For Quick Alerts
ALLOW NOTIFICATIONS  
For Daily Alerts

ಆಗಸ್ಟ್ 04ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಗುರುವಾರ (ಆಗಸ್ಟ್ 04) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಆಗಸ್ಟ್ 03ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಆಗಸ್ಟ್ 03ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

04/08/2022
ಅಡಿಕೆ
ಬೆಟ್ಟೆ- 52099-54130
ಗೊರಬಲು- 33009-38669
ರಾಶಿ- 47899-50421
ಸರಕು -56019-75769
SG- 12199-22299
Chali- 32570-38229
Coca- 21010-36299
KG- 25219-38699
BG- 25429-32099

ಯಲ್ಲಾಪುರ APMC
TB- 37860-45299
Chali- 35299-40050

ಬಂಟ್ವಾಳ
NC- 27500-45000
Coca- 12500-25000

ಕಾರ್ಕಳ
CN- 40000-45000

ಕುಮಟಾ
CN- 35269-40019

ಸಿದ್ದಾಪುರ
KK- 27000-33019
Chali- 37889-40100

ಶಿರಸಿ
Chali- 34799-40922
R- 46299-50889

Single chol- 400-450
Double chol - 525-560
White patora- 300-350
Trichur choll - 350-430

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ


ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 187.26
Colombian Milds - 285.15
Other Mild - 253.81
Brazilian naturals -204.65
Robustas- 101.83

ಪಟ್ಟದೂರು ಕಾಫಿ ಹೌಸ್
AP :15600 - 15900
AC : 8500 - 8800
RP : 9250 - 9400
RC : 4250 - 4800
PEPPER - 495-500

ಕುಶಾಲನಗರ MOUNTAIN BLUE-
AC - 8400
AP -15800

ಜೀಲಾನಿ COFFEE CURERS ಕುಶಾಲನಗರ
AP: 15400
AC: 8400
RP: 9600
RC: 4450
Pepper : 500

MUDREMANE COFFEE & SPICES-
AP: ₹ 16000
AC: ₹ 310
RP: ₹ 9500
RC: ₹ 180

ಮಡಿಕೇರಿ spice and spice -
Ap - 15900
Rc 26- 4400
Rp- 9800
AC28- 8500

 

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP: 15500/-MC 12%. BBB 4%
AC: 8800/-28OT ) MC 13% BBB-10%
RP: 9500/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 175/-
AC EP: 315/-
ಕರಿ ಮೆಣಸು:-490/-

ಸಕಲೇಶಪುರ Gain
AC - 8600
AP - 15650
RC - 4400
RP - 9700

ಹಾಸನ NKG-
AC- 9000
AP-15900
Rp- 9900

ಕುಶಾಲನಗರ WESTERN
AC- 8500
AP-15500
RC- 4200
RP-9700

ಚಿಕ್ಕಮಗಳೂರು ಪೈ
Ap- 15950

ಸಿದ್ದಾಪುರ ಟ್ರಸ್ಟ್ -
AC- 9000
Rc- 4850

ಬಾಳುಪೇಟೆ ಕಾಫಿ
AC- 8500
AP- 15750
RC- 4400
Rp- 9650

MR Stany golden coffee, ಚಿಕ್ಕಮಗಳೂರು
Ac- 8450
Ap-15600
Rc- 4400
Rp- 9700

ಹಾಂದಿ ಕಾಫಿ ಕ್ಯೂರಿಂಗ್
Ac-8500
Ap-16000
Rc-4600
Rp- 9500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Pepper- 495


ಕುನ್ನಿಗೇನಹಳ್ಳಿ likitha
Ap- 15700
Rp-9700
Ac28-8500
Rc27-4500

 

 ಮಲ್ನಾಡ್ ಕಾಫಿ, ಮೂಡಿಗೆರೆ

ಮಲ್ನಾಡ್ ಕಾಫಿ, ಮೂಡಿಗೆರೆ

ಬಾಳುಪೇಟೆ mass
AP 15800
AC 7900
RP 9000
RC 3900
Pepper - 510


MALNAD COFFEE AND SPICES MUDIGERE
COFFEE ARABICA
Parchment( AP ) : 15500/-
Cherry( AC OT 28) : 8950 /-
COFFEE ROBUSTA
EP-178
Parchment ( RP ) : 9650/-
Cherry( RC OT 26') : 4628/
PEPPER PRICE
Indian Origin : 490/- to 495/- (Quality Depends)
COFFEE ClOSING MARKET (23/07)
Robusta (UK) ಡಾಲರ್ -04.00
Arabica (US) ಸೆಂಟ್ -03.30
Pepper (IPSTA) ರೂಪಾಯಿ +100.00
USDINR ^ 78.6752

MALNAD COFFEE AND SPICES -9663430659
AP : ₹ 15800
AC : ₹ 315
RP : ₹ 9500
RC : ₹ 178
PEPPER ₹490 to 495

 

 ಅಡಿಕೆ, ಮೆಣಸು

ಅಡಿಕೆ, ಮೆಣಸು

ಏಲಕ್ಕಿ
ಕೂಳೆ -531
ನಡುಗೊಲು - 430-450,
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 37500 -ರೂಪಾಯಿ 45000
model ರೂಪಾಯಿ 41000
Koka : ರೂಪಾಯಿ 20000- ರೂಪಾಯಿ 26000
model ರೂಪಾಯಿ 23000
Coconut (per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

ಮೆಣಸು
1. Madikeri spice - 490,
2. ಚಿಕ್ಕಮಗಳೂರು Kiran - 485,
3. CKm MR Stany- 490
4. Gonikoppa Sri maruthi-495,
5. kalasa Campco- 495,
6. Kunnigenahalli likitha- 490,
7. Mangalore PB Abdul- 490,
8. Mudigere A1- 500,
9. Mudigere Harshika - 495,
10. Sakleshpur gain - 495,
11. Sakleshpur Sathyamurthy - 485
12) ಹಾಂದಿ - 495
13) ಸಿದ್ದಾಪುರ - 495
14) ಬೆಳಗೋಡು- 480
15) ಬಾಳುಪೇಟೆ- 485
16) Bhaverlal mudigere- 495

 

English summary

Arecanut, Coffee, Pepper, Cardamom Price in Karnataka 04 August 2022

Check out the Areca nut, coffee, pepper, rubber, Cardamom latest market prices in Karnataka 04 August, 2022. Take a look:
Story first published: Thursday, August 4, 2022, 19:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X