For Quick Alerts
ALLOW NOTIFICATIONS  
For Daily Alerts

ಜನವರಿ 11ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಬುಧವಾರ (ಜನವರಿ 11) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಈರುಳ್ಳಿ, ನುಗ್ಗೆ, ಜೋಳ, ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ. ಈಗಾಗಲೇ ಪಾಕಿಸ್ತಾನ, ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ.

ಜ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?ಜ.10ರ ಪೇಟೆ ಧಾರಣೆ: ಮೀನು, ತರಕಾರಿ, ಸೊಪ್ಪು ಮಾರುಕಟ್ಟೆ ಬೆಲೆ ಎಷ್ಟಿದೆ?

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಾಗೂ ನವೆಂಬರ್ ಹಣದುಬ್ಬರ ಇಳಿದಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಜನವರಿ 9ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಜನವರಿ 9ರ ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

11/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 47099-53982
ಗೊರಬಲು-17006-35649
ರಾಶಿ- 40699-46860
ಸರಕು - 45099-80020
SG- 10811-21699
Chali- 35009-39509
Coca- 18989-29499
KG- 33599-36799
BG- 28799-31253

ಯಲ್ಲಾಪುರ APMC
TB- 37599-44899
Chali- 33012-35649

ಬಂಟ್ವಾಳ
NC- 22500-40000
Coca- 12500-25000

ಕಾರ್ಕಳ
CN- 30000-39000

ಕುಮಟಾ
CN- 33699-36299

ಸಿದ್ದಾಪುರ
KK-26699-31199
Chali- 39409-42499

ಶಿರಸಿ
Chali- 32699-44500
R- 40399-46899

ಚನ್ನಗಿರಿ
R-45099-47272

Double chol - 490-545
Fresh chol - 400-495
patora- 250-320
Trichur choll - 300-440
Karigot - 180-255
Badiyadka new - 375- 390

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಜನವರಿ 6ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಜನವರಿ 6ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 149.73
Colombian Milds - 209.57
Other Mild - 199.44
Brazilian naturals -158.96
Robustas- 92.85

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ -
AP - 13650
AC - 6750
RC - 4300
RP -8300

Handi coffee links-
Ac- 6700
Ap- 13750
Rc-4200
Rp- 8000
Pepper - 500

ಪಟ್ಟದೂರು ಕಾಫಿ ಹೌಸ್
AP :13400 - 13750
AC : 6500 - 6800
RP : 7900 - 8100
RC : 4000 - 4500
ARABICA FRUIT- 36/48
Robusta fruit-32/34
PEPPER - 495/498

KUSHALNAGAR MOUNTAIN BLUE-
AC - 6700
AP -13700

ಜೀಲಾನಿ COFFEE CURERS ಕುಶಾಲನಗರ
Ap- 13700
Ac- 6800
Rp- 8300
Rc- 4250
Pepper '490

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ

AP - 13600-13700/-
AC - 6600-6800/-
RC - 4300/- 4500/-
RP - 8500/-
Arabica mixed fruit- 42-44
Robusta mixed fruit. 32-34
RC EP: 163/-only cherry
AC EP: 246/-only cherry
Black pepper- 495/-

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 13650
AC 6700
RP 8350
RC 4300
Pepper - 492

ಸಕಲೇಶಪುರ Gain
AC - 6750
AP - 13650
RC - 4300
RP - 8350
Coffee rates by QMR

ಕುಶಾಲನಗರ WESTERN
AC- 6750
AP-13800
RC- 4400
RP-8500

MR Stany golden coffee, ಚಿಕ್ಕಮಗಳೂರು
Ac- 6400
Ap-13600
Rc- 4100
Rp- 8100
Coffee rates by qmr

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4150
Ac- 6500
Pepper- 485
Paddy
Athira-2000
Doddi -2400

ಕುನ್ನಿಗೇನಹಳ್ಳಿ likitha
Ap- 13750
Rp-8300
Ac28-6650
Rc27-4350

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 13750
AC: ₹ 240
RP: ₹ 8000
RC: ₹ 159
Robusta fruit and green mix - 36

BEST COFFEE & SPICES MUDIGERE
RAW COFFEE PRICES
AP Min. 83% 13700/-
AC EP 245×28 6860/-
RP Min. 84% 8100/-
RC EP 160×27 4320/-

FRUIT COFFEE PRICES
ARABICA 35 to 50/-
ROBUSTA 32 to 36/-
PEPPER 485 to 490/-

CLOSING MARKETS (06/01)
Arabica (KCH23) ¢ -00.25
Robusta (RMF23) $ +55.00
Pepper (IPSTA) ₹ Steady
USDINR ^ 82.22

MALNAD COFFEE AND SPICES -
AP: ₹ 13700
AC: ₹ 6600
Ac- ep-245/27
RP: ₹ 8150
RC: ₹ 4175
Rc-ep- 161/26
PEPPER ₹490/495

ಚಿಕ್ಕಮಗಳೂರು ಸಂಗಮ್
Ac- 6600
Ap- 13700
Rc- 4100
Rp- 8100

ಸಾರಗೋಡು ಕಾಫಿ-ಕ್ಯೂರ್ಸ್
Ac- 6700
Ap- 13650
Rc- 4200
Rp- 8225

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 830
Green 7mm - 880
Green 7.5mm - 1130
Green 8mm - 1280
Hand picked - 1130
White Jaradi - 780
White rasi - 530

ಮೆಣಸು
1.Madikeri spice- 485
2.Chikkamagalore Kiran - 495.
3. Gonikoppa Sri maruthi-495,
4. kalasa Campco- 490,
5. Kunnigenahalli likitha- 500,
6. Mangalore PB Abdul- 490,
7. Mudigere A1- 500,
8. Mudigere Harshika- 500,
9. Sakleshpur gain - 490,
10. Sakleshpur Sathyamurthy - 495
11) Siddapur - 495
12) balupet- 498

RUBBER- kochi
RSS 4 - 139,
RSS 5 - 136,
ISNR 20 - 123,
Latex -93,

Fertilizer price list
1. 10:10:26- 1470
2. Supala- 1470
3. 20:20:013 - 1470
4. Potash - 1700
5. Urea - 266
6. Super- 600
7. Tata geo green - 630
8. Bevina hindi - 830

 

English summary

Arecanut, Coffee, Pepper, Cardamom Price in Karnataka 11 January 2023

Check out the Areca nut, coffee, pepper, rubber, Cardamom latest market prices in Karnataka 11 January, 2023. Take a look:
Story first published: Wednesday, January 11, 2023, 19:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X