ನವೆಂಬರ್ 18ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಮಂಗಳವಾರ (ನವೆಂಬರ್ 18) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಅಗತ್ಯ ಅಹಾರವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರಿಂದ ಹಣದುಬ್ಬರ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಹೆಚ್ಚು ಮಟ್ಟದಲ್ಲೇ ಉಳಿದಿದೆ. ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಕೊಂಚ ಇಳಿಕೆ ಕಂಡಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

18/11/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 48600-51000
ಗೊರಬಲು- 17000- 35716
ರಾಶಿ- 44869- 47709
ಸರಕು - 56619-75009
ರಾಶಿ new- 45082-46599
SG- 5299-19229
Chali- 31599-37009
Coca- 14989-33649
KG- 29899-36899
BG- 16669-30589

ಚಿತ್ರದುರ್ಗ
A- 45419-45859
R- 44939- 45369

ಯಲ್ಲಾಪುರ
NC- 27500-38000
Coca- 12500-25000

ಬಂಟ್ವಾಳ
NC- 27500-38000
Coca- 12500-25000

ಕಾರ್ಕಳ
CN- 27000-37500

ಕುಮಟಾ
CN- 30019-33199

ಸಿದ್ದಾಪುರ
KK- 26599-32119
Chali- 35809-39499

ಶಿರಸಿ
Chali- 31599-40608
R- 43269-46699

ಚನ್ನಗಿರಿ
R- 43799-46800

ಭದ್ರಾವತಿ
R-

Single chol- 485-520
Double chol - 525-555
Fresh chol - 475-485
patora- 250-275
Trichur choll - 350-445
Karigot - 180-240

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ನವೆಂಬರ್ 9ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 151.76
Colombian Milds - 214.38
Other Mild - 208.39
Brazilian naturals -158.91
Robustas- 91.70

ಮೌರ್ಯ ಕಾಫಿ, ಸಕಲೇಶಪುರ
AP - 13200
AC - 6500
RC - 4250
RP - 8000

ಪಟ್ಟದೂರು ಕಾಫಿ ಹೌಸ್
AP :13000 - 13200
AC : 6300 - 6800
RP : 8000 - 8300
RC : 4200 - 4600
ARABICA FRUIT - 38/45/50
PEPPER - 485/490

ಕುಶಾಲನಗರ MOUNTAIN BLUE-
AC - 6400
AP -13000

ಜೀಲಾನಿ COFFEE CURERS ಕುಶಾಲನಗರ
AP: 13200
AC: 6800
RP: 8000
RC: 4300
Pepper : 470

 

ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
NEW CROP : 2021-22
AP - 13000/-
AC - 6800/- 7000/-
RC - 4200 - 4500
RP - 8000 - 8200
Arabica mixed fruit- 38 -40
RC EP: 165/-
AC EP: 240/-
Black pepper-475/-

ಸಕಲೇಶಪುರ Gain
AC - 6500
AP - 13200
RC - 4100
RP - 8000
Coffee rates by QMR

ಹಾಸನ NKG-
AC- 7200
AP-12900
Rp- 8300

ಕುಶಾಲನಗರ WESTERN
AC- 7250
AP-14500
RC- 4400
RP-9000

ಚಿಕ್ಕಮಗಳೂರು ಪೈ
Ac-
Ap- 13200

ಸಿದ್ದಾಪುರ ಟ್ರಸ್ಟ್ -
AC- 7250
Rc- 4750

ಬಾಳುಪೇಟೆ ಕಾಫಿ
AC- 6700
AP- 13000
RC- 43l400
Rp- 8000

MR Stany golden coffee, ಚಿಕ್ಕಮಗಳೂರು
Ac- 6700
Ap-13600
Rc- 4300
Rp- 8750

ಹಾಂದಿ ಕಾಫಿ ಕ್ಯೂರಿಂಗ್
Ac-7500
Ap-14500
Rc-4500
Rp- 8500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Ac- 6000
arecanut - 5000
Pepper- 480

ಕುನ್ನಿಗೇನಹಳ್ಳಿ likitha
Ap- 13000
Rp-8200
Ac28-7800
Rc27-4100
Coffee price by qmr

 

ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 13500
AC: ₹ 246
RP: ₹ 8500
RC: ₹ 168

BEST COFFEE & SPICE Mudigere-9901525254
CLOSING MARKETS (15/11)
Robusta (UK) $ -22.00
Arabica (US) ¢ -09.45
Pepper (IPSTA) ₹ -100.00
USDINR ^ 81.47

COFFEE ARABICA(New)
EP ₹ 250/-
Parchment(AP) ₹ 14300/-
Cherry(AC 'OT 28') ₹ 7000/-

COFFEE ROBUSTA(New)
EP ₹ 169/-
Parchment (RP) ₹ 8500/-
Cherry(RC OT 26) ₹ 4394/-

PEPPER PRICE
Indian Origin ₹ 475/- to 480/- (Quality Depends)

MALNAD COFFEE AND SPICES -
AP : ₹ 13200
AC : ₹ 240
RP : ₹ 8400
RC : ₹ 170
PEPPER ₹480 to 485

ಸಾರಗೋಡು ಕಾಫಿ-ಕ್ಯೂರ್ಸ್
Ac- 7250
Ap- 14200
Rc- 4125
Rp- 8200

 

ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55000
model ರೂಪಾಯಿ 53000
New Supari : ರೂಪಾಯಿ 31000-ರೂಪಾಯಿ 38500
model ರೂಪಾಯಿ 37500
Koka : ರೂಪಾಯಿ 22000 - ರೂಪಾಯಿ 27000
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 14000

ಮೆಣಸು
1.
2.Chikkamagalore Kiran(9880044777) - 485,
3. CKm MR Stany- 485
4. Gonikoppa Sri maruthi(9448480105)-478,
5. kalasa Campco- 475,
6. Kunnigenahalli likitha- 475,
7. Mangalore PB Abdul(7204032229)- 485,
8. Mudigere A1- 485,
9. Mudigere Harshika(9448328846) - 490,
10. Sakleshpur gain - 480,
11. Sakleshpur Sathyamurthy(9448885567) - 480
12) Handi - 480
13) Siddapur - 475
14) Belagod- 475
15) balupet- 470
16) Bhaverlal mudigere- 485

RUBBER- kochi
RSS 4 - 149,
RSS 5 - 146,
ISNR 20 - 126,
Latex -83

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+