For Quick Alerts
ALLOW NOTIFICATIONS  
For Daily Alerts

5 ವರ್ಷದ ಫಿಕ್ಸೆಡ್‌ ಡೆಪಾಸಿಟ್‌ಗೆ ಉತ್ತಮ ಬಡ್ಡಿ ನೀಡುವ ಬ್ಯಾಂಕ್‌ಗಳು

|

ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ(ಎಫ್‌ಡಿ) ಬಡ್ಡಿದರಗಳು ಪರಿಷ್ಕೃತಗೊಳ್ಳುತ್ತಲೇ ಇರುತ್ತವೆ. ಹೀಗಿರುವಾಗ ಸಾರ್ವಜನಿಕ ವಲಯದ ಯಾವ ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತೆ ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ಉತ್ತರ.

ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಮಾನ್ಯವಾಗಿ ಹೂಡಿಕೆದಾರರಿಗೆ ತಮ್ಮ ಹಣವನ್ನು ಎಫ್‌ಡಿಯಿಡಲು ಏಳು ದಿನಗಳಿಂದ ಹತ್ತು ವರ್ಷಗಳವರೆಗಿನ ಆಯ್ಕೆಯನ್ನು ನೀಡುತ್ತವೆ. ಈ ಅವಧಿ ಮುಕ್ತಾಯದ ಬಳಿಕ ಅಸಲು ಮತ್ತು ಬಡ್ಡಿ ಮೊತ್ತದೊಂದಿಗೆ ಬ್ಯಾಂಕ್‌ ನಿಮಗೆ ಹಣವನ್ನು ಹಿಂದಿರುಗಿಸುತ್ತದೆ. ಬೇಕಾದರೆ ಮತ್ತೆ ಎಫ್‌ಡಿಯನ್ನು ನವೀಕರಿಸುವ ಮೂಲಕ ಮುಂದುವರಿಸಬಹುದು.

ಬ್ಯಾಂಕುಗಳಲ್ಲದೆ, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಕಾರ್ಪೊರೇಟ್ ಕಂಪನಿಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಸಹ ಎಫ್‌ಡಿ ಆಯ್ಕೆಗಳನ್ನು ನೀಡುತ್ತವೆ. ನಿಮ್ಮ ಅನುಕೂಲತೆ ಮತ್ತು ಬಡ್ಡಿ ದರದ ಆಧಾರದ ಮೇಲೆ ನೀವು ಎಫ್‌ಡಿಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಉಳಿತಾಯ ಖಾತೆಗೆ ಹೋಲಿಸಿದರೆ ನಿಮ್ಮ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು. ಈ ಸಮಯದಲ್ಲಿ, ಎಸ್‌ಬಿಐ ಮತ್ತು ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಐದು ವರ್ಷಕ್ಕೆ ಎಷ್ಟು ಬಡ್ಡಿದರವನ್ನು ನೀಡಲಾಗುತ್ತದೆ ಎಂಬ ಮಾಹಿತಿ ಈ ಕೆಳಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

1 ನೇ ಸೆಪ್ಟೆಂಬರ್ 2021 ರಿಂದ ಜಾರಿಗೆ ಬರುವಂತೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ತೀರಾ ಇತ್ತೀಚಿನ ಪರಿಷ್ಕರಣೆಯ ನಂತರ, ಬ್ಯಾಂಕ್ ಈಗ ಸಾಮಾನ್ಯ ಜನರಿಗೆ 3.00% ರಿಂದ 5.40% ಮತ್ತು ಹಿರಿಯ ನಾಗರಿಕರಿಗೆ 3.50% ರಿಂದ 5.90% ಬಡ್ಡಿದರವನ್ನು ನೀಡುತ್ತಿದೆ. ನಿಶ್ಚಿತ ಠೇವಣಿಗಳ ಇತ್ತೀಚಿನ ಬಡ್ಡಿದರಗಳನ್ನು ಈ ಕೆಳಗೆ ತಿಳಿಸಲಾಗಿದೆ. (ಇಲ್ಲಿ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರಿಗೆ ನೀಡುವ ಬಡ್ಡಿ ದರಗಳನ್ನು ತಿಳಿಸಲಾಗಿದೆ.)

7 ರಿಂದ 14 ದಿನಗಳು 3.00% , 3.50%
15 ರಿಂದ 29 ದಿನಗಳು 3.00%, 3.50%
31 ರಿಂದ 45 ದಿನಗಳು 3.00%, 3.50%
46 ರಿಂದ 90 ದಿನಗಳು 3.50%, 4%
91 ರಿಂದ 120 ದಿನಗಳು 3.75%, 4.25%
121 ರಿಂದ 180 ದಿನಗಳು 4.30%, 4.80%
181 ದಿನದಿಂದ 1 ವರ್ಷದೊಳಗೆ 4.40%, 4.90%
1 ವರ್ಷದೊಳಗೆ 5.00%, 5.50%
1 ರಿಂದ 2 ವರ್ಷ 5.10%, 5.60%
2 ವರ್ಷ ರಿಂದ 3 ವರ್ಷ 5.30%, 5.80%
3 ವರ್ಷ ರಿಂದ 5 ವರ್ಷ 5.40%, 5.90%
5 ವರ್ಷ to 10 ವರ್ಷ 5.50%, 6.00%

 

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ಒಂದೇ ದೇಶೀಯ / NRO / NRE ಟರ್ಮ್ ಡಿಪಾಸಿಟ್‌ಗಳ (TD) ಬಡ್ಡಿ ದರವನ್ನು 2 ಕೋಟಿಗಿಂತ ಕಡಿಮೆ, 01.08.2021 ರಿಂದ ಅನ್ವಯವಾಗುವಂತೆ ಪರಿಷ್ಕರಿಸಿದೆ.

7 ರಿಂದ 14 ದಿನಗಳು 2.9% , 3.4%
15 ರಿಂದ 29 ದಿನಗಳು 2.9%, 3.4%
31 ರಿಂದ 45 ದಿನಗಳು 2.9%, 3.4%
46 ರಿಂದ 90 ದಿನಗಳು 3.25%, 3.75%
91 ರಿಂದ 120 ದಿನಗಳು 3.8%, 4.3%
180 ರಿಂದ 270 ದಿನಗಳು 4.4%, 4.9%
271 ದಿನದಿಂದ 1 ವರ್ಷದೊಳಗೆ 4.4%, 4.9%
1 ವರ್ಷದೊಳಗೆ 5%, 5.5%
1 ವರ್ಷದಿಂದ 2 ವರ್ಷ 5%, 5.5%
2 ವರ್ಷ ರಿಂದ 3 ವರ್ಷ 5.1%, 5.6%
3 ವರ್ಷ ರಿಂದ 5 ವರ್ಷ 5.25%, 5.75%
5 ವರ್ಷ to 10 ವರ್ಷ 5.25%, 5.75%

 ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ? ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)

7 ರಿಂದ 14 ದಿನಗಳು 2.9% , 3.4%
46 ರಿಂದ 179 ದಿನಗಳು 3.9%, 4.4%
180 ರಿಂದ 210 ದಿನಗಳು 4.4%, 4.9%
211 ದಿನದಿಂದ 1 ವರ್ಷದೊಳಗೆ 4.4%, 4.9%
1 ವರ್ಷದಿಂದ 2 ವರ್ಷ 5%, 5.5%
2 ವರ್ಷ ರಿಂದ 3 ವರ್ಷ 5.1%, 5.6%
3 ವರ್ಷ ರಿಂದ 5 ವರ್ಷ 5.3%, 5.8%
5 ವರ್ಷ to 10 ವರ್ಷ 5.4%, 6.2%

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್

ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ಇತ್ತೀಚೆಗೆ 16 ನೇ ಸೆಪ್ಟೆಂಬರ್ 2021 ರಿಂದ ಚಾಲ್ತಿಯಲ್ಲಿರುವ ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಇತ್ತೀಚೆಗೆ ಪರಿಷ್ಕರಿಸಿದೆ.
7 ರಿಂದ 14 ದಿನಗಳು 3% , 3.5%
15 ರಿಂದ 30 ದಿನಗಳು 3%, 3.5%
31 ರಿಂದ 45 ದಿನಗಳು 3%, 3.5%
46 ರಿಂದ 90 ದಿನಗಳು 3.7%, 4.25%
91 ರಿಂದ 120 ದಿನಗಳು 3.9%, 4.4%
121 ರಿಂದ 150 ದಿನಗಳು 3.9%, 4.4%
151 ರಿಂದ 179 ದಿನಗಳು 3.9%, 4.4%
180 ರಿಂದ 269 ದಿನಗಳು 4.45%, 4.95%
270 ರಿಂದ 364 ದಿನಗಳು 4.45%, 4.95%
1 ವರ್ಷದಿಂದ 2 ವರ್ಷ 5.05%, 5.55%
2 ವರ್ಷ ರಿಂದ 3 ವರ್ಷ 5.15%, 5.65%
3 ವರ್ಷ ರಿಂದ 5 ವರ್ಷ 5.3%, 5.8%
5 ವರ್ಷ to 10 ವರ್ಷ 5.3%, 5.8%

Array

Array

2.00 ಕೋಟಿಗಿಂತ ಕಡಿಮೆ ಅವಧಿ ದೇಶೀಯ ಠೇವಣಿಗಳಿಗೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಅಕ್ಟೋಬರ್ 11, 2020 ರಿಂದ ಜಾರಿಯಲ್ಲಿರುವ ಈ ಕೆಳಗಿನ ಬಡ್ಡಿದರಗಳನ್ನು ನೀಡುತ್ತಿದೆ.
7 ರಿಂದ 30 ದಿನಗಳು 3% , 3.5%
31 ರಿಂದ 45 ದಿನಗಳು 3.10%, 3.60%
46 ರಿಂದ 90 ದಿನಗಳು 3.25%, 3.75%
46 ರಿಂದ 90 ದಿನಗಳು 3.7%, 4.25%
91 ರಿಂದ 180 ದಿನಗಳು 4.00%, 4.50%
121 ರಿಂದ 150 ದಿನಗಳು 3.9%, 4.4%
181 ರಿಂದ 270 ದಿನಗಳು 4.40%, 4.80%
271 ರಿಂದ 1 ವರ್ಷದೊಳಗೆ 4.50%, 5.00%
1 ವರ್ಷದಿಂದ 2 ವರ್ಷ 5.10%, 5.60%
2 ವರ್ಷ ರಿಂದ 3 ವರ್ಷ 5.20%, 5.70%
3 ವರ್ಷ ರಿಂದ 5 ವರ್ಷ 5.3%, 5.8%
5 ವರ್ಷ to 10 ವರ್ಷ 5.3%, 5.8%

English summary

Top 5 Banks Promising Good Interest On 5 Year Fixed Deposits

Fixed deposit (FD) interest rates at public sector banks in the country have been revised. Here's the full information for those looking for which bank will get the most interest on FD
Story first published: Tuesday, September 21, 2021, 9:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X