ಹೊಸ ವರ್ಷದ ಮೊದಲ ದಿನ ಇದಾಗಿದೆ. ಕರ್ನಾಟಕದಲ್ಲಿ ಬುಧವಾರ (ಜನವರಿ 10) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಈರುಳ್ಳಿ, ಟೊಮೆಟೊ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಈ ನಡುವೆ ಕಾಫಿ ಬೆಳೆ ಏರಿಕೆಯಾಗಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಅಡಿಕೆ ಬೆಲೆ ತಿಳಿಯಿರಿ
ಶಿವಮೊಗ್ಗ/ಸಾಗರ
ಬೆಟ್ಟೆ- 26069-54699
ಗೊರಬಲು- 17000-40269
ರಾಶಿ- 43599-49599
ಸರಕು-50009-81000
ರಾಶಿ new - 45368-48899
SG- 16290-20799
Chali- 35689-38199
Coca- 34199-
KG- 36099-37699
BG- -32119
ಯಲ್ಲಾಪುರ APMC
Api- 56779-
TB- 38509-45400
Chali- 33812-38919
ಬಂಟ್ವಾಳ
NC- 27500-36000
Coca- 15000-27500
ಕಾರ್ಕಳ
CN- 25000-37000
ಕುಮಟಾ
CN- 33099-36015
ಶಿರಸಿ
Chali- 38536-40862
R- 43119-48699
Singel chol- 395-420
Double chol - 410-440
Fresh chol - 410-435
patora- 280-300
Trichur choll - 350-425
Karigot - 155-235
ಕಾಫಿ ಧಾರಣೆ ಎಲ್ಲಿ, ಎಷ್ಟಿದೆ?
Handi coffee links-
Ac- 7850
Ap- 14000
Rc- 6760
Rp- 11300
ಜೀಲಾನಿ ಕಾಫಿ ಕುಶಾಲನಗರ
Ap- 13740
Ac- 7650
Rp- 11500
Rc- 6800
Pepper - 580
ಸಕಲೇಶಪುರ Gain
AC - 7500
AP - 13900
RC - 6900
RP - 11600
Coffee rates by QMR
ಪಟ್ಟದೂರು ಕಾಫಿ ಮೂಡಿಗೆರೆ
Ap- 13600 - 13850
Ac - 7300 -7800
Rp - 11000 - 11200
Rc - 6450 - 6850
Pepper - 595
Ac fruit -47-50
Rc fruit - 49-50
ಕುನ್ನಿಗೇನಹಳ್ಳಿ likitha
Ap- 14100
Rp-11600
Ac28-7600
Rc27-6900
Pepper -595
MR Stany golden coffee, ಚಿಕ್ಕಮಗಳೂರು
Ac- 7700
Ap-14000
Rc- 6630
Rp- 12000
Coffee rates by qmr
ಸುವರ್ಣ ಕಾಫಿ
AP - 14000
AC - 7500-7800
RC - 6500-7000
RP - 11300
RC EP: 255
AC EP: 280
Black pepper- 595
ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP -14000
AC -7500
RP -11900
RC -6750
Pepper - 585
ಚಿಕ್ಕಮಗಳೂರು ಸಂಗಮ್
Ac- 7300
Ap- 13900
Rc- 6800
Rp- 11000
ಸಾರಗೋಡು ಕಾಫಿ-ಕ್ಯೂರ್ಸ್
Ac- 7450
Ap- 13850
Rc- 6700
Rp- 11100
ಕುಶಾಲನಗರ Western
Ac- 7600
Ap- 14000
Rc- 7000
Rp- 12000
ಮಡಿಕೇರಿ spice & spice
Ac- 7800
Ap- 14000
Best coffe and spice Mudigere
Ap- 13800 - 14000
Ac - 7425 - 7575
Rp - 11200 - 11500
Rc - 6500 - 6550
Fruit- arabica -50-52, robusta- 48 - 50
AC raw ot - 275-280
Rc raw ot - 250-252
ಮಲ್ನಾಡ್ ಕಾಫಿ ಮೂಡಿಗೆರೆ
Ap- new - 14000
AC - 7560, ep -278/28
Rp - 11700
Rc - 6700 ep- 254/26
Pepper- 595-600
ಏಲಕ್ಕಿ, ಮೆಣಸು, ರಬ್ಬರ್ ಧಾರಣೆ
ಮೆಣಸು
1.Madikeri spice- 585
2.Chikkamagalore Kiran - 580.
3. Gonikoppa Sri maruthi -590
4.Kunigenahalli likitha -595,
6. Mangalore PB Abdul - 590,
7. Mudigere A1- 595,
8. Mudigere Harshika - 595,
9. Sakleshpur gain - 590,
10. Sakleshpur Sainath - 590
11) Siddapur - 600
12) Balupet -595
ಏಲಕ್ಕಿ
Fruit - 1500
6.4mm- 1400
Green 7mm - 1600
Green 7.5mm - 1800
Green 8mm - 2100
Hand picked - 2000
White Jaradi - 1500
White rasi - 1200
RUBBER- kochi
RSS 4 - 156,
RSS 5 - 152,
ISNR 20 - 137,
Latex -114,
Fertilizer price list
1. 10:10:26- 1470
2. Supala- 1400
3. 20:20:013 - 1470
4. Potash - 1700
5. Urea - 266
6. Super granules- 640
7. Tata geo green - 630
8. Bevina hindi - 830
9. Rock phosphate -440
10.NPK 16 all - 1250
11. Annnporna organic 30kg bag - 500
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications