ತಿಂಗಳಿನ ಆದಾಯ 5,000 ರುಪಾಯಿ, ಖರೀದಿ ಮಾಡಿದ್ದು ಮಾತ್ರ 200 ಕೋಟಿ ಮೌಲ್ಯದ ಆಸ್ತಿ ಆಂಧ್ರಪ್ರದೇಶದಲ್ಲಿ ಭೂ ವ್ಯವಹಾರಗಳ ಭಾರೀ ಅಕ್ರಮಗಳು ನಡೆದಿರುವುದು ಬಹಿರಂಗವಾಗಿದೆ. ಅಮರಾವತಿ ರಾಜಧಾನಿ ಪ್ರದೇಶದಲ್ಲಿ 200 ಕೋಟಿ ಮೌಲ್ಯದ ಭೂ ವ್ಯವಹಾರ ಅಕ್ರಮ ನಡೆದಿದ್ದು, ಸರ್ಕಾರ...