2022ರಲ್ಲಿ ರೋಲ್ಸ್-ರಾಯ್ಸ್ ಮೋಟಾರು ಕಾರು ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ. ರೋಲ್ಸ್-ರಾಯ್ಸ್ ಮೋಟಾರು ಕಾರು ಐಷಾರಾಮಿ ಕಾರಾಗಿದೆ. ಯುಕೆ ಮೂಲದ ಗ್ರೂಪ್ ಸೋಮವಾರ ಈ ಬಗ್ಗೆ ಮಾಹಿತಿ ನೀಡಿದೆ. ಹಣದುಬ್ಬರ ಹೆಚ್ಚಾದರೂ ಕೂಡಾ ಕಾರು ಮಾರಾಟ ಭಾರೀ ಅಧಿಕವಾಗಿದೆ.
ಕಳೆದ ವರ್ಷ ರೋಲ್ಸ್-ರಾಯ್ಸ್ ಮೋಟಾರು ಕಾರು ಮಾರಾಟವು ಶೇಕಡ 8ರಷ್ಟು ಏರಿಕೆಯಾಗಿದೆ. ಅಂದರೆ 2022ರಲ್ಲಿ ಸುಮಾರು 6,021 ರೋಲ್ಸ್-ರಾಯ್ಸ್ ಮೋಟಾರು ಕಾರುಗಳು ಮಾರಾಟವಾಗಿದೆ. ಇದು ವಿಶ್ವದಾದ್ಯಂತ ಕಾರು ಮಾರಾಟವಾಗಿರುವ ಲೆಕ್ಕಾಚಾರವಾಗಿದೆ. ಹಣದುಬ್ಬರದ ನಡುವೆಯೂ ಈ ಐಷಾರಾಮಿ ಕಾರು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದೆ.
2021ರಲ್ಲಿ ಈ ಐಷಾರಾಮಿ ಕಾರು ಸಂಸ್ಥೆಯ ರೋಲ್ಸ್-ರಾಯ್ಸ್ ಕಾರು ಸುಮಾರು 5,586ರಷ್ಟು ಕಾರುಗಳು ಮಾರಾಟವಾಗಿತ್ತು. 2021ರಲ್ಲಿ ಮೊದಲ ಬಾರಿಗೆ ರೋಲ್ಸ್-ರಾಯ್ಸ್ ಕಾರು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದೆ. ಇದಾದ ಒಂದು ವರ್ಷದಲ್ಲೇ ಕಾರು ಶೇಕಡ 8ರಷ್ಟು ಅಧಿಕ ಮಾರಾಟವಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ...

ರೋಲ್ಸ್-ರಾಯ್ಸ್ ಮೋಟಾರು ಕಾರು ಸಂಸ್ಥೆ ಹೇಳುವುದೇನು?
ರೋಲ್ಸ್-ರಾಯ್ಸ್ ಮೋಟಾರು ಕಾರು ಸಂಸ್ಥೆಯ ಸಿಇಒ ಟಾರ್ಸ್ಟೆನ್ ಮುಲ್ಲರ್-ಓಟ್ವೊಸ್, "2022ರಲ್ಲಿ ರೋಲ್ಸ್-ರಾಯ್ಸ್ ಮೋಟಾರು ಕಾರು ಅತೀ ಅಧಿಕವಾಗಿ ಮಾರಾಟವಾಗಿದೆ. ಇದು ರೋಲ್ಸ್-ರಾಯ್ಸ್ ಮೋಟಾರಿನ ಇತಿಹಾಸದಲ್ಲೇ ಮರೆಯಲಾಗದ ವರ್ಷವಾಗಿದೆ" ಎಂದು ತಿಳಿಸಿದ್ದಾರೆ.
"ನಾವು ಜಾಗತಿಕ ಸವಾಲುಗಳ ಮತ್ತು ಆರ್ಥಿಕ ಸ್ಥಿತಿಯ ಪ್ರಭಾವ ಉಂಟಾಗಿಲ್ಲ. ಅದಕ್ಕಾಗಿ ಜಾಗತಿಕವಾಗಿ ನಮ್ಮ ಕಾರು ಮಾರಾಟದ ಸ್ಟಾಟರ್ಜಿಗೆ ಧನ್ಯವಾದಗಳು. ರೋಲ್ಸ್-ರಾಯ್ಸ್ ಮೋಟಾರು ಕಾರಿಗೆ 2023ರ ವರ್ಷವೂ ಕೂಡಾ ಅತೀ ಉತ್ತಮ ವರ್ಷವಾಗಲಿದೆ," ಎಂದು ಹೇಳಿದ್ದಾರೆ.
ರೋಲ್ಸ್ ರಾಯ್ಸ್ನಿಂದ ಮೊದಲ ಎಲೆಕ್ಟ್ರಿಕ್ ಕಾರನ್ನು ಆರಂಭಿಸಲಾಗಿದೆ. ಐಷಾರಾಮಿ ಕಾರು ತಯಾರಕ ರೋಲ್ಸ್ ರಾಯ್ಸ್ ಈಗ ಎಲೆಕ್ಟ್ರಿಕ್ ಕಾರುಗಳ ಮೂಲಕ ಜನರನ್ನು ಆಕರ್ಷಿಸಿದೆ. ಕಂಪನಿಯು 2030 ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಮೊಬಿಲಿಟಿ ಲೈನ್‌ಅಪ್‌ಗೆ ಬದಲಾಯಿಸುವ ಗುರಿಯನ್ನು ಹೊಂದಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications