ನೀವು ಬೈಕಿಂಗ್ ಉತ್ಸಾಹಿಯಾಗಿದ್ದರೆ, ಬೈಕ್‌ಗಳ ಬಗ್ಗೆ ತಿಳಿದಿರುವುದು ಅತೀ ಮುಖ್ಯವಾಗುತ್ತದೆ. ಹಾಗಿದ್ದಾಗ ನೀವು ದೇಶದಲ್ಲಿರುವ ಟಾಪ್ 10 ದುಬಾರಿ ಬೈಕ್‌ಗಳ ಬಗ್ಗೆ ಮಾಹಿತಿ ತಿಳಿದಿದ್ದೀರಾ?. ನೀವು ಕೂಡಾ ದುಬಾರಿ ಬೈಕ್‌ಗಳನ್ನು ಖರೀದಿಸಲು ಬಯಸಿದರೆ, ನಾವಿಲ್ಲಿ ವಿವರಣೆಯನ್ನು ನೀಡಿದ್ದೇವೆ.
ಈ ಬೈಕ್‌ಗಳ ಮಾಡೆಲ್, ಫೀಚರ್, ಬೆಲೆಗಳ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ. ಹಾಗೆಯೇ ಈ ಬೈಕ್‌ಗಳು ಭಾರತದಲ್ಲಿ ಯಾಕೆ ಅತೀ ಜನಪ್ರಿಯವಾಗಿದೆ ಎಂಬ ಮಾಹಿತಿಯನ್ನು ಕೂಡಾ ನಾವಿಲ್ಲಿ ನೀಡಿದ್ದೇವೆ. ಟಾಪ್ 10 ದುಬಾರಿ ಬೈಕ್‌ಗಳ ವಿವರ ತಿಳಿಯಲು ಮುಂದೆ ಓದಿ..

ಭಾರತದಲ್ಲಿನ ದುಬಾರಿ ಬೈಕ್‌ಗಳಿವು
ಟಾಪ್ 1: ಡುಕಾಟಿ ಸೂಪರ್‌ಲೆಗ್ಗೆರಾ ವಿ4, 1000 ಸಿಸಿ, 1.12 ಕೋಟಿ ರೂಪಾಯಿ
ಟಾಪ್ 2: ಕಾವಾಸ್ಕಿ ನಿಂಜಾ ಎಚ್2ಆರ್, 1000 ಸಿಸಿ, 79,90,000 ರೂಪಾಯಿ
ಟಾಪ್ 3: ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಲಂಬೋರ್ಘಿನಿ, 1000 ಸಿಸಿ, 72,00,000 ರೂಪಾಯಿ
ಟಾಪ್ 4: ಡುಕಾಟಿ ಪಾನಿಗಾಲೆ ವಿ4 ಆರ್, 1000 ಸಿಸಿ, 69,99,000 ರೂಪಾಯಿ
ಟಾಪ್ 5: ಇಂಡಿಯನ್ ಪರ್ಸ್ಯೂಟ್ ಡಾರ್ಕ್ ಹಾರ್ಸ್, 1800 ಸಿಸಿ, 43,00,000 ರೂಪಾಯಿ
ಟಾಪ್ 6: ಭಾರತೀಯ ಚಾಲೆಂಜರ್ ಸಿರೀಸ್, 1800 ಸಿಸಿ, 41,00,000 ರೂಪಾಯಿ
ಟಾಪ್ 7: ಹಾರ್ಲೆ ಡೇವಿಡ್ಸನ್ ರೋಡ್ ಗ್ಲೈಡ್ ಸ್ಪೆಷಲ್, 1900 ಸಿಸಿ, 40,49,000 ರೂಪಾಯಿ
ಟಾಪ್ 8: ಹೋಂಡಾ ಗೋಲ್ಡ್ ವಿಂಗ್, 1800 ಸಿಸಿ, 40,00,000 ರೂಪಾಯಿ
