For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 1ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಗುರುವಾರ (ಡಿಸೆಂಬರ್ 1) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ನವೆಂಬರ್ 30ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 30ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಣದುಬ್ಬರ ಇಳಿದಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ನವೆಂಬರ್ 29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

1/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 47700-51800
ಗೊರಬಲು- 17119-34500
ರಾಶಿ- 43152-47509
ಸರಕು - 57200-80100
ರಾಶಿ new- 42359-45399
SG- 10699-19410
Chali- 31699-37109
Coca- 8269-33989
KG- 28989-34899
BG- 16110-30612

ಯಲ್ಲಾಪುರ
TB- 36699-44216
Chali- 35399-40299

ಬಂಟ್ವಾಳ
NC- 27500-38000
Coca- 12500-25000

ಕಾರ್ಕಳ
CN- 25000-37500

ಕುಮಟಾ
CN- 28899-33299

ಸಿದ್ದಾಪುರ
KK-26399-32899
Chali- 36299-39799

ಶಿರಸಿ
Chali- 36501-41063
R- 42999-45699

ಚನ್ನಗಿರಿ
R- 42099-46200

Single chol- 485-510
Double chol - 510-545
Fresh chol - 475-485
patora- 250-275
Trichur choll - 370-440
Karigot - 180-240
Badiyadka new - 325- 375

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ನವೆಂಬರ್ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 158.20
Colombian Milds - 227.34
Other Mild - 213.11
Brazilian naturals -170.43
Robustas- 92.59

ಮೌರ್ಯ ಕಾಫಿ ಹಳೆಬೀಡು
AP - 13000
AC - 6500
RC - 4250
RP - 8000

ಪಟ್ಟದೂರು ಕಾಫಿ ಹೌಸ್
AP :13000 - 13250
AC : 6300 - 6800
RP : 8000 - 8300
RC : 4200 - 4600
ARABICA FRUIT - 34/43/50
Robusta fruit -33/34
PEPPER - 495/500

ಕುಶಾಲನಗರ MOUNTAIN BLUE-
AC - 6500
AP -13000

ಜೀಲಾನಿ COFFEE CURERS ಕುಶಾಲನಗರ
AP: 13000
AC: 6400
RP: 8000
RC: 4300
Pepper : 500

 

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP - 13000/-
AC - 6800/- 7000/-
RC - 4200 - 4500
RP - 8000 - 8200
Arabica mixed fruit- 38 -40
RC EP: 165/-
AC EP: 240/-
Black pepper-475/-
Delivery to Suvarna coffee curing works. Kushalnagar

ಸಕಲೇಶಪುರ Gain
AC - 6500
AP - 12900
RC - 4000
RP - 8100
Coffee rates by QMR

ಹಾಸನ NKG-
AC-
AP-12900
Rp-

ಕುಶಾಲನಗರ WESTERN
AC- 6500
AP-13000
RC- 4300
RP-9200

ಚಿಕ್ಕಮಗಳೂರು ಪೈ
Ap- 13100

ಬಾಳುಪೇಟೆ ಕಾಫಿ
AC- 6500
AP- 12900
RC- 4400
Rp- 8200

MR Stany golden coffee, ಚಿಕ್ಕಮಗಳೂರು
Ac- 6550
Ap-13100
Rc- 4300
Rp- 8200
Coffee rates by qmr

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Ac- 6200
Pepper- 500
Paddy
Athira-2100
Doddi -2300

ಕುನ್ನಿಗೇನಹಳ್ಳಿ likitha
Ap- 12800
Rp-7600
Ac28-6600
Rc27-4000
Coffee price by qmr

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 13200
AC: ₹ 240
RP: ₹ 8500
RC: ₹ 168
Robusta fruit and green mix - 36
Arebica fruit -53
Fruit and green mix - 32

BEST COFFEE & SPICES MUDIGERE-
CLOSING MARKETS (23/11)
Arabica (KCH23) ¢ -01.95
Robusta (RMF23) $ -20.00
Pepper (IPSTA) ₹ Steady
USDINR (21/11) ^ 81.63

COFFEE ARABICA
EP (Cherry) ₹ 240/-
Parchment(AP) ₹ 13200/-
Fruits( % of fruits) ₹ 35 - 50/

COFFEE ROBUSTA
EP (Cherry) ₹ 168/-
Parchment (RP) ₹ 8500/-
Fruits( % of fruits) ₹ 30 - 35/-

PEPPER PRICE
Indian Origin ₹ 480/- to 485/- (Quality Depends)

MALNAD COFFEE AND SPICES -
AP : ₹ 13000
AC : ₹ 235
RP : ₹ 8400
RC : ₹ 168
PEPPER ₹480 to 485

ಸಾರಗೋಡು ಕಾಫಿ-ಕ್ಯೂರ್ಸ್
Ac- 6900
Ap- 13100
Rc- 4125
Rp- 8150

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 800
Green 7mm - 800
Green 7.5mm - 1100
Green 8mm - 1300
Hand picked - 1200
White Jaradi - 750
White rasi - 500

ಮೆಣಸು
1.Madikeri spice- 495
2.Chikkamagalore Kiran - 500,
3. CKm MR Stany- 500
4. Gonikoppa Sri maruthi-495,
5. kalasa Campco- 495,
6. Kunnigenahalli likitha- 500,
7. Mangalore PB Abdul- 500,
8. Mudigere A1- 500,
9. Mudigere Harshika - 495,
10. Sakleshpur gain - 500,
11. Sakleshpur Sathyamurthy - 495
12)
13) Siddapur - 500
14)
15) balupet- 470
16) Bhaverlal mudigere- 507

RUBBER- kochi
RSS 4 - 146,
RSS 5 - 143,
ISNR 20 - 121,
Latex -97,

 

English summary

Arecanut, Coffee, Pepper, Cardamom Price in Karnataka 1 Decemberr 2022

Check out the Areca nut, coffee, pepper, rubber, Cardamom latest market prices in Karnataka 1 December, 2022. Take a look
Story first published: Thursday, December 1, 2022, 19:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X