ಶೇಕಡ 7.50
1 ವರ್ಷ 5 ದಿನದಿಂದ 1 ವರ್ಷ 11 ದಿನಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.75, ಹಿರಿಯ ನಾಗರಿಕರು ಶೇಕಡ 7.50
1 ವರ್ಷ 11 ದಿನದಿಂದ 1 ವರ್ಷ 24 ದಿನಕ್ಕಿಂತ ಕಡಿಮೆ: ಸಾಮಾನ್ಯ ನಾಗರಿಕರು ಶೇಕಡ 6.75, ಹಿರಿಯ ನಾಗರಿಕರು ಶೇಕಡ 7.50
1 ವರ್ಷ 25 ದಿನದಿಂದ 13 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.10, ಹಿರಿಯ ನಾಗರಿಕರು ಶೇಕಡ 7.85
13 ತಿಂಗಳಿನಿಂದ 14 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
14 ತಿಂಗಳಿನಿಂದ 15 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
15 ತಿಂಗಳಿನಿಂದ 16 ತಿಂಗಳವರೆಗಿನ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
16 ತಿಂಗಳಿನಿಂದ 17 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
17 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
18 ತಿಂಗಳಿನಿಂದ 19 ತಿಂಗಳಿಗಿಂತ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.15, ಹಿರಿಯ ನಾಗರಿಕರು ಶೇಕಡ 7.90
2 ವರ್ಷದಿಂದ 30 ತಿಂಗಳಿಗೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.26, ಹಿರಿಯ ನಾಗರಿಕರು ಶೇಕಡ 8.01
30 ತಿಂಗಳಿನಿಂದ 3 ವರ್ಷಕ್ಕೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.00, ಹಿರಿಯ ನಾಗರಿಕರು ಶೇಕಡ 7.75
3 ವರ್ಷದಿಂದ 5 ವರ್ಷಕ್ಕೂ ಕಡಿಮೆ ಅವಧಿ: ಸಾಮಾನ್ಯ ನಾಗರಿಕರು ಶೇಕಡ 7.00, ಹಿರಿಯ ನಾಗರಿಕರು ಶೇಕಡ 7.75
5-10 ವರ್ಷ: ಸಾಮಾನ್ಯ ನಾಗರಿಕರು ಶೇಕಡ 7.00, ಹಿರಿಯ ನಾಗರಿಕರು ಶೇಕಡ 7.75


Click it and Unblock the Notifications