ಟಾಪ್ 9: ಇಂಡಿಯನ್ ಚಾಲೆಂಜರ್ ಡಾರ್ಕ್ ಹಾರ್ಸ್, 37,00,000 ರೂಪಾಯಿ
ಟಾಪ್ 10: ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಸ್ಪೆಷಲ್, 1900 ಸಿಸಿ, 37,49,000 ರೂಪಾಯಿ
ಟಾಪ್ 11: ಬಿಎಂಡಬ್ಲ್ಯೂ ಕೆ 1600 ಗ್ರಾಂಡ್ ಅಮೇರಿಕಾ, 1650 ಸಿಸಿ, 33,00,000 ರೂಪಾಯಿ
ಟಾಪ್ 12: ಡುಕಾಟಿ ಪಾನಿಗೇಲ್ ವಿ4 ಎಸ್, 1000 ಸಿಸಿ, 33,00,000 ರೂಪಾಯಿ
ಟಾಪ್ 1: ಡುಕಾಟಿ ಸೂಪರ್‌ಲೆಗ್ಗೆರಾ ವಿ4
ಎಂಜಿನ್: 998 ಸಿಸಿ
ಗರಿಷ್ಠ ಶಕ್ತಿ: 234 bhp
ಗರಿಷ್ಠ ಟಾರ್ಕ್: 119 Nm
ಸೀಟ್ ಎತ್ತರ: 835 ಮಿಮೀ
ಇಂಧನ ಟ್ಯಾಂಕ್: 16-ಲೀಟರ್
ಗರಿಷ್ಠ ವೇಗ: ಗಂಟೆಗೆ 300 ಕಿಲೋ ಮೀಟರ್
ಟಾಪ್ 2: ಕಾವಾಸ್ಕಿ ನಿಂಜಾ ಎಚ್2ಆರ್
ಎಂಜಿನ್: 998 ಸಿಸಿ
ಗರಿಷ್ಠ ಶಕ್ತಿ: 322 bhp
ಗರಿಷ್ಠ ಟಾರ್ಕ್: 165 Nm
ಸೀಟ್ ಎತ್ತರ: 830 ಮಿಮೀ
ಇಂಧನ ಟ್ಯಾಂಕ್: 17-ಲೀಟರ್
ಗರಿಷ್ಠ ವೇಗ: ಗಂಟೆಗೆ 380 ರಿಂದ 400 ಕಿಲೋ ಮೀಟರ್
ಟಾಪ್ 3: ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಲಂಬೋರ್ಘಿನಿ
ಎಂಜಿನ್: 1100ಸಿಸಿ
ಗರಿಷ್ಠ ಶಕ್ತಿ: 205 bhp
ಗರಿಷ್ಠ ಟಾರ್ಕ್: 123 Nm
ಸೀಟ್ ಎತ್ತರ: 845 ಮಿಮೀ
ಇಂಧನ ಟ್ಯಾಂಕ್: 16.5-ಲೀಟರ್
ಗರಿಷ್ಠ ವೇಗ: ಗಂಟೆಗೆ 280 ರಿಂದ 300 ಕಿಲೋ ಮೀಟರ್
ಟಾಪ್ 4: ಡುಕಾಟಿ ಪಾನಿಗಾಲೆ ವಿ4 ಆರ್
ಎಂಜಿನ್: 998ಸಿಸಿ
ಗರಿಷ್ಠ ಶಕ್ತಿ: 234 bhp
ಗರಿಷ್ಠ ಟಾರ್ಕ್: 118 Nm
ಸೀಟ್ ಎತ್ತರ: 850 ಮಿಮೀ
ಇಂಧನ ಟ್ಯಾಂಕ್: 17-ಲೀಟರ್
ಗರಿಷ್ಠ ವೇಗ: ಗಂಟೆಗೆ 280 ರಿಂದ 300 ಕಿಲೋ ಮೀಟರ್
ಟಾಪ್ 5: ಇಂಡಿಯನ್ ಪರ್ಸ್ಯೂಟ್ ಡಾರ್ಕ್ ಹಾರ್ಸ್
