Arecanut, Coffee Price: ಡಿಸೆಂಬರ್ 18ರಂದು ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಲೆ ತಿಳಿಯಿರಿ

ಕರ್ನಾಟಕದಲ್ಲಿ ಸೋಮವಾರ (ಡಿಸೆಂಬರ್ 18) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಈರುಳ್ಳಿ, ಟೊಮೆಟೊ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಈ ನಡುವೆ ಕಾಫಿ ಬೆಳೆ ಕಡಿಮೆಯಾಗುತ್ತಿದ್ದು, ಕಾಫಿ ಬೆಳೆಗಾರರಿಗೆ ಹಲವಾರು ಸಮಸ್ಯೆಗಳು ಉಂಟಾಗಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

 ಡಿಸೆಂಬರ್ 18ರ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಅಡಿಕೆ ಬೆಲೆ ತಿಳಿಯಿರಿ

ಶಿವಮೊಗ್ಗ/ಸಾಗರ
ಬೆಟ್ಟೆ- 46519-53577
ಗೊರಬಲು- 25014-39119
ರಾಶಿ- 44859-48099
ಸರಕು: 55109-77569
ರಾಶಿ new -45009-48015
SG- 12231-21089
Chali- 35599-38699
Coca- 21219-36099
KG- 30899-36899
BG- 23989-34699

ಯಲ್ಲಾಪುರ APMC
Api- 58279-
TB- 37699-46799
Chali- 36610-39799

ಬಂಟ್ವಾಳ
NC- 27500-36000
Coca- 15000-27500

ಕಾರ್ಕಳ
CN- 25000-36500

ಕುಮಟಾ
CN- 33999-35309

ಶಿರಸಿ
Chali- 37099-39508
R- 45429-47619

ಚಿತ್ರದುರ್ಗ
Api- 46939-47369
R- 46429-46889

Singel chol- 410-425
Double chol - 425-460
Fresh chol - 410-435
patora- 290-310
Trichur choll - 350-425
Karigot - 155-240

ಕಾಫಿ ಧಾರಣೆ ಎಲ್ಲಿ, ಎಷ್ಟಿದೆ?

Handi coffee links-
Ac- 7500
Ap- 13200
Rc- 6400
Rp- 10200

ಜೀಲಾನಿ ಕಾಫಿ ಕುಶಾಲನಗರ
Ap- 13500
Ac- 7500
Rp- 11000
Rc- 6500
Pepper - 580

ಸಕಲೇಶಪುರ Gain
AC - 7200
AP - 13450
RC - 6200
RP - 10900
Coffee rates by QMR

ಪಟ್ಟದೂರು ಕಾಫಿ ಮೂಡಿಗೆರೆ
Ap- 13200 - 13500
Ac - 7000 -7500
Rp - 9500 - 9800
Rc - 6200 - 6700
Pepper - 585

ಕುನ್ನಿಗೇನಹಳ್ಳಿ likitha
Ap- 13500
Rp-10200
Ac28-7300
Rc27-6500
Pepper -595

MR Stany golden coffee, ಚಿಕ್ಕಮಗಳೂರು
Ac- 6900
Ap-13400
Rc- 6280
Rp- 10600
Coffee rates by qmr

ಸುವರ್ಣ ಕಾಫಿ
AP - 13600
AC - 7000-7500
RC - 6000-6500
RP - 10500
RC EP: 250
AC EP: 270
Black pepper- 590

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP -13600
AC -7250
RP -11000
RC -6500
Pepper - 575

ಚಿಕ್ಕಮಗಳೂರು ಸಂಗಮ್
Ac- 6800
Ap- 13400
Rc- 6100
Rp- 11000

ಸಾರಗೋಡು ಕಾಫಿ-ಕ್ಯೂರ್ಸ್
Ac- 6850
Ap- 13200
Rc- 6150
Rp- 10225

ಕುಶಾಲನಗರ Western
Ac- 7600
Ap- 13800
Rc- 6250
Rp- 11200

ಮಡಿಕೇರಿ spice & spice
Ac- 7500
Ap- 13500
Rc- 6600
Rp- 10500

Best coffe and spice Mudigere
Ap- 13300 - 13400
Ac - 7350 - 7425
Rp - 10300 - 10400
Rc - 6550 - 6650
Fruit- arabica -48-52
robusta- 46 - 50
AC raw ot - 272-275
Rc raw ot - 252-255

ಮಲ್ನಾಡ್ ಕಾಫಿ ಮೂಡಿಗೆರೆ
Ap- new - 13300
AC - 7600, ep -272/28
Rp - 10400
Rc - 6575 ep- 253/26
Pepper- 585

ಏಲಕ್ಕಿ, ಮೆಣಸು, ರಬ್ಬರ್ ಧಾರಣೆ

ಮೆಣಸು
1.Madikeri spice- 590
2.Chikkamagalore Kiran - 580.
3. Gonikoppa Sri maruthi -585,
4.Kunigenahalli likitha- 580,
5. Mangalore PB Abdul - 585,
6. Mudigere A1- 585,
7. Mudigere Harshika - 590,
8. Sakleshpur gain - 585,
9. Sakleshpur Sainath - 585
10. Siddapur - 590
11. Balupet -590

ಏಲಕ್ಕಿ
Fruit - 1550
6.4mm- 1400
Green 7mm - 1600
Green 7.5mm - 1800
Green 8mm - 2000
Hand picked - 1900
White Jaradi - 1450
White rasi - 1100

RUBBER- kochi
RSS 4 - 151,
RSS 5 - 149,
ISNR 20 - 132,
Latex -108,

Fertilizer price list
1. 10:10:26- 1470
2. Supala- 1400
3. 20:20:013 - 1470
4. Potash - 1700
5. Urea - 266
6. Super granules- 640
7. Tata geo green - 630
8. Bevina hindi - 830
9. Rock phosphate -440
10.NPK 16 all - 1250
11. Annnporna organic 30kg bag - 500

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+