ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಈಗ ಐಆರ್‌ಸಿಟಿಸಿ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿದ್ದು ಅದುವೇ ದಿವ್ಯ ದಕ್ಷಿಣ ಯಾತ್ರೆಯಾಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಸುಮಾರು 7 ಪ್ರದೇಶಗಳಿಗೆ ಪ್ರಯಾಣ ಮಾಡುವ ಅವಕಾಶವಿದೆ.
8 ರಾತ್ರಿಗಳು ಮತ್ತು 9 ದಿನಗಳ ಪ್ರವಾಸ ಪ್ಯಾಕೇಜ್ ಇದಾಗಿದೆ. ಅರುಣಾಚಲ ಪ್ರದೇಶ, ಕನ್ಯಾಕುಮಾರಿ, ಮದುರೈ, ರಾಮೇಶ್ವರಂ, ತಂಜಾವೂರು, ತಿರುಚಿರಾಪಳ್ಳಿ, ತಿರುವನಂತಪುರಕ್ಕೆ ಈ ದಿವ್ಯ ದಕ್ಷಿಣ ಯಾತ್ರೆ ಪ್ರವಾಸ ಪ್ಯಾಕೇಜ್‌ನಲ್ಲಿ ಭೇಟಿ ನೀಡುವ ಅವಕಾಶವಿದೆ. ರೈಲು ಪ್ರವಾಸ ಇದಾಗಿದ್ದು, ಸ್ಥಳೀಯವಾಗಿ ಬಸ್‌ನ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಮಾಡುತ್ತದೆ. ಈ ಪ್ರವಾಸ ಪ್ಯಾಕೇಜ್‌ನ ಸಂಪೂರ್ಣ ವಿವರ ಇಲ್ಲಿದೆ ಮುಂದೆ ಓದಿ....

ಪ್ರವಾಸ ಪ್ಯಾಕೇಜ್‌ನ ಪ್ರಮುಖ ಮಾಹಿತಿ
* ಪ್ರವಾಸದ ಹೆಸರು: ದಿವ್ಯ ದಕ್ಷಿಣ್ ಯಾತ್ರಾ ವಿದ್ ಜ್ಯೋತಿರ್ಲಿಂಗ
* ದಿನ: 8 ರಾತ್ರಿ, 9 ದಿನ
* ಪ್ರವಾಸ ದಿನ: ಆಗಸ್ಟ್ 23, 2023
* ಎಷ್ಟು ಮಂದಿಯ ಪ್ರವಾಸ: 716 ಸೀಟುಗಳು
* ಹತ್ತುವ ಮತ್ತು ಇಳಿಯುವ ಸ್ಥಳ: ಸಿಕಂದರಾಬಾದ್, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ತೆನಾಲಿ, ಓಂಗೋಲ್, ನೆಲ್ಲೂರು, ಗುಡೂರು ಮತ್ತು ರೇಣಿಗುಂಟಾ
* ಮುಂಜಾನೆಯ ಚಹಾ, ಮಧ್ಯಾಹ್ನದ ಊಟ, ರಾತ್ರಿ ಊಟ (ಸಸ್ಯಾಹಾರಿ)
* ಎಲ್ಲ ಪ್ರಯಾಣಿಕರಿಗೆ ಪ್ರವಾಸ ವಿಮೆ
* ವೃತ್ತಿಪರ ಬೆಂಗಾವಲು ಸೇವೆಗಳು.
* ರೈಲಿನಲ್ಲಿ ಸುರಕ್ಷತೆ
ಪ್ರವಾಸ ಪ್ಯಾಕೇಜ್ ದರ
ಇಕಾನಮಿ: ಡಬಲ್/ ಟ್ರಿಪಲ್ 14,300 ರೂಪಾಯಿ, 5ರಿಂದ 11 ವರ್ಷ ವಯಸ್ಸು 13,300 ರೂಪಾಯಿ
ಸ್ಟಾರ್ಡರ್ಡ್: ಡಬಲ್/ ಟ್ರಿಪಲ್ 21,900 ರೂಪಾಯಿ, 5ರಿಂದ 11 ವರ್ಷ ವಯಸ್ಸು 20,800 ರೂಪಾಯಿ
ಕನ್ಫರ್ಟ್: ಡಬಲ್/ ಟ್ರಿಪಲ್ 28,500 ರೂಪಾಯಿ, 5ರಿಂದ 11 ವರ್ಷ ವಯಸ್ಸು 27,100 ರೂಪಾಯಿ
ಪ್ಯಾಕೇಜ್‌ನಲ್ಲಿ ಕವರ್ ಆಗುವ ಸ್ಥಳ
ತಿರುವಣ್ಣಾಮಲೈ: ಅರುಣಾಚಲಂ ದೇವಸ್ಥಾನ
ರಾಮೇಶ್ವರಂ: ರಾಮನಾಥಸ್ವಾಮಿ ದೇವಸ್ಥಾನ
ಮಧುರೈ: ಮೀನಾಕ್ಷಿ ಅಮ್ಮನ ದೇವಸ್ಥಾನ
ಕನ್ಯಾಕುಮಾರಿ: ರಾಕ್ ಮೆಮೋರಿಯಲ್, ಕುಮಾರಿ ಅಮ್ಮನ ದೇವಸ್ಥಾನ
ತಿರುವನಂತಪುರ: ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ
ತಿರುಚ್ಚಿ: ಶ್ರೀ ರಂಗನಾಥಸ್ವಾಮಿ ದೇವಸ್ಥಾನ
ತಂಜಾವೂರು: ಬೃಹದೀಶ್ವರ ದೇವಸ್ಥಾನ
ದಿನ 1: ಪ್ರವಾಸ ಆರಂಭ
ದಿನ 2: ಅರುಣಾಚಲಂನ ದೇವಾಲಯಕ್ಕೆ ಭೇಟಿ.
ದಿನ 3: ಮದುರೈನ ಸ್ಥಳೀಯ ದೇವಾಲಯಕ್ಕೆ ಭೇಟಿ, ರಾಮೇಶ್ವರಂನಲ್ಲಿ ಭೋಜನ, ರಾತ್ರಿ ತಂಗಲು ವ್ಯವಸ್ಥೆ
ದಿನ 4: ರಾಮೇಶ್ವರಂನಿಂದ ಮಧುರೈಗೆ ಭೇಟಿ ಮೀನಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ. ಕನ್ಯಾಕುಮಾರಿಗೆ ಪ್ರಯಾಣ
ದಿನ 5: ಕನ್ಯಾಕುಮಾರಿ ತಲುಪಿ, ರಾಕ್ ಮೆಮೋರಿಯಲ್, ಗಾಂಧಿ ಮಂಟಪ, ಸನ್‌ಸೆಟ್ ಪಾಯಿಂಟ್‌ಗೆ ಭೇಟಿ.
ದಿನ 6: ತಿರುವನಂತಪುರಕ್ಕೆ (ಕೊಚುವೇಲಿ ನಿಲ್ದಾಣ) ತಲುಪಿ, ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ಮತ್ತು ಕೋವಲಂ ಬೀಚ್‌ಗೆ ಭೇಟಿ.
ದಿನ 7: ತಿರುಚಿರಾಪಳ್ಳಿ ನಿಲ್ದಾಣಕ್ಕೆ ಆಗಮನ. ಶ್ರೀರಂಗಂ ದೇವಸ್ಥಾನಕ್ಕೆ, ಬೃಹದೀಶ್ವರ ದೇವಸ್ಥಾನಕ್ಕೆ ಹೋಗಿ ವಾಪಾಸ್ ನಿಮ್ಮ ಸ್ಥಳಕ್ಕೆ
ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರ್ಪಡೆಯಾಗಲ್ಲ?
* ಸ್ಮಾರಕ ಪ್ರವೇಶ ಶುಲ್ಕಗಳು, ಬೋಟಿಂಗ್, ಸಾಹಸ ಕ್ರೀಡೆಗಳ ಶುಲ್ಕಗಳು
* ಯಾವುದೇ ಕೊಠಡಿ ಸೇವೆಗೆ ಶುಲ್ಕ ವಿಧಿಸಲಾಗುತ್ತದೆ.
* ಪ್ರೇಕ್ಷಣೀಯ ಸ್ಥಳಗಳ ವೆಚ್ಚ, ಪ್ರವೇಶ ಮತ್ತು ಸ್ಥಳೀಯ ಮಾರ್ಗದರ್ಶಕರು ಇತ್ಯಾದಿಗಳನ್ನು ಪ್ರವಾಸದಲ್ಲಿ ಸೇರಿಸಲಾಗುವುದಿಲ್ಲ
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications