ಈಕ್ವಿಟಿ, ಮ್ಯೂಚುವಲ್ ಫಂಡ್, ಡೆಬಿಟ್, ಸಣ್ಣ ಉಳಿತಾಯ ಯೋಜನೆ, ಬ್ಯಾಂಕ್ ಎಫ್‌ಡಿ ಹೀಗೆ ಅನೇಕ ವಿಧದ ಉಳಿತಾಯ ಮತ್ತು ಹೂಡಿಕೆ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಫಿಕ್ಸಿಡ್ ಡೆಪಾಸಿಟ್ ಸ್ಥಿರ ಆದಾಯದ ಸಾಧನವಾಗಿದ್ದು ಅದರಲ್ಲಿ ಸಿಗುವ ಬಡ್ಡಿದರಗಳ ಆಧಾರದ ಮೇಲೆ ಆದಾಯವನ್ನು ನೀಡುತ್ತದೆ.
ಸಾಲ ಸೌಲ್ಯಭವನ್ನು ಒದಗಿಸುವ ಐಸಿಐಸಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಈ ಮೂರು ಬ್ಯಾಂಕುಗಳಲ್ಲಿ 2 ಕೋಟಿ ರೂಪಾಯಿಗಿಂತ ಕಡಿಮೆ ಡೆಪಾಸಿಟ್‌ಗಳ ಮೇಲೆ ಪ್ರಸ್ತುತ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳ ಹೋಲಿಕೆ ಇಲ್ಲಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಡೆಪಾಸಿಟ್ ಅವಧಿ ಮತ್ತು ಡೆಪಾಸಿಟ್‌ದಾರರ ವಯಸ್ಸಿನ ಆಧಾರದ ಮೇಲೆ ಎಫ್‌ಡಿ ಮೇಲೆ 7.75 ಶೇಕಡ ಬಡ್ಡಿದರಗಳನ್ನು ನೀಡುತ್ತಿದೆ. ಇನ್ನು ಐಸಿಐಸಿಐ ಬ್ಯಾಂಕ್ ವಾರ್ಷಿಕವಾಗಿ 7.60 ಪ್ರತಿಶತದವರೆಗೆ ಎಫ್ ಡಿ ಬಡ್ಡಿದರಗಳನ್ನು ನೀಡುತ್ತಿದೆ. ಪಿಎನ್‌ಬಿ ವರ್ಷಕ್ಕೆ ಶೇಕಡ 7.75 ದವರೆಗೆ ಬಡ್ಡಿದರ ನೀಡುತ್ತಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 2 ಕೋಟಿ ರೂ.ಗಿಂತ ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲಿನ ಇತ್ತೀಚಿನ ಬಡ್ಡಿ ದರಗಳು (ವರ್ಷಕ್ಕೆ):
7 ದಿನಗಳಿಂದ 14 ದಿನಗಳವರೆಗೆ: ಸಾಮಾನ್ಯ ಜನರಿಗೆ- ಶೇಕಡಾ 3.00 ; ಹಿರಿಯ ನಾಗರಿಕರಿಗೆ - ಶೇಕಡ 3.50
15 ರಿಂದ 29 ದಿನಗಳು: ಸಾಮಾನ್ಯ ಜನರಿಗೆ - 3.00%; ಹಿರಿಯ ನಾಗರಿಕರಿಗೆ - 3.50%
30ರಿಂದ 45 ದಿನಗಳು: ಸಾಮಾನ್ಯ ಜನರಿಗೆ - 3.50% ; ಹಿರಿಯ ನಾಗರಿಕರಿಗೆ - 4.00%
46 ರಿಂದ 60 ದಿನಗಳು: ಸಾಮಾನ್ಯ ಜನರಿಗೆ - 4.50%; ಹಿರಿಯ ನಾಗರಿಕರಿಗೆ - 5.00 %
61ರಿಂದ 89 ದಿನಗಳು: ಸಾಮಾನ್ಯ ಜನರಿಗೆ - 4.50 %; ಹಿರಿಯ ನಾಗರಿಕರಿಗೆ - 5.00 %
90ರಿಂದ 6 ತಿಂಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 4.50 %; ಹಿರಿಯ ನಾಗರಿಕರಿಗೆ - 5.00 %
6 ತಿಂಗಳ 1 ದಿನದಿಂದ 9 ತಿಂಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 5.75 %; ಹಿರಿಯ ನಾಗರಿಕರಿಗೆ - 6.25%
9 ತಿಂಗಳು 1 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಸಾಮಾನ್ಯ ಜನರಿಗೆ - 6.00 %; ಹಿರಿಯ ನಾಗರಿಕರಿಗೆ - 6.50%
1 ವರ್ಷದಿಂದ 15 ತಿಂಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 6.60 %; ಹಿರಿಯ ನಾಗರಿಕರಿಗೆ - 7.10%
