ಕರ್ನಾಟಕದಲ್ಲಿ ಗುರುವಾರ (ಡಿಸೆಂಬರ್ 14) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಈ ನಡುವೆ ಕಾಫಿ ಬೆಳೆ ಏರಿಳಿತ ಕಾಣುತ್ತಿದೆ, ಕಾಫಿ ಬೆಳೆಗಾರರಿಗೆ ಹಲವಾರು ಸಮಸ್ಯೆಗಳು ಉಂಟಾಗಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಅಡಿಕೆ ಬೆಲೆ ತಿಳಿಯಿರಿ
ಶಿವಮೊಗ್ಗ/ಸಾಗರ
ಬೆಟ್ಟೆ- 48509-53299
ಗೊರಬಲು- 21909-37029
ರಾಶಿ- 37169-48000
ಸರಕು - 56399-76986
ರಾಶಿ new - 44509-47599
SG- 15099-20910
Chali- 34299-38399
Coca- 31899
KG- 32499
BG- 33399
ಯಲ್ಲಾಪುರ APMC
Api- 53479-
TB- 36919-43619
Chali- 36111-39619
ಬಂಟ್ವಾಳ
NC- 27500-36000
Coca- 15000-27500
ಕಾರ್ಕಳ
CN- 25000-36500
ಕುಮಟಾ
CN- 32510-35010
ಶಿರಸಿ
Chali- 36600-39808
R- 45799-47399
ಚನ್ನಗಿರಿ
R- 46000-47899
Singel chol- 410-430
Double chol - 425-460
Fresh chol - 410-435
patora- 290-380
Trichur choll - 350-350
Karigot - 155-245
ಕಾಫಿ ಧಾರಣೆ ಎಲ್ಲಿ, ಎಷ್ಟಿದೆ?
Handi coffee links-
Ac- 7000
Ap- 12700
Rc- 6000
Rp- 10200
ಜೀಲಾನಿ ಕಾಫಿ ಕುಶಾಲನಗರ
Ap- 12800
Ac- 7000
Rp- 10500
Rc- 6200
Pepper - 590
ಸಕಲೇಶಪುರ Gain
AC - 7100
AP - 13100
RC - 6000
RP - 10500
Coffee rates by QMR
ಪಟ್ಟದೂರು ಕಾಫಿ ಮೂಡಿಗೆರೆ
Ap- 12500 - 12900
Ac - 6500 -7000
Rp - 9500 - 9800
Rc - 6100 - 6500
Pepper - 595
ಕುನ್ನಿಗೇನಹಳ್ಳಿ likitha
Ap- 13000
Rp-10000
Ac28-7000
Rc27-6000
Pepper -595
MR Stany golden coffee, ಚಿಕ್ಕಮಗಳೂರು
Ac- 6700
Ap-13150
Rc- 6280
Rp- 10500
Coffee rates by qmr
ಸುವರ್ಣ ಕಾಫಿ
AP - 13200
AC - 6800
RC - 6000-6500
RP - 10500
RC EP: 250
AC EP: 270
Black pepper- 595
ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP -13200
AC -7000
RP -10750
RC -6200
Pepper - 580
ಚಿಕ್ಕಮಗಳೂರು ಸಂಗಮ್
Ac- 6500
Ap- 13100
Rc- 6100
Rp- 10700
ಸಾರಗೋಡು ಕಾಫಿ-ಕ್ಯೂರ್ಸ್
Ac- 6700
Ap- 13000
Rc- 6050
Rp- 10100
ಕುಶಾಲನಗರ Western
Ac- 7500
Ap- 13250
Rc- 6000
Rp- 11000
ಮಡಿಕೇರಿ spice & spice
Ac- 7100
Ap- 12800
Rc- 6500
Rp- 10400
ಏಲಕ್ಕಿ, ಮೆಣಸು, ರಬ್ಬರ್ ಧಾರಣೆ
ಮೆಣಸು
1.Madikeri spice - 595
2.Chikkamagalore Kiran - 590.
3. Gonikoppa Sri maruthi -590,
4.Kunigenahalli likitha-590,
5. Mangalore PB Abdul - 590,
6. Mudigere A1- 590,
7. Mudigere Harshika - 590,
8. Sakleshpur gain - 590,
9. Sakleshpur Sainath - 590
11) Siddapur - 590
12) Balupet -590
ಏಲಕ್ಕಿ
Fruit - 1550
6.4mm- 1400
Green 7mm - 1600
Green 7.5mm - 1800
Green 8mm - 2000
Hand picked - 1900
White Jaradi - 1450
White rasi - 1100
RUBBER- kochi
RSS 4 - 151,
RSS 5 - 148,
ISNR 20 - 133,
Latex -108,
Fertilizer price list
1. 10:10:26- 1470
2. Supala- 1400
3. 20:20:013 - 1470
4. Potash - 1700
5. Urea - 266
6. Super granules- 640
7. Tata geo green - 630
8. Bevina hindi - 830
9. Rock phosphate -440
10.NPK 16 all - 1250
11. Annnporna organic 30kg bag - 500


Click it and Unblock the Notifications