For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ನಿರ್ಮಲಾ NR-297' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶುಕ್ರವಾರ 'ನಿರ್ಮಲಾ NR-297' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 4 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ

ಬಹುಮಾನ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

1st Prize Rs.7,000,000/-
NN 732834 (KAYAMKULAM)
Agent Name: K S PREETHISH
Agency No.: A 2323

ಸಮಾಧಾನಕರ ಬಹುಮಾನ: 8,000 ರೂಪಾಯಿ

NO 732834 NP 732834
NR 732834 NS 732834
NT 732834 NU 732834
NV 732834 NW 732834
NX 732834 NY 732834 NZ 732834

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

NS 137555 (ATTINGAL)
Agent Name: RAJU S S
Agency No.: T 3445

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

NN 754511 (PAYYANUR)
2) NO 496877 (MOOVATTUPUZHA)
3) NP 944144 (ADIMALY)
4) NR 344085 (WAYANADU)
5) NS 717756 (PATHANAMTHITTA)
6) NT 702947 (PALAKKAD)
7) NU 378134 (MALAPPURAM)
8) NV 862252 (MOOVATTUPUZHA)
9) NW 208484 (KOTTAYAM)
10) NX 400956 (IDUKKI)
11) NY 459516 (PALAKKAD)
12) NZ 401189 (IDUKKI)

4ನೇ ಬಹುಮಾನ: 5 ಸಾವಿರ ರೂಪಾಯಿ

0019 0757 1515 1731 2317 3774 4774 5055 5880 5904 6162 6566 6828 6861 7345 8496 9212 9584

5ನೇ ಬಹುಮಾನ: 1 ಸಾವಿರ ರೂಪಾಯಿ

0181 0189 0536 0591 1769 1852 2096 2216 2385 2702 2826 2838 3440 4593 4793 4905 5248 5277 5454 5636 5914 5948 6380 6427 6450 6465 6524 7111 7171 7482 8140 8721 9036 9038 9936 9948

 

6ನೇ ಬಹುಮಾನ: 500 ರೂಪಾಯಿ

6ನೇ ಬಹುಮಾನ: 500 ರೂಪಾಯಿ

0230 0246 0338 0575 0643 0644 0889 1095 1243 1305 1308 1448 1529 1735 1949 2562 2843 2864 3003 3065 3317 3390 3547 3556 3567 3610 3651 3908 4047 4298 4348 4357 4540 4726 4836 4946 4971 5189 5228 5229 5281 5462 5766 6048 6053 6125 6129 6165 6230 6247 6507 6627 6734 6750 6801 6804 6886 6945 7021 7256 7292 7357 7451 7855 8109 8115 8172 8259 8335 8405 8946 9065 9181 9228 9269 9441 9540 9595 9771

7ನೇ ಬಹುಮಾನ: 100 ರೂಪಾಯಿ

0053 0207 0234 0306 0420 0472 0521 0544 0704 0717 0814 0840 1034 1085 1142 1396 1409 1470 1491 1530 1563 1654 1686 1694 1891 1912 1917 1946 1962 2069 2070 2178 2270 2421 2462 2491 2521 2579 2747 2788 2894 2932 3064 3073 3239 3314 3356 3359 3382 3499 3538 3539 3551 3599 3631 4090 4091 4141 4462 4870 4891 4955 4969 4972 5080 5100 5159 5270 5375 5550 5868 5890 5924 5962 5973 5988 6339 6478 6587 6606 6639 6728 6860 6879 6979 7238 7373 7457 7639 7679 7859 7875 7892 7963 7992 8060 8085 8230 8275 8413 8426 8433 8536 8546 8553 8573 8612 8719 8729 8920 9160 9187 9276 9461 9575 9597 9634 9754 9777 9830 9890 9904

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 07-10-2022 Nirmal NR 297 Result Today | Kerala Lottery Result 30 days Chart ಎಂದು ಕಾಣಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 07.10.2022 ಹಾಗೂ Nirmal (NR-297) ಎಂದು ಕಾಣಲಿದೆ
* Nirmal (NR-297) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Nirmal Lottery Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ, ಫಲಿತಾಂಶ ನಿಮಗೆ ಲಭ್ಯವಾಗಲಿದೆ
* ಹೊಸ ಪುಟದಲ್ಲಿ ಸ್ಕ್ರೋಲ್ ಡೌನ್ ಮಾಡಿದರೂ ಫಲಿತಾಂಶ ಲಭ್ಯವಾಗುತ್ತದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

 

English summary

Kerala Lottery result: Check 'Nirmal NR-297' Winning Numbers and Prize Money

The Kerala State Lottery Department (KSLD) announces the results of 'Nirmal NR-297'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X