ಹೊಸ ವರ್ಷದ ಮೊದಲ ದಿನ ಈಗಾಗಲೇ ಆರಂಭವಾಗಿದೆ. ಇದಕ್ಕೂ ಮುನ್ನವೇ ಕರ್ನಾಟಕ ಸರ್ಕಾರವು 2024 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನು 2024 ರ 17 ಗೆಜೆಟೆಡ್ ಮತ್ತು 31 ನಿರ್ಬಂಧಿತ ರಜಾದಿನಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಈ ವರ್ಷದಲ್ಲಿ ಕರ್ನಾಟಕದ ಎಲ್ಲಾ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಅಧಿಕೃತವಾಗಿ ಸರ್ಕಾರವು ಯಾವುದೇ ಬದಲಾವಣೆಯನ್ನು ರಜಾ ದಿನ ಸಮೀಪಿಸುತ್ತಿರುವಾಗ ಘೋಷಣೆ ಮಾಡಿದರೆ ಈ ದಿನಾಂಕಗಳಲ್ಲಿ ವ್ಯತ್ಯಾಸವಾಗಬಹುದು. ರಜಾ ದಿನಗಳ ಪಟ್ಟಿ ಈ ಕೆಳಗಿದೆ ಮುಂದೆ ಓದಿ....

ರಜಾ ದಿನಗಳ ಪಟ್ಟಿ ಇಲ್ಲಿದೆ
* ಹೊಸ ವರ್ಷ ದಿನ: ಜನವರಿ 1- ಸೋಮವಾರ
* ಮಕರ ಸಂಕ್ರಾಂತಿ: ಜನವರಿ 15- ಸೋಮವಾರ
* ಗಣರಾಜ್ಯೋತ್ಸವ: ಜನವರಿ 26- ಶುಕ್ರವಾರ
* ಮಹಾ ಶಿವರಾತ್ರಿ: ಮಾರ್ಚ್ 8- ಶುಕ್ರವಾರ
* ಶುಭ ಶುಕ್ರವಾರ: ಮಾರ್ಚ್ 29- ಶುಕ್ರವಾರ
* ಯುಗಾದಿ: ಏಪ್ರಿಲ್ 9-ಮಂಗಳವಾರ
* ಈದುಲ್ ಫಿತ್ರ್: ಏಪ್ರಿಲ್ 11- ಗುರುವಾರ
* ಅಂಬೇಡ್ಕರ್ ಜಯಂತಿ: ಏಪ್ರಿಲ್ 14- ಭಾನುವಾರ
* ಮಹಾವೀರ ಜಯಂತಿ: ಏಪ್ರಿಲ್ 21- ಭಾನುವಾರ
* ಮೇ ದಿನ: ಮೇ 1 -ಬುಧವಾರ
* ಬಸವ ಜಯಂತಿ: ಮೇ 10- ಶುಕ್ರವಾರ
* ಬಕ್ರೀದ್ / ಈದ್ ಅಲ್ ಅಧಾ: ಜೂನ್ 17- ಸೋಮವಾರ
* ಮೊಹರಂ: ಜುಲೈ 17- ಬುಧವಾರ
* ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 15- ಗುರುವಾರ
* ಜನ್ಮಾಷ್ಟಮಿ: ಆಗಸ್ಟ್ 26- ಸೋಮವಾರ
* ಗಣೇಶ ಚತುರ್ಥಿ: ಸೆಪ್ಟೆಂಬರ್ 7- ಶನಿವಾರ
* ಈದ್-ಎ-ಮಿಲಾದ್ ಸೆಪ್ಟೆಂಬರ್ 16 -ಸೋಮವಾರ
* ಮಹಾಲಯ ಅಮಾವಾಸ್ಯೆ: ಅಕ್ಟೋಬರ್ 2- ಬುಧವಾರ
* ಮಹಾತ್ಮ ಗಾಂಧಿ ಜಯಂತಿ: ಅಕ್ಟೋಬರ್ 2- ಬುಧವಾರ
* ಮಹಾ ನವಮಿ: ಅಕ್ಟೋಬರ್ 11- ಶುಕ್ರವಾರ
* ವಿಜಯ ದಶಮಿ: ಅಕ್ಟೋಬರ್ 12- ಶನಿವಾರ
* ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 17- ಗುರುವಾರ
* ದೀಪಾವಳಿ: ಅಕ್ಟೋಬರ್ 31- ಗುರುವಾರ
* ಕನ್ನಡ ರಾಜ್ಯೋತ್ಸವ: ನವೆಂಬರ್ 1- ಶುಕ್ರವಾರ
* ದೀಪಾವಳಿ ರಜೆ: ನವೆಂಬರ್ 2- ಶನಿವಾರ
* ಕನಕದಾಸರ ಜಯಂತಿ: ನವೆಂಬರ್ 18- ಸೋಮವಾರ
* ಕ್ರಿಸ್ಮಸ್ ದಿನ: ಡಿಸೆಂಬರ್ 25- ಬುಧವಾರ
More From GoodReturns

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ



Click it and Unblock the Notifications