Arecanut, Coffee Price: ನವೆಂಬರ್ 28ರಂದು ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಲೆ ಪರಿಶೀಲಿಸಿ

ಕರ್ನಾಟಕದಲ್ಲಿ ಮಂಗಳವಾರ (ನವೆಂಬರ್ 28) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಆದರೆ ಈ ನಡುವೆ ಕಾಫಿ ಬೆಳೆ ಕಡಿಮೆಯಾಗುತ್ತಿದ್ದು, ಕಾಫಿ ಬೆಳೆಗಾರರಿಗೆ ಹಲವಾರು ಸಮಸ್ಯೆಗಳು ಉಂಟಾಗಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ನವೆಂಬರ್ 28ರ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಅಡಿಕೆ ಬೆಲೆ ತಿಳಿಯಿರಿ

ಶಿವಮೊಗ್ಗ/ಸಾಗರ
ಬೆಟ್ಟೆ- 45500-53009
ಗೊರಬಲು- 17879-37669
ರಾಶಿ- 39000-47189
ಸರಕು - 52900-82596
ರಾಶಿ new - 35819-47259
SG- 20510-21089
Chali- 36709-38099
Coca- 34499-
KG- 34299-
BG- 32789

ಭದ್ರಾವತಿ
R- 38199-47119

ಯಲ್ಲಾಪುರ APMC
Api- 56379
TB- 37709-43699
Chali- 36699-40599

ಬಂಟ್ವಾಳ
NC- 27500-36500
Coca- 15000-27500

ಕಾರ್ಕಳ
CN- 30000-48500

ಕುಮಟಾ
CN- 32749-34109

ಶಿರಸಿ
Chali- 37000-40299
R- 44899-47899

Double chol - 445-475
patora- 290-320
Trichur choll - 350-425
Karigot - 155-245

ಕಾಫಿ ಧಾರಣೆ ಎಲ್ಲಿ, ಎಷ್ಟಿದೆ?

Handi coffee links-
Ac- 6800
Ap- 11800
Rc- 6200
Rp- 9800

ಜೀಲಾನಿ ಕಾಫಿ ಕುಶಾಲನಗರ
Ap- 11800
Ac- 6500
Rp- 9600
Rc- 6000
Pepper - 580

ಸಕಲೇಶಪುರ Gain
AC - 6500
AP - 12000
RC - 6000
RP - 10000
Coffee rates by QMR

ಕುಶಾಲನಗರ ಕಾಫಿ ಮೂಡಿಗೆರೆ
Ap- 11700 - 12000
Ac - 6200 -6500
Rp - 9500 - 9800
Rc - 5900 - 6300
Pepper - 600

ಕುನ್ನಿಗೇನಹಳ್ಳಿ likitha
Ap- 12000
Rp-10000
Ac28-6800
Rc27-5800
Pepper -595

MR Stany golden coffee, ಚಿಕ್ಕಮಗಳೂರು
Ac- 6000
Ap-12000
Rc- 6000
Rp- 10000
Coffee rates by qmr

ಸುವರ್ಣ ಕಾಫಿ
AP - 11800
AC - 6500
RC - 5500-5700
RP - 10200
RC EP: 242
AC EP: 252
Black pepper- 595

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP -12100
AC -6450
RP -9900
RC -5700
Pepper - 575

ಚಿಕ್ಕಮಗಳೂರು ಸಂಗಮ್
Ac- 6300
Ap- 12100
Rc- 5800
Rp- 10500

ಸಾರಗೋಡು ಕಾಫಿ-ಕ್ಯೂರ್ಸ್
Ac- 5950
Ap- 11450
Rc- 5900
Rp- 9825

ಏಲಕ್ಕಿ, ಮೆಣಸು, ರಬ್ಬರ್ ಧಾರಣೆ

ಮೆಣಸು
1.Madikeri spice- 590
2.Chikkamagalore Kiran - 590.
3. Gonikoppa Sri maruthi -595,
4.Kunigenahalli likitha-585,
6. Mangalore PB Abdul - 595,
7. Mudigere A1- 590,
8. Mudigere Harshika - 595,
9. Sakleshpur gain - 590,
10. Sakleshpur Sainath - 595
11) Siddapur - 585
12) Balupet -590

ಏಲಕ್ಕಿ
Fruit - 1400
6.4mm- 1200
Green 7mm - 1300
Green 7.5mm - 1600
Green 8mm - 1900
Hand picked - 1800
White Jaradi - 1300
White rasi - 1000

RUBBER- kochi
RSS 4 - 153,
RSS 5 - 150,
ISNR 20 - 136,
Latex -109,

Fertilizer price list
1. 10:10:26- 1470
2. Supala- 1400
3. 20:20:013 - 1470
4. Potash - 1700
5. Urea - 266
6. Super granules- 575
7. Tata geo green - 630
8. Bevina hindi - 830
9. Rock phosphate -550
10.NPK 16 all - 1250

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+