For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

|

ಕರ್ನಾಟಕದಲ್ಲಿ ಸೋಮವಾರ (ಸೆಪ್ಟೆಂಬರ್ 26) ರಾತ್ರಿ ಪ್ರಮುಖ ಮಾರುಕಟ್ಟೆಗಳಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಮೆಣಸು ಹಾಗೂ ಏಲಕ್ಕಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ರಷ್ಯಾ- ಉಕ್ರೇನ್ ಯುದ್ಧದ ನಡುವೆ ರಫ್ತು ವಹಿವಾಟಿನಲ್ಲಿ ಅಡೆತಡೆ ಉಂಟಾಗಿತ್ತು. ಈ ಬೆನ್ನಲ್ಲೇ ಹಲವಾರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇನ್ನು ಹಣದುಬ್ಬರದಿಂದಾಗಿ ಪ್ರತಿ ದಿನ ಅಗತ್ಯ ವಸ್ತುಗಳ ಬೆಲೆ ಏರಿಳಿತವಾಗುತ್ತಿದೆ.

 

ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಯುದ್ಧದ ದೆಸೆಯಿಂದ, ಆವಕ ಹೆಚ್ಚಾಗುತ್ತಿದ್ದು, ರಫ್ತು ವ್ಯತ್ಯಯವಾಗಿದೆ. ಈ ನಡುವೆ ಟೊಮೋಟೋ ಹಣ್ಣು, ನಿಂಬೆ ಹಣ್ಣು, ಮೊದಲಾದವುಗಳ ಬೆಲೆ ಹೆಚ್ಚಳವಾಗಿದೆ. ಅಕ್ಕಿ ಬೆಲೆಯು ಕೂಡಾ ಅಧಿಕವಾಗಿದೆ.

ಸೆಪ್ಟೆಂಬರ್ 23ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಸೆಪ್ಟೆಂಬರ್ 23ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

26/09/2022

ಅಡಿಕೆ

ಶಿವಮೊಗ್ಗ ಸಾಗರ
ಬೆಟ್ಟೆ- 50220-54010
ಗೊರಬಲು- 16850-37519
ರಾಶಿ- 46899-50821
ಸರಕು - 58100-79896
SG- 10290-22503
Chali- 32210-40119
Coca- 18510-34949
KG- 24899-39299
BG- 26111-34299

ಯಲ್ಲಾಪುರ APMC
TB- 37369-47819
Chali- 37369-42499

ಬಂಟ್ವಾಳ
NC- 27500-47500
Coca- 12500-25000

ಕಾರ್ಕಳ
CN- 40000-47500

ಕುಮಟಾ
CN- 38509-42699

ಸಿದ್ದಾಪುರ
KK- 27009-33911
Chali- 38109-41599

ಶಿರಸಿ
Chali- 38899-43561
R- 46699-50399

ಚಿತ್ರದುರ್ಗ
A-48619-49059
R- 48139-48569

Double chol - 525-560
Fresh chol - 440-475
patora- 300-380
Trichur choll - 350-445
Karigot - 240-290

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

 ಕಾಫಿ ಅಂತಾರಾಷ್ಟ್ರೀಯ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಧಾರಣೆ

IOC Composite - 195.51
Colombian Milds - 286.96
Other Mild - 261.48
Brazilian naturals -213.26
Robustas- 111.25

ಪಟ್ಟದೂರು ಕಾಫಿ ಹೌಸ್
AP :15500 - 16100
AC : 8500 - 8800
RP : 9350 - 9700
RC : 4250 - 4800
PEPPER - 490

ಕುಶಾಲನಗರ MOUNTAIN BLUE-
AC - 8400
AP -16200

ಜೀಲಾನಿ COFFEE CURERS ಕುಶಾಲನಗರ
AP: 16000
AC: 8500
RP: 10000
RC: 4750
Pepper : 490

MUDREMANE COFFEE & SPICES-
AP: ₹ 16000
AC: ₹ 325
RP: ₹ 9800
RC: ₹ 180

ಮಡಿಕೇರಿ spice and spice -
Ap - 16100
Rc 26- 4600
Rp- 10000
AC28- 8600

ಸೆಪ್ಟೆಂಬರ್ 22ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆಸೆಪ್ಟೆಂಬರ್ 22ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಕಾಫಿ ಧಾರಣೆ
 

