ಕಳೆದ 11 ದಿನಗಳಲ್ಲಿ ಏಳು ಬಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಸ್ಥಿರವಾಗಿದೆ. ಮೇ 29ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 47,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು ಪ್ರಸ್ತುತ 52,090 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಏರಿದೆ. ಒಂದು ಕೆಜಿ ಬೆಳ್ಳಿ ದರವು 50 ರೂಪಾಯಿ ಹಿಗ್ಗಿ ಪ್ರಸ್ತುತ 62,200 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಸಿದ್ದು ಈಗಲೂ ಯುದ್ಧ ಕೊನೆಯಾಗಿಲ್ಲ. ಈ ನಡುವೆ ಎಂಸಿಎಕ್ಸ್‌ನಲ್ಲಿ ಈ ಹಿಂದಿನ ವಹಿವಾಟಿನ ಅಂತ್ಯದಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 50928.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.03ರಷ್ಟು ಹಿಗ್ಗಿ 1,853.48 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46ರಷ್ಟು ಏರಿಕೆಯಾಗಿದ್ದು, 22.12 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ..
ನಗರ: ಬೆಂಗಳೂರು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 67,600 ರೂಪಾಯಿ (+400 ರೂ)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 67,600 ರೂಪಾಯಿ (+400 ರೂ)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 67,600 ರೂಪಾಯಿ (+400 ರೂ)
ಕೋಲ್ಕತಾ ಸುದ್ದಿ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 62,200 ರೂಪಾಯಿ (+50 ರೂ)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 62,200 ರೂಪಾಯಿ (+50 ರೂ)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 62,200 ರೂಪಾಯಿ (+50 ರೂ)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,850 ರೂ (------)
24 ಕ್ಯಾರೆಟ್ ಚಿನ್ನ 52,190 ರೂ (------)
ಬೆಳ್ಳಿ ದರ: 62,200 ರೂಪಾಯಿ (+50 ರೂ)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,900 ರೂ (------)
24 ಕ್ಯಾರೆಟ್ ಚಿನ್ನ 52,240 ರೂ (------)
ಬೆಳ್ಳಿ ದರ: 62,200 ರೂಪಾಯಿ (+50 ರೂ)
ಕೊಯಮತ್ತೂರು
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 47,800 ರೂ (------)
24 ಕ್ಯಾರೆಟ್ ಚಿನ್ನ 52,150 ರೂ (------)
ಬೆಳ್ಳಿ ದರ: 67,000 ರೂಪಾಯಿ (+400 ರೂ)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 47,800 ರೂ (------)
24 ಕ್ಯಾರೆಟ್ ಚಿನ್ನ 52,150 ರೂ (------)
ಬೆಳ್ಳಿ ದರ: 67,000 ರೂಪಾಯಿ (+400 ರೂ)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 67,000 ರೂಪಾಯಿ (+400 ರೂ)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,750 ರೂ (------)
24 ಕ್ಯಾರೆಟ್ ಚಿನ್ನ 52,090 ರೂ (------)
ಬೆಳ್ಳಿ ದರ: 67,000 ರೂಪಾಯಿ (+400 ರೂ)
ಅಹಮದಾಬಾದ್
ನಗರ: ಅಹಮದಾಬಾದ್ 22 ಕ್ಯಾರೆಟ್ ಚಿನ್ನ 47,780 ರೂ (+100 ರೂ) 24 ಕ್ಯಾರೆಟ್ ಚಿನ್ನ 52,120 ರೂ (+110 ರೂ)
ಬೆಳ್ಳಿ ದರ: 62,150 ರೂಪಾಯಿ (+650 ರೂ)
ನಗರ: ಸೂರತ್ 22 ಕ್ಯಾರೆಟ್ ಚಿನ್ನ 47,780 ರೂ (+100 ರೂ) 24 ಕ್ಯಾರೆಟ್ ಚಿನ್ನ 52,120 ರೂ (+110 ರೂ)
ಬೆಳ್ಳಿ ದರ: 62,150 ರೂಪಾಯಿ (+650 ರೂ)
ನಗರ: ಭುವನೇಶ್ವರ 22 ಕ್ಯಾರೆಟ್ ಚಿನ್ನ 47,750 ರೂ (+100 ರೂ) 24 ಕ್ಯಾರೆಟ್ ಚಿನ್ನ 52,090 ರೂ (+110 ರೂ)
ಬೆಳ್ಳಿ ದರ: 66,600 ರೂಪಾಯಿ (+600 ರೂ)
ನಗರ: ಚಂಡೀಗಢ 22 ಕ್ಯಾರೆಟ್ ಚಿನ್ನ 47,900 ರೂ (+100 ರೂ) 24 ಕ್ಯಾರೆಟ್ ಚಿನ್ನ 52,240 ರೂ (+110 ರೂ)
ಬೆಳ್ಳಿ ದರ: 62,150 ರೂಪಾಯಿ (+650 ರೂ)


Click it and Unblock the Notifications