ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ರೆಪೋ ದರವನ್ನು ಏರಿಕೆ ಮಾಡಿದೆ. ಸುಮಾರು 50 ಮೂಲಾಂಕ ರೆಪೋ ದರ ಹೆಚ್ಚಳ ಮಾಡಿದ್ದು, ಪ್ರಸ್ತುತ ದರ ಶೇಕಡ 5.9ಕ್ಕೆ ತಲುಪಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಎಫ್‌ಡಿ ಹಾಗೂ ಸಾಲದ ಬಡ್ಡಿದರ ಏರಿಕೆ ಮಾಡಲು ಆರಂಭಿಸಿದೆ. ಐಸಿಐಸಿಐ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿದೆ.
ಐಸಿಐಸಿಐ ಬ್ಯಾಂಕ್ ವೆಬ್‌ಸೈಟ್ ಪ್ರಕಾರ 2 ಕೋಟಿ ರೂಪಾಯಿಗಳೊಳಗಿನ ಎಫ್‌ಡಿ ಬಡ್ಡಿದರ ಹೆಚ್ಚಾಗಿದೆ. 25 ಮೂಲಾಂಕ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದ್ದು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಸೆಪ್ಟೆಂಬರ್ 30, 2022 ರಂದು ಹೊಸ ದರಗಳು ಜಾರಿಗೆ ಬರುತ್ತವೆ. ಇನ್ನು ಎಲ್ಲ ಅವಧಿಯ ಎಫ್‌ಡಿ ಬಡ್ಡಿದರ ಏರಿಕೆ ಮಾಡಲಾಗಿದೆ.
ಸೆಪ್ಟೆಂಬರ್ 30 ರಂದು, ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ 50 ಮೂಲಾಂಶಗಳ ಹೆಚ್ಚಳವನ್ನು ಪ್ರಕಟಿಸಿತು. ಮೇ ತಿಂಗಳಿನಿಂದ ಸತತವಾಗಿ ನಾಲ್ಕನೆ ಬಾರಿಗೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. ಇನ್ನು ಸಾಮಾನ್ಯವಾಗಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದರೆ ಬ್ಯಾಂಕುಗಳು ರೆಪೋ ಆಧಾತರಿ ಸಾಲದ ಬಡ್ಡಿದರವನ್ನು ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡುತ್ತದೆ. ಪ್ರಸ್ತುತ ಐಸಿಐಸಿಐ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡುವುದಕ್ಕೂ ಮುನ್ನ ಎಫ್‌ಡಿ ಬಡ್ಡಿದರವನ್ನು ಏರಿಸಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಎಷ್ಟು ಬಡ್ಡಿದರ ಏರಿಕೆ?
ಐಸಿಐಸಿಐ ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, 7 ದಿನಗಳಿಂದ 29 ದಿನಗಳ ಎಫ್‌ಡಿ ಅವಧಿಗೆ ದರವನ್ನು ಶೇಕಡ 2.75ರಿಂದ ಶೇಕಡ 3ಕ್ಕೆ ಮೂಲಾಂಕ ಏರಿಕೆ ಮಾಡಲಾಗಿದೆ. ಇನ್ನು 30 ದಿನಗಳಿಂದ 90 ದಿನಗಳವರೆಗಿನ ಅವಧಿಗೆ ಪ್ರಸ್ತುತ ಐಸಿಐಸಿಐ ಬ್ಯಾಂಕ್‌ನಲ್ಲಿ ಶೇಕಡ 3.50ರಷ್ಟು ಎಫ್‌ಡಿ ಬಡ್ಡಿದರವನ್ನು ನೀಡಲಾಗುತ್ತದೆ. ಈ ಹಿಂದೆ ಬಡ್ಡಿದರ ಶೇಕಡ 3.25 ಆಗಿತ್ತು. ಪ್ರಸ್ತುತ 25 ಮೂಲಾಂಕ ಏರಿಕೆ ಮಾಡಿದ್ದು ಶೇಕಡ 3.50ಕ್ಕೆ ತಲುಪಿದೆ. 91 ದಿನಗಳಿಂದ 184 ದಿನಗಳವರೆಗಿನ ಅವಧಿಗೆ ಶೇಕಡ 4.25ರಷ್ಟು ಬಡ್ಡಿದರ ನೀಡಲಾಗುತ್ತದೆ. ಈ ಹಿಂದೆ ಶೇಕಡ 4ರಷ್ಟು ಆಗಿತ್ತು.
