For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 14ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಶುಕ್ರವಾರ (ಅಕ್ಟೋಬರ್ 14) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಹಣದುಬ್ಬರ ದೇಶದಲ್ಲಿ ಪ್ರತಿ ತಿಂಗಳು ಏರಿಕೆಯಾಗುತ್ತಿದೆ. ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಯಿಂದಾಗಿ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಸೆಪ್ಟೆಂಬರ್ ಸಗಟು ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಅಕ್ಟೋಬರ್ 11ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಅಕ್ಟೋಬರ್ 11ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಕ್ಟೋಬರ್ 10ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಅಕ್ಟೋಬರ್ 10ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

14/10/2022

ಅಡಿಕೆ

ಶಿವಮೊಗ್ಗ/ಸಾಗರ

ಬೆಟ್ಟೆ- 49900-53390
ಗೊರಬಲು- 18000-37699
ರಾಶಿ- 46300-50599
ಸರಕು - 56319-80840
SG- 4029-21688
Chali- 36599-40299
Coca- 12129-36599
KG- 20690-38199
BG- 8100-32529

ಯಲ್ಲಾಪುರ APMC

TB- 38119-47829
Chali- 38009-43131

ಬಂಟ್ವಾಳ

NC- 27500-38000
Coca- 12500-25000

ಕಾರ್ಕಳ
CN- 20000-35000

ಕುಮಟಾ
CN- 37299-42209

ಸಿದ್ದಾಪುರ
KK- 26099-32499
Chali- 37549-42144

ಶಿರಸಿ
Chali- 36299-43500
R- 41699-49808

ಚನ್ನಗಿರಿ
R- 46000-50299

ಚಿತ್ರದುರ್ಗ
A-49619-50029
R- 49149-49589

Double chol - 525-560
patora- 250-275
Trichur choll - 350-445
Karigot - 180-240

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 182.97
Colombian Milds - 267.82
Other Mild - 244.60
Brazilian naturals -196.51
Robustas- 107.08

ಪಟ್ಟದೂರು ಕಾಫಿ ಹೌಸ್
AP :15600 - 15900
AC : 8500 - 8800
RP : 9350 - 9750
RC : 4500 - 5000
PEPPER - 490

ಕುಶಾಲನಗರ MOUNTAIN BLUE-
AC - 8100
AP -15800

ಜೀಲಾನಿ COFFEE CURERS ಕುಶಾಲನಗರ
AP: 15600
AC: 8200
RP: 9600
RC: 4800
Pepper : 490

ಮಡಿಕೇರಿ spice and spice -
Ap - 15900
Rc 26- 4600
Rp- 9900
AC28- 8500

 

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP: 16200/-MC 12%. BBB 4%
AC: 8800/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 190/-
AC EP: 325/-
Black pepper-490/-

ಸಕಲೇಶಪುರ Gain
AC - 8500
AP - 15700
RC - 4650
RP - 9900

ಹಾಸನ NKG-
AC- 9000
AP-15850
Rp- 10000

ಕುಶಾಲನಗರ WESTERN
AC- 9000
AP-16500
RC- 4800
RP-11500

ಚಿಕ್ಕಮಗಳೂರು ಪೈ
Ap- 15850

ಸಿದ್ದಾಪುರ ಟ್ರಸ್ಟ್ -
AC- 9000
Rc- 5150

ಬಾಳುಪೇಟೆ ಕಾಫಿ
AC- 9000
AP- 15700
RC- 4500
Rp- 9850

MR Stany golden coffee, ಚಿಕ್ಕಮಗಳೂರು
Ac- 8400
Ap-15800
Rc- 4600
Rp- 9800

ಹಾಂದಿ ಕಾಫಿ ಕ್ಯೂರಿಂಗ್
Ac-8800
Ap-15900
Rc-4700
Rp- 9800

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4800
Pepper- 490

ಕುನ್ನಿಗೇನಹಳ್ಳಿ likitha
Ap- 15500
Rp-9800
Ac28-8300
Rc27-4600

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

MUDREMANE COFFEE &SPICES Mudigere-
AP: ₹ 16200
AC: ₹ 325
RP: ₹ 9800
RC: ₹ 180

BEST COFFEE & SPICES MUDIGERE-
Robusta (UK) $ -29.00
Arabica (US) ¢ -04.15
Pepper (IPSTA) ₹ Steady
USDINR ^ 81.68

COFFEE ARABICA
EP ₹ 325/-
Parchment(AP) ₹ 15800/-
Cherry(AC 'OT 28') ₹ 9100/-

COFFEE ROBUSTA
EP ₹ 185/-
Parchment (RP) ₹ 10000/-
Cherry(RC OT 26) ₹ 4784/-

PEPPER PRICE
Indian Origin ₹ 490/- to 495/- (Quality Depends)

MALNAD COFFEE AND SPICES -
AP : ₹ 16400
AC : ₹ 325
RP : ₹ 10000
RC : ₹ 190
PEPPER ₹490 to 495

 

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಅಡಿಕೆ (ಮಂಗಳೂರು)
Old Supari: ರೂಪಾಯಿ 52500-ರೂಪಾಯಿ 55500
model ರೂಪಾಯಿ 53000
New Supari : ರೂಪಾಯಿ 40000 -ರೂಪಾಯಿ 47000
model ರೂಪಾಯಿ 45000
Koka : ರೂಪಾಯಿ 24000- ರೂಪಾಯಿ 28500
model ರೂಪಾಯಿ 26000

ತೆಂಗಿನಕಾಯಿ (Coconut per thousand) 1st quality: ರೂಪಾಯಿ 16000- ರೂಪಾಯಿ 20000
model ರೂಪಾಯಿ 19000
2nd quality : ರೂಪಾಯಿ 12000- ರೂಪಾಯಿ 15000
model ರೂಪಾಯಿ 13000

ಮೆಣಸು
1.Madikeri spice - 490,
2.Chikkamagalore Kiran - 490,
3. CKm MR Stany- 490
4. Gonikoppa Sri maruthi-490,
5. kalasa Campco- 490,
6. Kunnigenahalli likitha- 490,
7. Mangalore PB Abdul- 490,
8. Mudigere A1- 490,
9. Mudigere Harshika- 490,
10. Sakleshpur gain - 490,
11. Sakleshpur Sathyamurthy - 490
12) Handi - 490
13) Siddapur - 490
14) Belagod- 480
15) balupet- 485
16) Bhaverlal mudigere- 490

RUBBER- kochi
RSS 4 - 153,
RSS 5 - 149,
ISNR 20 - 135,
Latex -90

 

English summary

Arecanut, Coffee, Pepper, Cardamom Price in Karnataka 14 October 2022

Check out the Areca nut, coffee, pepper, rubber, Cardamom latest market prices in Karnataka 14 October, 2022. Take a look:
Story first published: Friday, October 14, 2022, 21:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X