Arecanut, Coffee Price: ಹೊಸ ವರ್ಷದ ಮೊದಲ ದಿನ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಲೆ ಎಷ್ಟಿದೆ?

ಹೊಸ ವರ್ಷದ ಮೊದಲ ದಿನ ಇದಾಗಿದೆ. ಕರ್ನಾಟಕದಲ್ಲಿ ಸೋಮವಾರ (ಜನವರಿ 1) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಈರುಳ್ಳಿ, ಟೊಮೆಟೊ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಈ ನಡುವೆ ಕಾಫಿ ಬೆಳೆ ಕಡಿಮೆಯಾಗುತ್ತಿದ್ದು, ಕಾಫಿ ಬೆಳೆಗಾರರಿಗೆ ಹಲವಾರು ಸಮಸ್ಯೆಗಳು ಉಂಟಾಗಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಜನವರಿ 1ರ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಅಡಿಕೆ ಬೆಲೆ ತಿಳಿಯಿರಿ

ಶಿವಮೊಗ್ಗ/ಸಾಗರ
ಬೆಟ್ಟೆ- 44969-54050
ಗೊರಬಲು- 18000-38199
ರಾಶಿ- 43338-48699
ಸರಕು- 47201-80996
ರಾಶಿ new -45639-47858
SG- 12899-20451
Chali- 33829-37639
Coca- 20199-33989
KG- 34299-38000
BG- 22899-31799

ಯಲ್ಲಾಪುರ APMC
Api- 64269-
TB- 36809-45809
Chali- 35126-38709

ಬಂಟ್ವಾಳ
NC- 27500-36000
Coca- 15000-27500

ಕಾರ್ಕಳ
CN- 25000-36500

ಕುಮಟಾ
CN- 32629-34359

ಶಿರಸಿ
Chali- 37399-38649
R- 42098-47199

Singel chol- 395-415
Double chol - 410-440
Fresh chol - 410-435
patora- 280-300
Trichur choll - 350-425
Karigot - 155-235

ಕಾಫಿ ಧಾರಣೆ ಎಲ್ಲಿ, ಎಷ್ಟಿದೆ?

Handi coffee links-
Ac- 7700
Ap- 14200
Rc- 7000
Rp- 10800

ಜೀಲಾನಿ ಕಾಫಿ ಕುಶಾಲನಗರ
Ap- 14100
Ac- 7700
Rp- 11200
Rc- 6500
Pepper - 590

ಸಕಲೇಶಪುರ Gain
AC - 7750
AP - 14100
RC - 6800
RP - 11800
Coffee rates by QMR

ಪಟ್ಟದೂರು ಕಾಫಿ ಮೂಡಿಗೆರೆ
Ap- 14000 - 14200
Ac - 7500 -8100
Rp - 9500 - 9800
Rc - 6600 - 7000
Pepper - 605
Ac fruit -49-55
Rc fruit - 49-50

ಕುನ್ನಿಗೇನಹಳ್ಳಿ likitha
Ap- 14200
Rp-11400
Ac28-7800
Rc27-6800
Pepper -595

MR Stany golden coffee, ಚಿಕ್ಕಮಗಳೂರು
Ac- 7200
Ap-14100
Rc- 6500
Rp- 11000
Coffee rates by qmr

ಸುವರ್ಣ ಕಾಫಿ
AP - 14100
AC - 7500-8200
RC - 6500-7000
RP - 11000
RC EP: 260
AC EP: 285
Black pepper- 600

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP -14000
AC -7550
RP -11800
RC -6700
Pepper - 600

ಚಿಕ್ಕಮಗಳೂರು ಸಂಗಮ್
Ac- 7300
Ap- 14100
Rc- 6800
Rp- 11000

ಸಾರಗೋಡು ಕಾಫಿ-ಕ್ಯೂರ್ಸ್
Ac- 7450
Ap- 14100
Rc- 6350
Rp- 10700

ಕುಶಾಲನಗರ Western
Ac- 7850
Ap- 14450
Rc- 6950
Rp- 11900

ಮಡಿಕೇರಿ spice & spice
Ac- 7700
Ap- 13900
Rp- 11400

Best coffe and spice Mudigere
Ap- 14000 - 14200
Ac - 7600 - 7700
Rp - 10900 - 11000
Rc - 6650 - 6700
Fruit- arabica -50-52, robusta- 48 - 50
AC raw ot - 282-285
Rc raw ot - 255-257

ಮಲ್ನಾಡ್ ಕಾಫಿ ಮೂಡಿಗೆರೆ
Ap- new - 13800
AC - 7775, ep -278/28
Rp - 10900
Rc - 6600 ep- 254/26
Pepper- 585-590

ಏಲಕ್ಕಿ, ಮೆಣಸು, ರಬ್ಬರ್ ಧಾರಣೆ

ಮೆಣಸು
1.Madikeri spice- 600
2.Chikkamagalore Kiran - 605.
3. Gonikoppa Sri maruthi -595
4.Kunigenahalli likitha-590,
6. Mangalore PB Abdul- 600,
7. Mudigere A1- 605,
8. Mudigere Harshika - 600,
9. Sakleshpur gain - 600,
10. Sakleshpur Sainath - 600
11) Siddapur - 705
12) Balupet-585

ಏಲಕ್ಕಿ
Fruit - 1700
6.4mm- 1600
Green 7mm - 1700
Green 7.5mm - 1900
Green 8mm - 2250
Hand picked - 2000
White Jaradi - 1500
White rasi - 1200

RUBBER- kochi
RSS 4 - 155,
RSS 5 - 152,
ISNR 20 - 136,
Latex -110,

Fertilizer price list
1. 10:10:26- 1470
2. Supala- 1400
3. 20:20:013 - 1470
4. Potash - 1700
5. Urea - 266
6. Super granules- 640
7. Tata geo green - 630
8. Bevina hindi - 830
9. Rock phosphate -440
10.NPK 16 all - 1250
11. Annnporna organic 30kg bag - 500

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+