ನವೆಂಬರ್ 3ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಗುರುವಾರ (ನವೆಂಬರ್ 3) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

03/11/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 49190-52989
ಗೊರಬಲು- 17119-36699
ರಾಶಿ- 44409-49000
ಸರಕು - 57199-76019
ರಾಶಿ new- 44108-46969
SG- 10690-20299
Chali- 32299-39099
Coca- 20129-33110
KG- 14989-37819
BG- 7390-31321

ಚಿತ್ರದುರ್ಗ
A- 46149-46569
R- 45629-46099

ಯಲ್ಲಾಪುರ APMC

TB- 39100-46020
Chali- 37840-41940

ಬಂಟ್ವಾಳ

NC- 27500-38000
Coca- 12500-25000

ಕಾರ್ಕಳ
CN- 25000-38000

ಕುಮಟಾ
CN- 37681-40899

ಸಿದ್ದಾಪುರ
KK- 27099-33299
Chali- 37099-41599

ಶಿರಸಿ
Chali- 35869-42609
R- 42029-47999

ಚನ್ನಗಿರಿ
R- 45099-48009

Double chol - 525-560
Fresh chol - 475-485
patora- 250-275
Trichur choll - 350-445
Karigot - 180-240

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 164.17
Colombian Milds - 236.50
Other Mild - 222.92
Brazilian naturals -176.49
Robustas- 95.17

ಪಟ್ಟದೂರು ಕಾಫಿ ಹೌಸ್
AP :14500 - 14700
AC : 6800 - 7500
RP : 8500 - 8700
RC : 4200 - 4600
ARABICA FRUIT - 38/45/50
PEPPER - 485/490

ಕುಶಾಲನಗರ MOUNTAIN BLUE-
AC - 7800
AP -14400

ಜೀಲಾನಿ COFFEE CURERS ಕುಶಾಲನಗರ
AP: 13500
AC: 7100
RP: 8000
RC: 4300
Pepper : 480

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
NEW CROP : 2021-22
AP - 14500/-
AC - 7000 - 7500
RC - 4200 - 4500
RP - 8000 - 8500
Arabica mixed fruit- 40 -42
RC EP: 176/-
AC EP: 270/-
Black pepper-480/-

ಸಕಲೇಶಪುರ Gain
AC - 8000
AP - 14400
RC - 4350
RP - 9100

ಹಾಸನ NKG-
AC- 9000
AP-14600
Rp- 10000

ಕುಶಾಲನಗರ WESTERN
AC- 7250
AP-14000
RC- 4250
RP-8000

ಚಿಕ್ಕಮಗಳೂರು ಪೈ
Ap- 14650

ಸಿದ್ದಾಪುರ ಟ್ರಸ್ಟ್ -
AC- 7250
Rc- 4750

ಬಾಳುಪೇಟೆ ಕಾಫಿ
AC- 8400
AP- 14000
RC- 4300
Rp- 8800

MR Stany golden coffee, ಚಿಕ್ಕಮಗಳೂರು
Ac- 8100
Ap-14750
Rc- 4500
Rp- 9600

ಹಾಂದಿ ಕಾಫಿ ಕ್ಯೂರಿಂಗ್
Ac-7500
Ap-14500
Rc-4500
Rp- 8500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
arecanut - 5200
Pepper- 490

ಕುನ್ನಿಗೇನಹಳ್ಳಿ likitha
Ap- 14500
Rp-8500
Ac28-7500
Rc27-4500

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 15250
AC: ₹ 320
RP: ₹ 9000
RC: ₹ 180

BEST COFFEE & SPICES MUDIGERE-
CLOSING MARKETS (28/10)
Robusta (UK) $ -37.00
Arabica (US) ¢ -09.05
Pepper (IPSTA) ₹ Steady
USDINR ^ 82.35

COFFEE ARABICA
EP ₹ 260/-
Parchment(AP) ₹ 14500/-
Cherry(AC 'OT 28') ₹ 7280/-

COFFEE ROBUSTA
EP ₹ 173/-
Parchment (RP) ₹ 9300/-
Cherry(RC OT 26) ₹ 4498/-

PEPPER PRICE
Indian Origin ₹ 485/- to 490/- (Quality Depends)

MALNAD COFFEE AND SPICES -
AP : ₹ 16400
AC : ₹ 325
RP : ₹ 10000
RC : ₹ 190
PEPPER ₹490 to 495

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 56000
model ರೂಪಾಯಿ 53000
New Supari : ರೂಪಾಯಿ 42000-ರೂಪಾಯಿ 48500
model ರೂಪಾಯಿ 46000
Koka : ರೂಪಾಯಿ 24000- ರೂಪಾಯಿ 28500
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 14000

ಮೆಣಸು
1.Madikeri spice -,
2.Chikkamagalore Kiran - 490,
3. CKm MR Stany- 490
4. Gonikoppa Sri maruthi-488,
5. kalasa Campco- 490,
6. Kunnigenahalli likitha- 485,
7. Mangalore PB Abdul- 490,
8. Mudigere A1- 485,
9. Mudigere Harshika- 490,
10. Sakleshpur gain - 490,
11. Sakleshpur Sathyamurthy - 485
12) Handi - 490
13) Siddapur - 490
14) Belagod- 485
15) balupet- 490
16) Bhaverlal mudigere- 493

RUBBER- kochi
RSS 4 - 148,
RSS 5 - 144,
ISNR 20 - 128,
Latex -83

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+