For Quick Alerts
ALLOW NOTIFICATIONS  
For Daily Alerts

ನವೆಂಬರ್ 7ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಸೋಮವಾರ (ನವೆಂಬರ್ 7) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ನವೆಂಬರ್ 2ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 2ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಕ್ಟೋಬರ್ 31ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಅಕ್ಟೋಬರ್ 31ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

07/11/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 50500-53001
ಗೊರಬಲು- 17000-36399
ರಾಶಿ- 44099-47219
ಸರಕು - 56166-78396
ರಾಶಿ new- 44096-46599
SG- 10290-20679
Chali- 31899-38019
Coca- 12199-31399
KG- 16899-36699
BG- 19110-30589

ಬಂಟ್ವಾಳ

NC- 27500-38000
Coca- 12500-25000

ಕಾರ್ಕಳ
CN- 25000-38000

ಕುಮಟಾ
CN- 37681-40899

ಸಿದ್ದಾಪುರ
KK- 26819-33199
Chali- 37399-41599

ಶಿರಸಿ
Chali- 38199-42800
R- 45099-46869

Single chol- 485-520
Double chol - 525-555
Fresh chol - 475-485
patora- 250-275
Trichur choll - 350-445
Karigot - 180-240

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 160.98
Colombian Milds - 230.26
Other Mild - 218.53
Brazilian naturals -171.94
Robustas- 94.62

ಪಟ್ಟದೂರು ಕಾಫಿ ಹೌಸ್
AP :14500 - 14700
AC : 6800 - 7500
RP : 8500 - 8700
RC : 4200 - 4600
ARABICA FRUIT - 38/45/50
PEPPER - 485/490

ಕುಶಾಲನಗರ MOUNTAIN BLUE-
AC - 7800
AP -14200

ಜೀಲಾನಿ COFFEE CURERS ಕುಶಾಲನಗರ
AP: 13000
AC: 7000
RP: 8000
RC: 4250
Pepper : 480

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
NEW CROP : 2021-22
AP - 14000/-
AC - 7000 - 7500
RC - 4200 - 4500
RP - 8000 - 8500
Arabica mixed fruit- 40 -42
RC EP: 168-
AC EP: 252-
Black pepper-480/-

ಸಕಲೇಶಪುರ Gain
AC - 7500
AP - 14000
RC - 4250
RP - 8500

ಹಾಸನ NKG-
AC- 9000
AP-14600
Rp- 10000

ಕುಶಾಲನಗರ WESTERN
AC- 7250
AP-14000
RC- 4250
RP-8000

ಚಿಕ್ಕಮಗಳೂರು ಪೈ
Ap- 14450

ಸಿದ್ದಾಪುರ ಟ್ರಸ್ಟ್ -
AC- 7250
Rc- 4750

ಬಾಳುಪೇಟೆ ಕಾಫಿ
AC- 8400
AP- 14200
RC- 4300
Rp- 8800

MR Stany golden coffee, ಚಿಕ್ಕಮಗಳೂರು
Ac- 7850
Ap-14600
Rc- 4400
Rp- 9500

ಹಾಂದಿ ಕಾಫಿ ಕ್ಯೂರಿಂಗ್
Ac-7500
Ap-14500
Rc-4500
Rp- 8500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
arecanut - 5200
Pepper- 490

ಕುನ್ನಿಗೇನಹಳ್ಳಿ likitha
Ap- 14200
Rp-8500
Ac28-7300
Rc27-4500

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 15250
AC: ₹ 320
RP: ₹ 9000
RC: ₹ 180

BEST COFFEE & SPICES MUDIGERE-
CLOSING MARKETS (28/10)
Robusta (UK) $ -37.00
Arabica (US) ¢ -09.05
Pepper (IPSTA) ₹ Steady
USDINR ^ 82.35

COFFEE ARABICA
EP ₹ 260/-
Parchment(AP) ₹ 14500/-
Cherry(AC 'OT 28') ₹ 7280/-

COFFEE ROBUSTA
EP ₹ 173/-
Parchment (RP) ₹ 9300/-
Cherry(RC OT 26) ₹ 4498/-

PEPPER PRICE
Indian Origin ₹ 485/- to 490/- (Quality Depends)

MALNAD COFFEE AND SPICES -
AP : ₹ 16400
AC : ₹ 325
RP : ₹ 10000
RC : ₹ 190
PEPPER ₹490 to 495

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು
1.
2.Chikkamagalore Kiran - 490,
3. CKm MR Stany- 490
4. Gonikoppa Sri maruthi-488,
5. kalasa Campco- 490,
6. Kunnigenahalli likitha- 485,
7. Mangalore PB Abdul- 490,
8. Mudigere A1- 485,
9. Mudigere Harshika - 490,
10. Sakleshpur gain - 490,
11. Sakleshpur Sathyamurthy - 480
12) Handi - 490
13) Siddapur - 490
14) Belagod- 480
15) balupet- 485
16) Bhaverlal mudigere- 490

RUBBER- kochi
RSS 4 - 150,
RSS 5 - 146,
ISNR 20 - 127,
Latex -82

 

English summary

Arecanut, Coffee, Pepper, Cardamom Price in Karnataka 07 November 2022

Check out the Areca nut, coffee, pepper, rubber, Cardamom latest market prices in Karnataka 07 November, 2022. Take a look:
Story first published: Monday, November 7, 2022, 20:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X