2 ಕೋಟಿಗಿಂತ ಕಡಿಮೆ ಎಫ್‌ಡಿ ಬಡ್ಡಿದರ
7-14 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
15-29 ದಿನ: ಶೇ. 3.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.50 ಬಡ್ಡಿದರ
30-45 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
46-60 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
61-90 ದಿನ: ಶೇ. 3.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.00 ಬಡ್ಡಿದರ
91-120 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
121-150 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
151-184 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.75 ಬಡ್ಡಿದರ
185-210 ದಿನ: ಶೇ. 4.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.40 ಬಡ್ಡಿದರ
211-270 ದಿನ: ಶೇ. 4.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.40 ಬಡ್ಡಿದರ
271-289 ದಿನ: ಶೇ. 4.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.40 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 4.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.40 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 5.70 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.20 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 5.70 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.20 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 5.70 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.20 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 5.70 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.20 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 5.80 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.30 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 6.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.60 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.60 ಬಡ್ಡಿದರ
5 ವರ್ಷ (80C FD) : ಶೇ. 6.10 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.60 ಬಡ್ಡಿದರ
2 ಕೋಟಿಯಿಂದ 5 ಕೋಟಿ ಎಫ್‌ಡಿ ಬಡ್ಡಿದರ
7-14 ದಿನ: ಶೇ. 3.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.75 ಬಡ್ಡಿದರ
15-29 ದಿನ: ಶೇ. 3.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.75 ಬಡ್ಡಿದರ
30-45 ದಿನ: ಶೇ. 3.90 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 3.90 ಬಡ್ಡಿದರ
46-60 ದಿನ: ಶೇ. 4.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 4.25 ಬಡ್ಡಿದರ
61-90 ದಿನ: ಶೇ. 5.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.00 ಬಡ್ಡಿದರ
91-120 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.50 ಬಡ್ಡಿದರ
121-150 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.50 ಬಡ್ಡಿದರ
151-184 ದಿನ: ಶೇ. 5.50 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.50 ಬಡ್ಡಿದರ
185-210 ದಿನ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
211-270 ದಿನ: ಶೇ. 5.75 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 5.75 ಬಡ್ಡಿದರ
271-289 ದಿನ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿದರ
290 ದಿನದಿಂದ 1 ವರ್ಷಕ್ಕಿಂತ ಕಡಿಮೆ: ಶೇ. 6.00 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.00 ಬಡ್ಡಿದರ
1 ವರ್ಷದಿಂದ 389 ದಿನ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
390 ದಿನದಿಂದ 15 ತಿಂಗಳಿಗಿಂತ ಕಡಿಮೆ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
15 ತಿಂಗಳಿನಿಂದ 18 ತಿಂಗಳಿಗಿಂತ ಕಡಿಮೆ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
18 ತಿಂಗಳಿನಿಂದ 2 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
2 ವರ್ಷ 1 ದಿನದಿಂದ 3 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
3 ವರ್ಷ 1 ದಿನದಿಂದ 5 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
5 ವರ್ಷ 1 ದಿನದಿಂದ 10 ವರ್ಷ: ಶೇ. 6.25 ಬಡ್ಡಿದರ, ಹಿರಿಯ ನಾಗರಿಕರಿಗೆ ಶೇ. 6.25 ಬಡ್ಡಿದರ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications