For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಅಕ್ಷಯ AK 569' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಅಕ್ಷಯ AK 569' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 4 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ನಾಲ್ಕು ಗಂಟೆಗೆ ಹೊರಬಿದ್ದಿದೆ.

ಈ 5 ಷೇರು ಖರೀದಿಸಿ ಶೇ50ಕ್ಕೂ ಅಧಿಕ ಲಾಭ ಗಳಿಸಿ: ಐಸಿಐಸಿಐಈ 5 ಷೇರು ಖರೀದಿಸಿ ಶೇ50ಕ್ಕೂ ಅಧಿಕ ಲಾಭ ಗಳಿಸಿ: ಐಸಿಐಸಿಐ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1000 ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

AC 912581 (KOTTAYAM)
Agent Name: P K SALIM
Agency No: K 6665

ಸಮಾಧಾನಕರ ಬಹುಮಾನ: 8,000 ರೂಪಾಯಿ

AA 912581 AB 912581
AD 912581 AE 912581
AF 912581AG 912581
AH 912581 AJ 912581
AK 912581 AL 912581 AM 912581

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

AK 623217 (PALAKKAD)
Agent Name: M RAMESH
Agency No: P 4439

ಮೂರನೇ ಬಹುಮಾನ

ಮೂರನೇ ಬಹುಮಾನ

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

AA 369208 (KOTTAYAM)
2) AB 803646 (PUNALUR)
3) AC 694044 (GURUVAYOOR)
4) AD 323400 (CHERTHALA)
5) AE 667660 (PATTAMBI)
6) AF 135313 (PATTAMBI)
7) AG 529909 (GURUVAYOOR)
8) AH 100637 (THRISSUR)
9) AJ 105715 (THRISSUR)
10) AK 209648 (WAYANADU)
11) AL 238045 (PATHANAMTHITTA)
12) AM 915817 (PUNALUR)

4ನೇ ಬಹುಮಾನ: 5 ಸಾವಿರ ರೂಪಾಯಿ

1443 1668 2030 2861 3968 4086 4349 6898 7332 7416 7896 7950 8117 8121 8322 8365 9271 9941

5ನೇ ಬಹುಮಾನ: 2 ಸಾವಿರ ರೂಪಾಯಿ

0811 2702 4055 6117 7040 7198 7508

6ನೇ ಬಹುಮಾನ: 1000 ರೂಪಾಯಿ

0427 0853 1240 1730 1770 2146 2174 2987 3059 3849 4354 4541 4857 4892 5015 5505 6451 6481 7029 7135 7386 7848 8178 8416 9315 9684

 ವಿಜೇತ ಸಂಖ್ಯೆ ಪಟ್ಟಿ

ವಿಜೇತ ಸಂಖ್ಯೆ ಪಟ್ಟಿ

7ನೇ ಬಹುಮಾನ: 500 ರೂಪಾಯಿ

0123 0330 1171 1184 1194 1234 1286 1440 1587 1606 1702 1846 2133 2218 2373 2465 2473 2533 2795 2835 3122 3270 3366 3397 3411 3525 3913 4033 4225 4520 4612 4627 4676 4791 5064 5077 5155 5355 5364 5661 5768 6177 6351 6374 6659 6757 6847 7059 7165 7258 7367 7690 7692 7882 7887 7971 7981 8137 8357 8384 8668 8765 8863 8876 8889 8980 9118 9371 9429 9452 9499 9503

ಎಂಟನೇ ಬಹುಮಾನ: 100 ರೂಪಾಯಿ

0008 0048 0485 0627 0661 0674 0741 0800 0819 0988 1026 1036 1064 1096 1126 1257 1291 1516 1525 1552 1559 1586 1731 1737 1794 2119 2129 2181 2212 2352 2414 2436 2496 2543 2647 2773 2830 2877 2894 2941 3002 3198 3209 3382 3443 3446 3663 3686 3692 3856 3891 3893 4130 4447 4455 4466 4511 4570 4664 4846 4931 5070 5147 5278 5344 5398 5525 5634 5684 5846 5912 6005 6045 6071 6108 6145 6170 6206 6243 6375 6465 6628 6671 6780 6905 7128 7179 7333 7349 7488 7589 7617 7619 8064 8068 8069 8083 8088 8163 8164 8247 8270 8414 8479 8707 8713 8728 8858 8971 9020 9055 9091 9101 9261 9415 9462 9587 9606 9770 9773 9777 9961 9969

ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, LIVE Kerala Lottery Results 05-10-2022 AKSHAYA AK 569 Today | Kerala Lottery Result 30 days Chart ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 05-10-2022 ಹಾಗೂ Akshaya (AK-569) ಎಂದು ಕಾಣಲಿದೆ
* Akshaya (AK-569) ಲಿಂಕ್ ಅನ್ನು ಕ್ಲಿಕ್ ಮಾಡಿ
* ನಂತರದ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿ
* Direct Link ಎಂದು ಕಾಣಿಸಲಿದೆ
* ಅದರ ಕೆಳಗೆ ದಿನಾಂಕ ಹಾಗೂ Akshaya Lottery Result Today ಎಂದು ಕಾಣಲಿದೆ.
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ನೀವು ಹೊಸ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿದರೂ ಫಲಿತಾಂಶ ನಿಮಗೆ ಲಭ್ಯವಾಗಲಿದೆ.

ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-333' ಟಿಕೆಟ್ ವಿಜೇತರ ಪಟ್ಟಿ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery result: Check 'Akshaya AK-569' Winning Numbers and Prize Money

The Kerala State Lottery Department (KSLD) announces the results of 'Akshaya AK-569'. Here's Details of winning numbers, Prize Money, How to Check Result.
Story first published: Wednesday, October 5, 2022, 20:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X