By
Mayuri
| Published: Friday, January 5, 2024, 10:09 [IST]
ಸಿಲ್ಕ್ ಬೋರ್ಡ್- ಏರ್‌ಪೋರ್ಟ್ ಮೆಟ್ರೋ ಮಾರ್ಗದ ಕುರಿತು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಹತ್ವದ ಮಾಹಿತಿ ನೀಡಿದ್ದಾರೆ.
1/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html
Namma Metro: ಬಿಎಂಆರ್‌ಸಿಎಲ್ ಅಧಿಕಾರಿಗಳು ಸಿಲ್ಕ್ ಬೋರ್ಡ್- ಏರ್‌ಪೋರ್ಟ್ ಮೆಟ್ರೋ ಮಾರ್ಗದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ಈ ಮಾಹಿತಿಯನ್ನು ನೀಡಿದ್ದಾರೆ.
2/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-1
Namma Metro: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂ (ಹಂತ 2ಎ) ಮತ್ತು ಕೆಆರ್ ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಹಂತ-2ಬಿ) ಮಾರ್ಗಗಳಿಂದ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-2
Namma Metro: ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ಐಎನ್‌ಎಫ್‌ಎಚ್‌ಆರ್‌ಎ (ಮೂಲಸೌಕರ್ಯ, ಸೌಲಭ್ಯ, ಮಾನವ ಸಂಪನ್ಮೂಲ ಮತ್ತು ರಿಯಾಲ್ಟಿ ಅಸೋಸಿಯೇಷನ್) ಆಯೋಜಿಸಿದ್ದ ತನ್ನ 8ನೇ ಆವೃತ್ತಿಯ ವರ್ಕ್‌ಪ್ಲೇಸ್ ಎಕ್ಸಲೆನ್ಸ್ ಸಮ್ಮೇಳನದಲ್ಲಿ ನಡೆದ 'ನಮ್ಮ ಬೆಂಗಳೂರು-ಉತ್ತಮ ಮೂಲಸೌಕರ್ಯ' ಕುರಿತ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ನೀಡಿದ್ದಾರೆ.
4/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-3
Namma Metro: "ಹಂತ 2ಎ ಮತ್ತು 2ಬಿ ಪೂರ್ಣವಾಗುವುದರಲ್ಲಿ ಎಲೆಕ್ಟ್ರಾನಿಕ್ ಸಿಟಿ ಲೈನ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕ ಹೊಂದಿರಲಿದೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಐಟಿ ಉದ್ಯಮದ ವೃತ್ತಿಪರರು ಆರಾಮವಾಗಿ ಈ ಮೆಟ್ರೋ ಮಾರ್ಗ ಮೂಲಕ ಪ್ರಯಾಣ ಮಾಡಬಹುದು," ಎಂದು ಯಶವಂತ ಚವ್ಹಾಣ್ ತಿಳಿಸಿದ್ದಾರೆ.
5/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-4
Namma Metro: ಸಿಲ್ಕ್‌ಬೋರ್ಡ್- ಏರ್‌ಪೋರ್ಟ್ ಮೆಟ್ರೋ ಮಾರ್ಗದ ಆರಂಭದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಸೆಪ್ಟೆಂಬರ್ 2026 ರಲ್ಲಿ ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.
6/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-5
Namma Metro: "ಸಮಗ್ರ ಅಭಿವೃದ್ಧಿ ಯೋಜನೆಯ ಪ್ರಕಾರ, ಬಿಎಂಆರ್‌ಸಿಎಲ್ 2031 ರ ವೇಳೆಗೆ 317 ಕಿಮೀ ಮೆಟ್ರೋ ಮಾರ್ಗವನ್ನು ಒಳಗೊಳ್ಳಲಿದೆ. ಸಾರ್ವಜನಿಕ ಸಾರಿಗೆಗೆ ಸಹಾಯ ಮಾಡಲು ನಾವು ಆ ಹೊತ್ತಿಗೆ 450 ಕಿಮೀ ತಲುಪಲು ಆಂತರಿಕವಾಗಿ ಪ್ರಯತ್ನಿಸುತ್ತಿದ್ದೇವೆ," ಎಂದು ಹೇಳಿದ್ದಾರೆ.