ಎಂಜಿನ್: 1768 ಸಿಸಿ
ಗರಿಷ್ಠ ಟಾರ್ಕ್: 178 Nm
ಸೀಟ್ ಎತ್ತರ: 672 ಮಿಮೀ
ಇಂಧನ ಟ್ಯಾಂಕ್: 22.7-ಲೀಟರ್
ಗರಿಷ್ಠ ವೇಗ: ಗಂಟೆಗೆ 200 ಕಿಲೋ ಮೀಟರ್
ಟಾಪ್ 6: ಭಾರತೀಯ ಚಾಲೆಂಜರ್ ಸಿರೀಸ್
ಎಂಜಿನ್: 1768 ಸಿಸಿ
ಗರಿಷ್ಠ ಟಾರ್ಕ್: 178 Nm
ಸೀಟ್ ಎತ್ತರ: 672 ಮಿಮೀ
ಇಂಧನ ಟ್ಯಾಂಕ್: 22.7-ಲೀಟರ್
ಗರಿಷ್ಠ ವೇಗ: ಗಂಟೆಗೆ 200 ಕಿಲೋ ಮೀಟರ್
ಟಾಪ್ 7: ಹಾರ್ಲೆ ಡೇವಿಡ್ಸನ್ ರೋಡ್ ಗ್ಲೈಡ್ ಸ್ಪೆಷಲ್
ಎಂಜಿನ್: 1868 ಸಿಸಿ
ಗರಿಷ್ಠ ಟಾರ್ಕ್: 158 Nm
ಸೀಟ್ ಎತ್ತರ: 695 ಮಿಮೀ
ಇಂಧನ ಟ್ಯಾಂಕ್: 22.7-ಲೀಟರ್
ಗರಿಷ್ಠ ವೇಗ: ಗಂಟೆಗೆ 200 ಕಿಲೋ ಮೀಟರ್
ಟಾಪ್ 8: ಹೋಂಡಾ ಗೋಲ್ಡ್ ವಿಂಗ್
ಎಂಜಿನ್: 1833ಸಿಸಿ
ಗರಿಷ್ಠ ಶಕ್ತಿ: 125 bhp
ಗರಿಷ್ಠ ಟಾರ್ಕ್: 170 Nm
ಸೀಟ್ ಎತ್ತರ: 745 ಮಿಮೀ
ಇಂಧನ ಟ್ಯಾಂಕ್: 21.1-ಲೀಟರ್
ಗರಿಷ್ಠ ವೇಗ: ಗಂಟೆಗೆ 180 ಕಿಲೋ ಮೀಟರ್
ಟಾಪ್ 9: ಇಂಡಿಯನ್ ಚಾಲೆಂಜರ್ ಡಾರ್ಕ್ ಹಾರ್ಸ್
ಎಂಜಿನ್: 1833ಸಿಸಿ
ಗರಿಷ್ಠ ಶಕ್ತಿ: 125 bhp
ಗರಿಷ್ಠ ಟಾರ್ಕ್: 170 Nm
ಸೀಟ್ ಎತ್ತರ: 745 ಮಿಮೀ
ಇಂಧನ ಟ್ಯಾಂಕ್: 21.1-ಲೀಟರ್
ಗರಿಷ್ಠ ವೇಗ: ಗಂಟೆಗೆ 180 ಕಿಲೋ ಮೀಟರ್
ಟಾಪ್ 10: ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ಗ್ಲೈಡ್ ಸ್ಪೆಷಲ್
ಎಂಜಿನ್: 1650 ಸಿಸಿ
ಗರಿಷ್ಠ ಶಕ್ತಿ: 158 bhp
ಗರಿಷ್ಠ ಟಾರ್ಕ್: 180 Nm
ಸೀಟ್ ಎತ್ತರ: 750 ಮಿಮೀ
ಇಂಧನ ಟ್ಯಾಂಕ್: 26.5-ಲೀಟರ್
ಗರಿಷ್ಠ ವೇಗ: ಗಂಟೆಗೆ 162 ಕಿಲೋ ಮೀಟರ್


Click it and Unblock the Notifications