For Quick Alerts
ALLOW NOTIFICATIONS  
For Daily Alerts

Housing Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ; ಎಲ್ಲಿ ಬಲು ಅಗ್ಗ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ನೀತಿಯಲ್ಲಿ ರೆಪೋ ದರವನ್ನು ಕಳೆದ ವಾರ ಹಾಗೇ ಮುಂದುವರಿಸಲಾಗಿದೆ. ಆ ಹಿನ್ನೆಲೆಯಲ್ಲಿ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಸಾರ್ವಕಾಲಿಕ ತಳ ಮಟ್ಟದಲ್ಲೇ ಇದೆ. ಸದ್ಯಕ್ಕಂತೂ ಗೃಹಸಾಲದ ಮೇಲಿನ ಬಡ್ಡಿ ದರ ಭಾರತದಲ್ಲಿ ಹದಿನೈದು ವರ್ಷದ ಕನಿಷ್ಠ ಮಟ್ಟದಲ್ಲಿದೆ.

"2021- 2022ರ ತನಕ ಆರ್ಥಿಕ ಚೇತರಿಕೆಗೆ ಕಾಯಬೇಕಾಗಬಹುದು"

ಹಾಗಿದ್ದರೆ 20 ವರ್ಷದ ಅವಧಿಗೆ, 75 ಲಕ್ಷ ರುಪಾಯಿಯೊಳಗಿನ ಗೃಹ ಸಾಲಕ್ಕೆ ಬಡ್ಡಿ ದರ ಯಾವ ಹೌಸಿಂಗ್ ಫೈನಾನ್ಸ್ ಮತ್ತು ಬ್ಯಾಂಕ್ ನಲ್ಲಿ ಎಷ್ಟಿದೆ ಎಂದು ಆಯ್ದ ಹದಿನೈದು ಸಂಸ್ಥೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ:

Housing Loan: ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ; ಎಲ್ಲಿ ಬಲು ಅಗ್ಗ?

* ಕೊಟಕ್ ಮಹೀಂದ್ರಾ ಬ್ಯಾಂಕ್ 6.75%

* ಪಂಜಾಬ್ ನ್ಯಾಷನಲ್ ಬ್ಯಾಂಕ್ 6.80%

* ಬ್ಯಾಂಕ್ ಆಫ್ ಇಂಡಿಯಾ 6.85%

* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 6.85%

* ಬ್ಯಾಂಕ್ ಆಫ್ ಬರೋಡಾ 6.85%

* ಕೆನರಾ ಬ್ಯಾಂಕ್ 6.90%

* ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ 6.90%

* ಯೂನಿಯನ್ ಬ್ಯಾಂಕ್ 6.90%

* ಆಕ್ಸಿಸ್ ಬ್ಯಾಂಕ್ 6.90%

* ಎಲ್ ಐಸಿ ಹೌಸಿಂಗ್ ಫೈನಾನ್ಸ್ 6.90%

* ಬಜಾಜ್ ಫೈನಾನ್ಸ್ 6.90%

* ಟಾಟಾ ಕ್ಯಾಪಿಟಲ್ 6.90%

* ಬ್ಯಾಂಕ್ ಆಫ್ ಮಹಾರಾಷ್ಟ್ರ 6.95%

* ಎಚ್ ಡಿಎಫ್ ಸಿ ಲಿ. 7.00%

* ಐಸಿಐಸಿಐ ಬ್ಯಾಂಕ್ 7.00%

English summary

Personal Finance: Best Home Loan With Cheapest Interest Starts With 6.75 Percent

15 banks, HFC's which provide home loan with cheapest interest rate, starts with 6.75%.
Story first published: Tuesday, December 8, 2020, 9:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X