For Quick Alerts
ALLOW NOTIFICATIONS  
For Daily Alerts

ನವೆಂಬರ್ 10ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಗುರುವಾರ (ನವೆಂಬರ್ 10) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ನವೆಂಬರ್ 9ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 9ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ನವೆಂಬರ್ 8ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 8ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

10/11/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 47200-52019
ಗೊರಬಲು- 17259-36869
ರಾಶಿ- 44669-47799
ಸರಕು - 58359-80626
ರಾಶಿ new- 44839-46879
SG- 14069-19700
Chali- 34899-38019
Coca- 24699-33809
KG- 18699-36319
BG- 26399-30519

ಚಿತ್ರದುರ್ಗ
A- 45600-46000
R- 45139-45569

ಯಲ್ಲಾಪುರ
TB- 36342-44999
Chali- 36800-42099

ಬಂಟ್ವಾಳ

NC- 27500-38000
Coca- 12500-25000

ಕಾರ್ಕಳ
CN- 25000-38000

ಕುಮಟಾ
CN- 28181-32279

ಸಿದ್ದಾಪುರ
KK- 24399-33699
Chali- 37079-41099

ಶಿರಸಿ
Chali- 32139-42339
R- 38629-46999

Single chol- 485-520
Double chol - 525-555
Fresh chol - 475-485
patora- 250-275
Trichur choll - 350-445
Karigot - 180-240

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ನವೆಂಬರ್ 7ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆನವೆಂಬರ್ 7ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 154.78
Colombian Milds - 220.41
Other Mild - 211.36
Brazilian naturals -164.25
Robustas- 92.28

ಪಟ್ಟದೂರು ಕಾಫಿ ಹೌಸ್
AP :14000 - 14200
AC : 6800 - 7200
RP : 8300 - 8600
RC : 4200 - 4600
ARABICA FRUIT - 38/45/50
PEPPER - 485/490

ಕುಶಾಲನಗರ MOUNTAIN BLUE-
AC - 7000
AP -14000

ಜೀಲಾನಿ COFFEE CURERS ಕುಶಾಲನಗರ
AP: 13500
AC: 7000
RP: 8000
RC: 4250
Pepper : 480

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
NEW CROP : 2021-22
AP - 14000/-
AC - 7000 - 7500
RC - 4200 - 4500
RP - 8000 - 8500
Arabica mixed fruit- 40 -42
RC EP: 168-
AC EP: 252-
Black pepper-480/-

ಸಕಲೇಶಪುರ Gain
AC - 7500
AP - 13600
RC - 4200
RP - 8500

ಹಾಸನ NKG-
AC- 9000
AP-13500
Rp- 10000

ಕುಶಾಲನಗರ WESTERN
AC- 7250
AP-14000
RC- 4250
RP-8000

ಚಿಕ್ಕಮಗಳೂರು ಪೈ
Ap- 14100

ಸಿದ್ದಾಪುರ ಟ್ರಸ್ಟ್ -
AC- 7250
Rc- 4750

ಬಾಳುಪೇಟೆ ಕಾಫಿ
AC- 8400
AP- 13900
RC- 4300
Rp- 8800

MR Stany golden coffee, ಚಿಕ್ಕಮಗಳೂರು
Ac- 7200
Ap-14100
Rc- 4300
Rp- 8900

ಹಾಂದಿ ಕಾಫಿ ಕ್ಯೂರಿಂಗ್
Ac-7500
Ap-14500
Rc-4500
Rp- 8500

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Ac- 6000
arecanut - 5200
Pepper- 480

ಕುನ್ನಿಗೇನಹಳ್ಳಿ likitha
Ap- 14000
Rp-8300
Ac28-7000
Rc27-4400
Coffee price by qmr

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 15250
AC: ₹ 320
RP: ₹ 9000
RC: ₹ 180

BEST COFFEE & SPICES MUDIGERE-
CLOSING MARKETS (28/10)
Robusta (UK) $ -37.00
Arabica (US) ¢ -09.05
Pepper (IPSTA) ₹ Steady
USDINR ^ 82.35

COFFEE ARABICA
EP ₹ 260/-
Parchment(AP) ₹ 14500/-
Cherry(AC 'OT 28') ₹ 7280/-

COFFEE ROBUSTA
EP ₹ 173/-
Parchment (RP) ₹ 9300/-
Cherry(RC OT 26) ₹ 4498/-

PEPPER PRICE
Indian Origin ₹ 485/- to 490/- (Quality Depends)

MALNAD COFFEE AND SPICES -
AP : ₹ 14200
AC : ₹ 250
RP : ₹ 8400
RC : ₹ 170
PEPPER ₹480 to 485

ಸಾರಗೋಡು ಕಾಫಿ-ಕ್ಯೂರ್ಸ್
Ac- 7450
Ap- 14150
Rc- 4175
Rp- 8400

 

ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 56000
model ರೂಪಾಯಿ 53000
New Supari : ರೂಪಾಯಿ 42000-ರೂಪಾಯಿ 48500
model ರೂಪಾಯಿ 46000
Koka : ರೂಪಾಯಿ 24000- ರೂಪಾಯಿ 28500
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 14000

ಮೆಣಸು
1.
2.Chikkamagalore Kiran- 490,
3. CKm MR Stany- 490
4. Gonikoppa Sri maruthi-485,
5. kalasa Campco- 485,
6. Kunnigenahalli likitha- 480,
7. Mangalore PB Abdul- 490,
8. Mudigere A1- 480,
9. Mudigere Harshika- 490,
10. Sakleshpur gain - 485,
11. Sakleshpur Sathyamurthy - 480
12) Handi - 485
13) Siddapur - 490
14) Belagod- 480
15) balupet- 470
16) Bhaverlal mudigere- 490

RUBBER- kochi
RSS 4 - 150,
RSS 5 - 147,
ISNR 20 - 127,
Latex -84

 

English summary

Arecanut, Coffee, Pepper, Cardamom Price in Karnataka 10 November 2022

Check out the Areca nut, coffee, pepper, rubber, Cardamom latest market prices in Karnataka 10 November, 2022. Take a look:
Story first published: Thursday, November 10, 2022, 21:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X