For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 14ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಬುಧವಾರ (ಡಿಸೆಂಬರ್ 14) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಈರುಳ್ಳಿ, ನುಗ್ಗೆ, ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಡಿಸೆಂಬರ್ 13ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 13ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ ಇತ್ತೀಚೆಗೆ ಕೊಂಚ ದರ ಇಳಿಯುತ್ತಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದರೂ ಅಕ್ಟೋಬರ್ ಹಣದುಬ್ಬರ ಇಳಿದಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಡಿಸೆಂಬರ್ 12ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 12ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

14/12/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 45290-49509
ಗೊರಬಲು- 17000-31803
ರಾಶಿ- 39009-42009
ಸರಕು - 52909-79396
ರಾಶಿ new-40299-41669
SG- 15669-20001
Chali- 25989-38749
Coca- 16899-30599
KG- 20099-31899
BG- 21899-30229

ಚಿತ್ರದುರ್ಗ
A- 39819-40222
R- 39339-39779

ಯಲ್ಲಾಪುರ
TB- 36399-40010
Chali- 30099-31299

ಬಂಟ್ವಾಳ
NC- 27500-38000
Coca- 12500-25000

ಕಾರ್ಕಳ
CN- 30000-37500

ಕುಮಟಾ
CN- 30019-33000

ಸಿದ್ದಾಪುರ
KK-26089-30899
Chali- 36299-39344

ಶಿರಸಿ
Chali- 28899-41212
R- 38679-42509

ಚನ್ನಗಿರಿ
R- 39299-42300

ಭದ್ರಾವತಿ
R-40599-42099

Single chol- 385-490
Double chol - 490-545
Fresh chol - 460-490
patora- 250-275
Trichur choll - 370-440
Karigot - 180-250
Badiyadka new - 300- 380

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಡಿಸೆಂಬರ್ 8ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಡಿಸೆಂಬರ್ 8ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 157.73
Colombian Milds - 224.92
Other Mild - 211.88
Brazilian naturals -168.66
Robustas- 94.32

ಮೌರ್ಯ ಕಾಫಿ ಹಳೆಬೀಡು
AP - 13100
AC - 6400
RC - 4000
RP - 8000

ಪಟ್ಟದೂರು ಕಾಫಿ ಹೌಸ್
AP :12800 - 13000
AC : 6200 - 6750
RP : 8000 - 8350
RC : 4200 - 4600
ARABICA FRUIT - 35/38
Robusta fruit -33/34
PEPPER - 487/490

ಕುಶಾಲನಗರ MOUNTAIN BLUE-
AC - 6400
AP -13100

ಜೀಲಾನಿ COFFEE CURERS ಕುಶಾಲನಗರ
AP: 1300
AC: 6500
RP: 8000
RC: 4300
Pepper : 490

 

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP - 13000/-
AC - 6600
RC - 4200 - 4500
RP - 8000 - 8200
Arabica mixed fruit- 38 -40
RC EP: 165/-
AC EP: 240/-
Black pepper- 490/-
Delivery to Suvarna coffee curing works. Kushalnagar

ಸಕಲೇಶಪುರ Gain
AC - 6500
AP - 12900
RC - 4000
RP - 8000
Coffee rates by QMR

ಹಾಸನ NKG-
AC-
AP-13100
Rp-

ಕುಶಾಲನಗರ WESTERN
AC- 6500
AP-13000
RC- 4300
RP-9200

ಚಿಕ್ಕಮಗಳೂರು ಪೈ
Ap- 13150

ಬಾಳುಪೇಟೆ ಕಾಫಿ
AC- 6500
AP- 12900
RC- 4400
Rp- 8200

MR Stany golden coffee, ಚಿಕ್ಕಮಗಳೂರು
Ac- 6400
Ap-13100
Rc- 4300
Rp- 8000
Coffee rates by qmr

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 13100
AC 6325
RP 8350
RC 4150
Pepper - 490

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4400
Ac- 6500
Pepper- 490
Paddy
Athira-2200
Doddi -2300

ಕುನ್ನಿಗೇನಹಳ್ಳಿ likitha
Ap- 13000
Rp-7800
Ac28-6500
Rc27-4100

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 12900
AC: ₹ 235
RP: ₹ 8500
RC: ₹ 168
Robusta fruit and green mix - 36
Arebica fruit -53
Fruit and green mix - 32

BEST COFFEE & SPICES MUDIGERE-
CLOSING MARKETS (09.12)
Arabica (KCH23) ¢ -00.55
Robusta (RMF23) $ -34.00
Pepper (IPSTA) ₹ -100.00
USDINR ^ 82.64

COFFEE ARABICA : 238/-
Cherry ₹ 6300/- to 6500/-
Parchment ₹ 12700/- to 13000/-
Fruit(ಹಣ್ಣು) ₹ 35 to 50/-

COFFEE ROBUSTA : 167/-
Cherry ₹ 4200/- to 4500/-
Parchment ₹ 8300/- to 8500/-
Fruit(ಹಣ್ಣು) ₹ 30/- to 35/-
PEPPER ₹ 480/- to 485/-

MALNAD COFFEE AND SPICES -
AP : ₹ 13000
AC : ₹ 240
RP : ₹ 8600
RC : ₹ 170
PEPPER ₹485/490

ಸಾರಗೋಡು ಕಾಫಿ-ಕ್ಯೂರ್ಸ್
Ac- 6600
Ap- 13150
Rc- 4125
Rp- 8100

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
Fruit - 820
Green 7mm - 820
Green 7.5mm - 1120
Green 8mm - 1320
Hand picked - 1220
White Jaradi - 720
White rasi - 520

ಮೆಣಸು
1.Madikeri spice- 485
2.Chikkamagalore Kiran - 490,
3. CKm MR Stany- 500
4. Gonikoppa Sri maruthi-490,
5. kalasa Campco- 490,
6. Kunnigenahalli likitha- 495,
7. Mangalore PB Abdul- 490,
8. Mudigere A1- 490,
9. Mudigere Harshika- 490,
10. Sakleshpur gain - 490,
11. Sakleshpur Sathyamurthy- 495
12)
13) Siddapur - 495
14)
15) balupet- 490
16) Bhaverlal mudigere- 490

RUBBER- kochi
RSS 4 - 142,
RSS 5 - 139,
ISNR 20 - 119,
Latex -93,

 

English summary

Arecanut, Coffee, Pepper, Cardamom Price in Karnataka 14 December 2022

Check out the Areca nut, coffee, pepper, rubber, Cardamom latest market prices in Karnataka 14 December, 2022. Take a look:
Story first published: Wednesday, December 14, 2022, 21:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X