15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 7.10 %; ಹಿರಿಯ ನಾಗರಿಕರಿಗೆ - 7.50 %
18 ತಿಂಗಳು 1 ದಿನದಿಂದ 21 ತಿಂಗಳುಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 7.00 %; ಹಿರಿಯ ನಾಗರಿಕರಿಗೆ - 7.50%
21 ತಿಂಗಳಿಂದ 2 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 7.00%; ಹಿರಿಯ ನಾಗರಿಕರಿಗೆ - 7.50%
2 ವರ್ಷ 1 ದಿನದಿಂದ 2 ವರ್ಷಕ್ಕಿಂತ ಕಡಿಮೆ 11 ತಿಂಗಳುಗಳು: ಸಾಮಾನ್ಯ ಜನರಿಗೆ - 7.00%; ಹಿರಿಯ ನಾಗರಿಕರಿಗೆ - 7.50%
ಐಸಿಐಸಿಐ ಬ್ಯಾಂಕ್‌ನಲ್ಲಿ 2 ಕೋಟಿ ರೂ. ಕಡಿಮೆ ಇರುವ ನಿಶ್ಚಿತ ಠೇವಣಿಗಳ ಮೇಲಿನ ಇತ್ತೀಚಿನ ಬಡ್ಡಿ ದರಗಳು ಇಲ್ಲಿವೆ:
7 ದಿನಗಳಿಂದ 14 ದಿನಗಳವರೆಗೆ: ಸಾಮಾನ್ಯ ಜನರಿಗೆ - 3.00%; ಹಿರಿಯ ನಾಗರಿಕರಿಗೆ - 3.50%
15 ದಿನಗಳಿಂದ 29 ದಿನಗಳು: ಸಾಮಾನ್ಯ ಜನರಿಗೆ - 3.00%; ಹಿರಿಯ ನಾಗರಿಕರಿಗೆ - 3.50 %
30 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ - 3.50 %; ಹಿರಿಯ ನಾಗರಿಕರಿಗೆ - 4.00 %
46 ದಿನಗಳಿಂದ 60 ದಿನಗಳು: ಸಾಮಾನ್ಯ ಜನರಿಗೆ - 4.25 %; ಹಿರಿಯ ನಾಗರಿಕರಿಗೆ - 4.75 %
61 ದಿನಗಳಿಂದ 90 ದಿನಗಳು: ಸಾಮಾನ್ಯ ಜನರಿಗೆ - 4.50%; ಹಿರಿಯ ನಾಗರಿಕರಿಗೆ - 5.00%
91 ದಿನಗಳಿಂದ 120 ದಿನಗಳು: ಸಾಮಾನ್ಯ ಜನರಿಗೆ - 4.75 %; ಹಿರಿಯ ನಾಗರಿಕರಿಗೆ - 5.25%
121 ದಿನಗಳಿಂದ 150 ದಿನಗಳು: ಸಾಮಾನ್ಯ ಜನರಿಗೆ - 4.75%; ಹಿರಿಯ ನಾಗರಿಕರಿಗೆ - 5.25%
151 ದಿನಗಳಿಂದ 184 ದಿನಗಳು: ಸಾಮಾನ್ಯ ಜನರಿಗೆ - 4.75%; ಹಿರಿಯ ನಾಗರಿಕರಿಗೆ - 5.25 %
185 ದಿನಗಳಿಂದ 210 ದಿನಗಳು: ಸಾಮಾನ್ಯ ಜನರಿಗೆ - 5.75%; ಹಿರಿಯ ನಾಗರಿಕರಿಗೆ - 6.25 %
211 ದಿನಗಳಿಂದ 270 ದಿನಗಳು: ಸಾಮಾನ್ಯ ಜನರಿಗೆ - 5.75%; ಹಿರಿಯ ನಾಗರಿಕರಿಗೆ - 6.25 %
271 ದಿನಗಳಿಂದ 289 ದಿನಗಳು: ಸಾಮಾನ್ಯ ಜನರಿಗೆ - 6.00%; ಹಿರಿಯ ನಾಗರಿಕರಿಗೆ - 6.50%
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಸಾಮಾನ್ಯ ಜನರಿಗೆ - 6.00%; ಹಿರಿಯ ನಾಗರಿಕರಿಗೆ - 6.50 %
1 ವರ್ಷದಿಂದ 389 ದಿನಗಳು: ಸಾಮಾನ್ಯ ಜನರಿಗೆ - 6.70%; ಹಿರಿಯ ನಾಗರಿಕರಿಗೆ - 7.20 %
390 ದಿನಗಳಿಂದ 15 ತಿಂಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 6.70%; ಹಿರಿಯ ನಾಗರಿಕರಿಗೆ - 7.20%
15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ: ಸಾಮಾನ್ಯ ಜನರಿಗೆ - 7.10%; ಹಿರಿಯ ನಾಗರಿಕರಿಗೆ - 7.60 %
