ಆಗಸ್ಟ್ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದಲ್ಲಿ ಗುರುವಾರ (ಆಗಸ್ಟ್ 25) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿದೆ. ಈ ನಡುವೆ ಚಹಾ, ಏಲಕ್ಕಿ, ವಾಣಿಜ್ಯ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ಸ್ಥಗಿತಗೊಂಡಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

25/08/2022

ಅಡಿಕೆ
ಶಿವಮೊಗ್ಗ ಸಾಗರ
ಬೆಟ್ಟೆ- 51099-56319
ಗೊರಬಲು- 28409-40599
ರಾಶಿ- 49609-57699
ಸರಕು - 61169-80696
SG- 7796-24519
Chali- 37699-42599
Coca- 30199-38899
KG- 35699-45089
BG- 29099-37669

ಯಲ್ಲಾಪುರ APMC
TB- 39199-49899
Chali- 38499-44000

ಬಂಟ್ವಾಳ
NC- 27500-47500
Coca- 12500-25000

ಕಾರ್ಕಳ
CN- 40000-47500

ಕುಮಟಾ
CN- 37099-43079

ಸಿದ್ದಾಪುರ
KK- 26699-36039
Chali- 38899-43599

ಶಿರಸಿ
Chali- 35759-44671
R- 42869-53199

ಚನ್ನಗಿರಿ
R- 48059-55209

Double chol - 525-560
Fresh chol - 440-475
patora- 300-380
Trichur choll - 350-445
Karigot - 240-290

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
IOC Composite milds- 214.72
Colombian Milds - 314.51
Other Mild - 285.20
Brazilian naturals -241.88
Robustas- 116.94

ಪಟ್ಟದೂರು ಕಾಫಿ ಹೌಸ್
AP :15800 - 16200
AC : 8500 - 8800
RP : 9350 - 9600
RC : 4250 - 4800
PEPPER - 505

ಕುಶಾಲನಗರ MOUNTAIN BLUE-
AC - 8500
AP -16400

ಜೀಲಾನಿ COFFEE CURERS ಕುಶಾಲನಗರ
AP: 16100
AC: 8600
RP: 10000
RC: 4750
Pepper : 500

MUDREMANE COFFEE & SPICES-
AP: ₹ 16900
AC: ₹ 325
RP: ₹ 10200
RC: ₹ 181

ಮಡಿಕೇರಿ spice and spice -
Ap - 16100
Rc 26- 4600
Rp- 10000
AC28- 8500

 ಕಾಫಿ ಧಾರಣೆ

ಕಾಫಿ ಧಾರಣೆ

ಸುವರ್ಣ ಕಾಫಿ
AP: 16000/-MC 12%. BBB 4%
AC: 8800/-28OT ) MC 13% BBB-10%
RP: 9800/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 182/-
AC EP: 325/-
Black pepper-500/-

ಸಕಲೇಶಪುರ Gain
AC - 9000
AP - 16250
RC - 4600
RP - 10000
Coffee rates by QMR

ಹಾಸನ NKG-
AC- 9000
AP-16500
Rp- 9900

ಕುಶಾಲನಗರ WESTERN
AC- 9000
AP-16250
RC- 4500
RP-11000

ಚಿಕ್ಕಮಗಳೂರು ಪೈ
Ap- 16600

ಸಿದ್ದಾಪುರ ಟ್ರಸ್ಟ್ -
AC- 9000
Rc- 5000

ಬಾಳುಪೇಟೆ ಕಾಫಿ
AC- 9000
AP- 16250
RC- 4500
Rp- 10000

MR Stany golden coffee, ಚಿಕ್ಕಮಗಳೂರು
Ac- 9000
Ap-16600
Rc- 4800
Rp- 10100

ಹಾಂದಿ ಕಾಫಿ ಕ್ಯೂರಿಂಗ್
Ac-8800
Ap-16700
Rc-4700
Rp- 10200

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4500
Pepper- 500

ಕುನ್ನಿಗೇನಹಳ್ಳಿ likitha
Ap- 16200
Rp-10000
Ac28-8800
Rc27-4600

 ಮಲ್ನಾಡ್ ಕಾಫಿ, ಮೂಡಿಗೆರೆ

ಮಲ್ನಾಡ್ ಕಾಫಿ, ಮೂಡಿಗೆರೆ

ಬಾಳುಪೇಟೆ mass
AP 16300
AC 8400
RP 10000
RC 4350
Pepper - 510

BEST COFFEE & SPICES MUDIGERE
CLOSING MARKETS (24/08)
Robusta (UK) $ +90.00
Arabica (US) ¢ +10.75
Pepper (IPSTA) ₹ +100
USDINR ^ 79.7776
COFFEE ARABICA
EP ₹ 320/-
Parchment(AP) ₹ 15700/-
Cherry(AC 'OT 28') ₹ 8950/-
COFFEE ROBUSTA
EP ₹ 182/-
Parchment (RP) ₹ 9800/-
Cherry(RC OT 26) ₹ 4732/-
PEPPER PRICE
Indian Origin ₹ 495/- to 500/- (Quality Depends)

MALNAD COFFEE AND SPICES -9663430659
AP : ₹ 16400
AC : ₹ 330
RP : ₹ 9800
RC : ₹ 184
PEPPER ₹500 to 505

ಸಾರಗೋಡು ಕಾಫಿ ಕ್ಯೂರಿಂಗ್

AP NEW-16600 (OT 83%)
AP OLD-15600
AC-9175 (OT 54%)
RP NEW-9700 (OT 84%)
RP OLD-8425
RC-4675 (OT 52%)

 ಅಡಿಕೆ, ಮೆಣಸು

ಅಡಿಕೆ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು

1.Madikeri spice - 480,
2.Chikkamagalore Kiran - 490,
3. CKm MR Stany- 490
4. Gonikoppa Sri maruthi -500,
5. kalasa Campco- 495,
6. Kunnigenahalli likitha- 500,
7. Mangalore PB Abdul - 505,
8. Mudigere A1- 500,
9. Mudigere Harshika - 500,
10. Sakleshpur gain - 490,
11. Sakleshpur Sathyamurthy- 485
12) Handi - 500
13) Siddapur - 500
14) Belagod- 480
15) balupet- 495
16) Bhaverlal mudigere- 500

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+