ಹೋಮ್ » ಲೇಖಕರು » ವಿರೂಪಾಕ್ಷ ಹೊಕ್ರಾಣಿ

AUTHOR PROFILE OF ವಿರೂಪಾಕ್ಷ ಹೊಕ್ರಾಣಿ

ODMPL ನಲ್ಲಿ ಹಿರಿಯ ವರದಿಗಾರ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 12 ವರ್ಷಗಳ ಅನುಭವ. ಹುಟ್ಟಿ ಬೆಳೆದಿದ್ದು ರಾಯಚೂರು ಜಿಲ್ಲೆಯ ಹೊಕ್ರಾಣಿಯಲ್ಲಿ. ಶಾಲಾ-ಕಾಲೇಜು ರಾಯಚೂರು ಜಿಲ್ಲೆಯಲ್ಲಿಯೇ. ಸುದ್ದಿಮೂಲ ದಿನಪತ್ರಿಕೆ ನಾನು ಪತ್ರಕರ್ತನಾಗಲು ಕಾರಣವಾದ ವಿಶ್ವವಿದ್ಯಾಲಯ. ನಂತರ ಟೈಮ್ಸ್‌ ಆಫ್ ಇಂಡಿಯಾ ಕನ್ನಡ, ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿ ದಿನಪತ್ರಿಗಳಲ್ಲಿ ಉಪಸಂಪಾದಕ, ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಮೀಣ, ರೈತ, ರಾಜಕೀಯ, ನಗರ ಸಂಬಂಧಿತ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಮತ್ತು ಈ ವಿಷಯಗಳಲ್ಲಿಯೇ ಹೆಚ್ಚಿನ ವರದಿಗಾರಿಕೆ ಮಾಡಿದ್ದೇನೆ. ಸದಾ ಹೊಸತನಗಳಿಗೆ ಹೊಂದಿಕೊಳ್ಳುವುದು, ಪ್ರವಾಸ, ಸಂಗೀತ ಕೇಳುವುದು ಆಸಕ್ತಿಯ ವಿಷಯ.

Latest Stories of ವಿರೂಪಾಕ್ಷ ಹೊಕ್ರಾಣಿ

ಉತ್ತರ ಪ್ರದೇಶ: ‘ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್' ಪ್ರೋತ್ಸಾಹಿಸಲು ಕೂ ಜೊತೆ ಒಪ್ಪಂದ

 |  Thursday, July 28, 2022, 12:03 [IST]
ಲಕ್ನೋ, ಜು.28: 'ಒನ್ ಡಿಸ್ಟ್ರಿಕ್ಟ್ , ಒನ್ ಪ್ರೊಡಕ್ಟ್' ಅಭಿಯಾನವನ್ನು ಸ್ಥಳೀಯ ಭಾಷೆಗಳಲ್ಲಿ ಉತ್ತೇಜಿಸಲು ಉತ್ತರ ಪ್ರದೇಶದ ಸೂಕ್ಷ್ಮ, ಸಣ...

ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ಸಮಯ ಕಳೆಯುವಂತೆ ಪ್ರೋತ್ಸಾಹಿಸುತ್ತಿದೆ 'ಕೂ'

 |  Thursday, April 28, 2022, 21:28 [IST]
ಬೆಂಗಳೂರು, ಏ.28: ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ ಕೂ iOS ಮತ್ತು ಆಂಡ್ರಾಯ್ಡ್ ಎರಡರಲ್ಲೂ ಆ್ಯಪ್‌ ಬಳಕೆಯ ಅನುಭವವನ್ನು ಉತ್ತಮ...

ಅಲ್ಗಾರಿದಮ್‌ಗಳನ್ನು ಸಾರ್ವಜನಿಕಗೊಳಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆ ‘ಕೂ’

 |  Thursday, April 21, 2022, 12:49 [IST]
ಬೆಂಗಳೂರು, ಏ.21: ಕೂ ಫಿಲಾಸಾಫಿ ಮತ್ತು ಅದರ ಪ್ರಮುಖ ಅಲ್ಗಾರಿದಮ್‌ಗಳ ಕುರಿತು ಕೆಲಸ ಮಾಡುತ್ತಿರುವ ಮೊದಲ ಮಹತ್ವದ ಸಾಮಾಜಿಕ ಮಾಧ್ಯಮ ವೇ...

ರೈತರು ಇನ್ನು ಮುಂದೆ ಮನೆಯಲ್ಲಿ ಕುಳಿತೇ ಕೃಷಿ ಸಾಲ ಪಡೆಯಬಹುದು!

 |  Friday, April 08, 2022, 13:02 [IST]
ಬೆಂಗಳೂರು, ಏ.08: ರೈತರಿಗೆ ಸರಿಯಾದ ಸಮಯಕ್ಕೆ ಮಳೆ, ಬೀಜ, ರಸಗೊಬ್ಬರ ಹೇಗೆ ಮುಖ್ಯವೋ ಹಾಗೆ ಕೃಷಿ ಸಾಲವೂ ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ಮತ್...

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ Invest Karnataka 2022 ಅನಾವರಣ

 |  Wednesday, March 30, 2022, 10:49 [IST]
ಬೆಂಗಳೂರು, ಮಾರ್ಚ್ 30: ಹೂಡಿಕೆದಾರರ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಿ ನಿಗದಿತ ಕಾಲಮಿತಿಯಲ್ಲಿ ಅನುಮೋದನೆ ನೀಡಲು ಎಲ್ಲ ರೀತಿಯ ಕ್...