18 ತಿಂಗಳಿಂದ 2 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 7.10%; ಹಿರಿಯ ನಾಗರಿಕರಿಗೆ - 7.60 %
2 ವರ್ಷಗಳು 1 ದಿನದಿಂದ 3 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 7.00 %; ಹಿರಿಯ ನಾಗರಿಕರಿಗೆ - 7.50 %
3 ವರ್ಷಗಳು 1 ದಿನದಿಂದ 5 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 7.00%; ಹಿರಿಯ ನಾಗರಿಕರಿಗೆ - 7.50 %
5 ವರ್ಷಗಳು 1 ದಿನದಿಂದ 10 ವರ್ಷಗಳು: ಸಾಮಾನ್ಯ ಜನರಿಗೆ - 6.90 %; ಹಿರಿಯ ನಾಗರಿಕರಿಗೆ - 7.50 %
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 2 ಕೋಟಿ ರೂ. ಕಡಿಮೆ ಇರುವ ಸ್ಥಿರ ಠೇವಣಿಗಳ ಮೇಲಿನ ಇತ್ತೀಚಿನ ಬಡ್ಡಿ ದರಗಳು (ವರ್ಷಕ್ಕೆ):
7 ದಿನಗಳಿಂದ 14 ದಿನಗಳವರೆಗೆ: ಸಾಮಾನ್ಯ ಜನರಿಗೆ - 3.50%; ಹಿರಿಯ ನಾಗರಿಕರಿಗೆ - 4.00 %
15 ದಿನಗಳಿಂದ 29 ದಿನಗಳು: ಸಾಮಾನ್ಯ ಜನರಿಗೆ - 3.50%; ಹಿರಿಯ ನಾಗರಿಕರಿಗೆ - 4.00%
30 ದಿನಗಳಿಂದ 45 ದಿನಗಳು: ಸಾಮಾನ್ಯ ಜನರಿಗೆ - 3.50%; ಹಿರಿಯ ನಾಗರಿಕರಿಗೆ - 4.00%
46 ದಿನಗಳಿಂದ 90 ದಿನಗಳು: ಸಾಮಾನ್ಯ ಜನರಿಗೆ - 4.50 %; ಹಿರಿಯ ನಾಗರಿಕರಿಗೆ - 5.00 %
91 ದಿನಗಳಿಂದ 179 ದಿನಗಳು: ಸಾಮಾನ್ಯ ಜನರಿಗೆ - 4.50%; ಹಿರಿಯ ನಾಗರಿಕರಿಗೆ - 5.00%
180 ದಿನಗಳಿಂದ 270 ದಿನಗಳು: ಸಾಮಾನ್ಯ ಜನರಿಗೆ - 5.50%; ಹಿರಿಯ ನಾಗರಿಕರಿಗೆ - 6.00 %
271 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ: ಸಾಮಾನ್ಯ ಜನರಿಗೆ - 5.80%; ಹಿರಿಯ ನಾಗರಿಕರಿಗೆ - 6.30%
1 ವರ್ಷ: ಸಾಮಾನ್ಯ ಜನರಿಗೆ - 6.80 %; ಹಿರಿಯ ನಾಗರಿಕರಿಗೆ - 7.30%
1 ವರ್ಷದಿಂದ 443 ದಿನಗಳವರೆಗೆ: ಸಾಮಾನ್ಯ ಜನರಿಗೆ - 6.80 %; ಹಿರಿಯ ನಾಗರಿಕರಿಗೆ - 7.30%
444 ದಿನಗಳು: ಸಾಮಾನ್ಯ ಜನರಿಗೆ - ಶೇಕಡಾ 7.25%; ಹಿರಿಯ ನಾಗರಿಕರಿಗೆ - 7.75%
445 ದಿನಗಳಿಂದ 2 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 6.80 %; ಹಿರಿಯ ನಾಗರಿಕರಿಗೆ - 7.30%
2 ವರ್ಷದಿಂದ 3 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 7.0%; ಹಿರಿಯ ನಾಗರಿಕರಿಗೆ - 7.50 %
3 ವರ್ಷದಿಂದ 5 ವರ್ಷಗಳವರೆಗೆ: ಸಾಮಾನ್ಯ ಜನರಿಗೆ - 6.50 %; ಹಿರಿಯ ನಾಗರಿಕರಿಗೆ - 7.00%
5 ವರ್ಷದಿಂದ 10 ವರ್ಷಗಳ ಮೇಲ್ಪಟ್ಟ ಅವಧಿಗೆ: ಸಾಮಾನ್ಯ ಜನರಿಗೆ - 6.50 %; ಹಿರಿಯ ನಾಗರಿಕರಿಗೆ - 7.30%.


Click it and Unblock the Notifications