ಮುಂದಿನ ವಾರಗಳಲ್ಲಿ ನೀವು ಬ್ಯಾಂಕ್‌ಗೆ ಹೋಗಿ ಯಾವುದೇ ವಹಿವಾಟನ್ನು ನಡೆಸುವ ಯಾವುದೇ ನಿರ್ಧಾರವನ್ನು ಮಾಡುವುದಾದರೆ, ಕೊಂಚ ಬ್ಯಾಂಕ್ ರಜೆಯ ಬಗ್ಗೆ ಮಾಹಿತಿ ತಿಳಿದಿರುವುದು ಅತೀ ಮುಖ್ಯವಾಗಿದೆ. ಹಾಗಾದರೆ ಬ್ಯಾಂಕ್ ವಹಿವಾಟು ಬಾಕಿಯಿದ್ದರೆ, ಕೂಡಲೇ ಸಂಪೂರ್ಣ ಮಾಡಿಬಿಡಿ, ಇಲ್ಲವಾದರೆ ಬ್ಯಾಂಕ್ ರಜೆಯಿಂದಾಗಿ ತೊಂದರೆ ಉಂಟಾಗಬಹುದು. ಯಾಕೆಂದರೆ ಬ್ಯಾಂಕುಗಳು ಸುಮಾರು 3 ದಿನಗಳ ಕಾಲ ಬಂದ್ ಆಗಿರಲಿದೆ.
ಮಾರ್ಚ್ 7, 2023 (ಮಂಗಳವಾರ) ಹೋಳಿ ಹಬ್ಬದ ಕಾರಣದಿಂದಾಗಿ ಬ್ಯಾಂಕುಗಳು ಬಂದ್ ಆಗಲಿದೆ. ಬೆಲಾಪುರ, ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ತೆಲಂಗಾಣ, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ಪಣಜಿ, ರಾಂಚಿ, ಶ್ರೀನಗರದಲ್ಲಿ ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಮಾರ್ಚ್ 8 (ಬುಧವಾರ) ಅಗರ್ತಾಲ, ಅಹಮದಾಬಾದ್, ಅಜ್ವಾಲ್, ಬೋಪಾಲ್, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಗಾಗ್ಟಾಂಕ್‌ನಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ. ಹೋಲಿ ಕಾರಣದಿಂದಾಗಿ ಬ್ಯಾಂಕುಗಳು ಬಂದ್ ಆಗಿರಲಿದೆ. ಮಾರ್ಚ್ 9ರಂದು ಬಿಹಾರದಲ್ಲಿ ಬ್ಯಾಂಕ್ ಬಂದ್ ಆಗಲಿದೆ. ಇಲ್ಲಿದೆ ವಿವರ.

ಮಾರ್ಚ್‌ನ ಬ್ಯಾಂಕ್ ರಜಾದಿನಗಳ ಪಟ್ಟಿ
ಮಾರ್ಚ್ 3: ಶುಕ್ರವಾರ, ಚಂಪ್‌ಚಾರ್ ಕುಟ್, ಮಣಿಪುರ
ಮಾರ್ಚ್ 5: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 7: ಮಂಗಳವಾರ, ಹೋಲಿ (ಎರಡನೇ ದಿನ), ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಮಾರ್ಚ್ 8: ಬುಧವಾರ, ಧುಲೇಟಿ/ ದೊಲ್‌ಜಾತ್ರಾ/ ಹೋಲಿ/ ಯೌಸನ್ಗ್ 2ನೇ ದಿನ, ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಮಾರ್ಚ್ 9: ಗುರುವಾರ, ಹೋಲಿ, ಬಿಹಾರ
ಮಾರ್ಚ್ 11: ಶನಿವಾರ, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 12: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 19: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 22: ಬುಧವಾರ, ಗುಡಿ ಪಡ್ವ/ಯುಗಾದಿ ಹಬ್ಬ/ ಬಿಹಾರ ದಿವಾಸ್/ ತೆಲುಗು ಹೊಸ ವರ್ಷ/ ಮೊದಲ ನವ್‌ರಥ, ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಮಾರ್ಚ್ 25: ಶನಿವಾರ, ತಿಂಗಳ ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 26: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 30: ಗುರುವಾರ, ಶ್ರೀ ರಾಮ ನವಮಿ, ದೇಶದ ಹಲವಾರು ರಾಜ್ಯಗಳಲ್ಲಿ ರಜೆ
ಕರ್ನಾಟಕದಲ್ಲಿ ಎಷ್ಟು ದಿನ ಬ್ಯಾಂಕ್ ಬಂದ್
ಮಾರ್ಚ್ 5: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 11: ಶನಿವಾರ, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 12: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 19: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 22: ಬುಧವಾರ, ಯುಗಾದಿ ಹಬ್ಬ
ಮಾರ್ಚ್ 25: ಶನಿವಾರ, ತಿಂಗಳ ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಮಾರ್ಚ್ 26: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ

Click it and Unblock the Notifications