ಕಾಫಿ ಧಾರಣೆ

ಸುವರ್ಣ ಕಾಫಿ
AP: 16200/-MC 12%. BBB 4%
AC: 8800/-28OT ) MC 13% BBB-10%
RP: 10000/-MC . 12% BBB 4%
RC. 25 Ot. 4350/-26 Ot 4600/-
RC: 4675/-4850/-5000/-27 OT & 28 Ot 29 Ot) MC 13%. BBB-12%
RC EP: 185/-
AC EP: 325/-
Black pepper-495/-

ಸಕಲೇಶಪುರ Gain
AC - 8500
AP - 16000
RC - 4600
RP - 10000
Coffee rates by QMR

ಹಾಸನ NKG-
AC- 9000
AP-16200
Rp- 10000

ಕುಶಾಲನಗರ WESTERN
AC- 9000
AP-16000
RC- 4500
RP-11300

ಚಿಕ್ಕಮಗಳೂರು ಪೈ
Ap- 16250

ಸಿದ್ದಾಪುರ ಟ್ರಸ್ಟ್ -
AC- 9150
Rc- 5100

ಬಾಳುಪೇಟೆ ಕಾಫಿ
AC- 9000
AP- 16000
RC- 4500
Rp- 10000

MR Stany golden coffee, ಚಿಕ್ಕಮಗಳೂರು
Ac- 8700
Ap-16200
Rc- 4750
Rp- 10000

ಹಾಂದಿ ಕಾಫಿ ಕ್ಯೂರಿಂಗ್
Ac-8750
Ap-16000
Rc-4650
Rp- 9800

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 - 4800
Pepper- 490

ಕುನ್ನಿಗೇನಹಳ್ಳಿ likitha
Ap- 16000
Rp-9800
Ac28-8500
Rc27-4600

 

 ಮಲ್ನಾಡ್ ಕಾಫಿ, ಬಾಳುಪೇಟೆ mass

ಮಲ್ನಾಡ್ ಕಾಫಿ, ಬಾಳುಪೇಟೆ mass

ಬಾಳುಪೇಟೆ mass
AP 16300
AC 8400
RP 10000
RC 4350
Pepper - 510

BEST COFFEE & SPICES MUDIGERE-
CLOSING MARKETS (20/09)
Robusta (UK) $ +34.00
Arabica (US) ¢ +04.05
Pepper (IPSTA) ₹ -100.00
USDINR ^ 79.7687
COFFEE ARABICA
EP ₹ 320/-
Parchment(AP) ₹ 15700/-
Cherry(AC 'OT 28') ₹ 8950/-
COFFEE ROBUSTA
EP ₹ 183/-
Parchment (RP) ₹ 10100/-
Cherry(RC OT 26) ₹ 4758/-
PEPPER PRICE
Indian Origin ₹ 490/- to 495/- (Quality Depends

MALNAD COFFEE AND SPICES -
AP : ₹ 16000
AC : ₹ 330
RP : ₹ 9900
RC : ₹ 183
PEPPER ₹500 to 505

  ಸೆಪ್ಟೆಂಬರ್ 21ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ  ಸೆಪ್ಟೆಂಬರ್ 21ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

 ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -430-450
ನಡುಗೊಲು - 500-550
ರಾಶಿ - 600-650,
ರಾಶಿ ಉತ್ತಮ - 650-700,
ಜರಡಿ - 750-800,
ಹೆರಕ್ಕಿದ್ದು - 1100-1150,
ಹಸಿರು ಸಾಧಾರಣ - 600-700,
ಹಸಿರು ಉತ್ತಮ - 900-950,
ಹಸಿರು ಅತೀ ಉತ್ತಮ - 1200-1250

ಮೆಣಸು
1.Madikeri spice - 490,
2.Chikkamagalore Kiran- 490,
3. CKm MR Stany- 500
4. Gonikoppa Sri maruthi-490,
5. kalasa Campco- 495,
6. Kunnigenahalli likitha- 490,
7. Mangalore PB Abdul- 495,
8. Mudigere A1- 490,
9. Mudigere Harshika- 490,
10. Sakleshpur gain - 485,
11. Sakleshpur Sathyamurthy- 490
12) Handi - 490
13) Siddapur - 490
14) Belagod- 485
15) balupet- 490
16) Bhaverlal mudigere- 497

 

English summary

Arecanut, Coffee, Pepper, Cardamom Price in Karnataka 26 September 2022

Check out the Areca nut, coffee, pepper, rubber, Cardamom latest market prices in Karnataka 26 September, 2022. Take a look:
Story first published: Monday, September 26, 2022, 20:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X