7/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-6
Namma Metro: ಡಬ್ಲ್ಯುಆರ್‌ಐ ಇಂಡಿಯಾದ ಇಂಟಿಗ್ರೇಟೆಡ್ ಟ್ರಾನ್ಸ್‌ಪೋರ್ಟ್ ಮತ್ತು ರಸ್ತೆ ಸುರಕ್ಷತೆಯ ಸಹವರ್ತಿ ಅಧಿಕಾರಿ ಶ್ರೀನಿವಾಸ್ ಅಲವಿಲ್ಲಿ ಮಾತನಾಡಿ, "2016 ರಲ್ಲಿ ನಗರವು ಕೇವಲ 45 ಲಕ್ಷ ವಾಹನಗಳನ್ನು ಹೊಂದಿತ್ತು. ಆದರೆ ಬೆಂಗಳೂರಿನಲ್ಲಿ ಈಗ 1.2 ಕೋಟಿ ವಾಹನಗಳಿವೆ. ವಾಹನ ಚಲಾಯಿಸದ 18 ವರ್ಷದೊಳಗಿನವರನ್ನು ಬಿಟ್ಟರೆ, ನಮ್ಮಲ್ಲಿ ನಗರದ ಜನಸಂಖ್ಯೆಗಿಂತ ಹೆಚ್ಚು ವಾಹನಗಳಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಸಾರ್ವಜನಿಕರನ್ನು ಪ್ರೇರೇಪಿಸಬೇಕಿದೆ," ಎಂದು ಒತ್ತಿ ಹೇಳಿದರು.
8/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-7
Namma Metro: ಬಿಎಂಟಿಸಿಯ ಕಾರ್ಯಾಚರಣೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಕೆ.ಆರ್.ವಿಶ್ವನಾಥ್ ಮಾತನಾಡಿ, "ರಸ್ತೆಯಲ್ಲಿ ಖಾಸಗಿ ವಾಹನಗಳ ಹಾವಳಿಯಿಂದ ಬಸ್ಸುಗಳ ಮೇಲೆ ಹೆಚ್ಚು ಪರಿಣಾಮವಾಗುತ್ತಿದೆ," ಎಂದು ಹೇಳಿದ್ದಾರೆ.
9/14
Namma Metro: ಸಿಲ್ಕ್ ಬೋರ್ಡ್- ಬೆಂಗಳೂರು ಏರ್‌ಪೋರ್ಟ್ ಮೆಟ್ರೋ- ಮಹತ್ವದ ಮಾಹಿತಿ ಇಲ್ಲಿದೆ | Namma Metro Heres Details on Silk Board Bengaluru Airport Metro Line - Goodreturns Kannada
/photos/namma-metro-heres-details-on-silk-board-bengaluru-airport-metro-line-gr130.html#photos-8
Namma Metro: "ಸಂಚಾರದಟ್ಟಣೆಯ ಸಮಯದಲ್ಲಿ, ಬಸ್ಸುಗಳು ಗಂಟೆಗೆ 8 ರಿಂದ 10 ಕಿಮೀ ವೇಗದಲ್ಲಿ ಚಲಿಸುತ್ತವೆ. ಇದು ಪಾದಚಾರಿಗಳು ನಡೆಯಬಹುದಾದ ವೇಗವಾಗಿದೆ. 6,000 ಬಸ್‌ಗಳೊಂದಿಗೆ ನಾವು ಪ್ರಸ್ತುತ 57 ಲಕ್ಷ ಟ್ರಿಪ್‌ಗಳನ್ನು ನಡೆಸುತ್ತಿದ್ದೇವೆ," ಎಂದು ಮಾಹಿತಿ ನೀಡಿದರು.